ಮೈಸೂರು ದಸರಾ ಅಂಬಾರಿ ಬಗ್ಗೆ ಗೊತ್ತಿಲ್ಲದ ರೋಚಕ ಸತ್ಯ!!
ಎಲ್ಲರಿಗೂ ನಮಸ್ಕಾರ ನಮ್ಮ ದೇಶದಲ್ಲಿ ದಸರಾ ಹಬ್ಬವನ್ನು ಎಲ್ಲಾ ಕಡೆ ಆಚರಿಸಿದರು ಕೂಡ ಮೈಸೂರಿನ ದಸರಾ ಮಾತ್ರ ವಿಭಿನ್ನ. ಹೀಗಾಗೆ ಮೈಸೂರಿನ ದಸರ ವಿಶ್ವವಿಖ್ಯಾತಿಗಳಿಸಿದೆ. ದಸರಾ ಹಬ್ಬದ ಜಂಬೂಸವಾರಿಯಲ್ಲಿ ಆಕರ್ಷಣೆಯ 750 ಕೆಜಿ ಯ ಚಿನ್ನದ ಅಂಬಾರಿ. ಚಿನ್ನದ ಅಂಬಾರಿಯಲ್ಲಿರುವ ತಾಯಿ ಚಾಮುಂಡೇಶ್ವರಿ ದೇವಿಯ ಈ ಮೆರವಣಿಗೆ
ನೋಡುವುದಕ್ಕೆ ದೇಶವಿದೇಶಗಳಿಂದ ಲಕ್ಷಾಂತರ ಜನ ಮೈಸೂರಿಗೆ ಬರುತ್ತಾರೆ.ಸಾಮಾನ್ಯವಾಗಿ ಮೈಸೂರಿನ ದಸರಾ ಬಗ್ಗೆ ಎಷ್ಟು ಜನಕ್ಕೆ ಗೊತ್ತಿರುತ್ತೆ ಆದರೆ ಈ ಚಿನ್ನದ ಅಂಬಾರಿ ಬಗ್ಗೆ ಎಷ್ಟು ಜನಕ್ಕೆ ಗೊತ್ತಿರಲ್ಲ. ಹಾಗಾದರೆ ಮೊದಲ ಬಾರಿಗೆ ಚಿನ್ನದ ಅಂಬಾರಿ ಹುಟ್ಟಿದ್ದು ಎಲ್ಲಿ ಈ ಚಿನ್ನದ ಅಂಬಾರಿಯನ್ನು ಯಾರು ತಯಾರು ಮಾಡಿದರು
ಎಲ್ಲ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.ಹೌದು ಅಂಬಾರಿಯ ನಂಟು ಕೇವಲ ಮೈಸೂರಿಂದ ಮಾತ್ರ ಶುರುವಾಗಲಿಲ್ಲ. ಇದರ ನಂಟು ಶುರುವಾಗುವುದು ಕುಮ್ಮಟ ದುರ್ಗದಲ್ಲಿ ಹೌದು ಅಂಬಾರಿಯು 14ನೇ ಶತಮಾನದ ಪ್ರಾರಂಭದಲ್ಲಿ ಕಂಪಿಲ್ಲ ನಾರಾಯಣ
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಆಡಳಿತದ ಕುಮ್ಮಟದುರ್ಗ ದಲ್ಲಿ ಇತ್ತು ಎಂಬುದನ್ನು ಇತಿಹಾಸ ಉಲ್ಲೇಖ ಮಾಡಿದೆ.ಮಹಾರಾಷ್ಟ್ರದ ದೇವಗಿರಿಯಲ್ಲಿ ಮೂಲತಹ ರತ್ನ ಖಚಿತ ಅಂಬಾರಿ ಇತ್ತಂತೆ ದೇವಗಿರಿ ನಾಶವಾದ ಬಳಿಕ ದೇವಗಿರಿ ರಾಜ ಮುಮ್ಮಡಿ ಸಿಂಗ ನಾಯಕ ನಿಗೆ ಹಸ್ತಾಂತರ ಮಾಡುತ್ತಾರೆ. ಅದರ
ಜೊತೆಗೆ ಕಾಪಾಡಬೇಕು ಅಂತಾನು ಕೇಳಿಕೊಳ್ಳುತ್ತಾರೆ. ಮುಮ್ಮಡಿ ಸಿಂಗ ನಾಯಕ ಇದನ್ನ ಬಳ್ಳಾರಿ ಬಳಿಯ ರಾಮದುರ್ಗ ಕೋಟೆಯಲ್ಲಿ ಇಟ್ಟು ಮುಚ್ಚಿಟ್ಟಿರುತ್ತಾನೆ. ಇದಾದನಂತರ 1327 ರಾಲ್ಲೀ ದೆಹಲಿಯ ಸುಲ್ತಾನರ ದಾಳಿಗೆ ಕಂಪಿಲ್ಲಾ ರಾಜ್ಯ ನಾಶವಾಗುತ್ತೆ.
ಆಗ ಬಂಡಾರ ಸಂರಕ್ಷಣೆ ಮಾಡುತ್ತಿದ್ದ ಹಕ್ಕ ಬುಕ್ಕ ಸಹೋದರರು ಚಿನ್ನದ ಅಂಬಾರಿಯನ್ನು ಹುತ್ತವೊಂದರಲ್ಲಿ ಮುಚ್ಚಿಟ್ಟು ಹೋಗುತ್ತಾರೆ. ಇದಾದನಂತರ 1336 ರ ವೇಳೆಗೆ ದೆಹಲಿಯ ಸುಲ್ತಾನರು ನಾಶವಾದ ಸಮಯದಲ್ಲಿ ಪುನಹ ರಾಜ್ಯವನ್ನ ಸ್ಥಾಪಿಸುವುದಕ್ಕೆ ಹಕ್ಕ-ಬುಕ್ಕರು ಮುಂದಾಗುತ್ತಾರೆ.
ನಂತರ ಹಕ್ಕ-ಬುಕ್ಕರು ಹಂಪಿಯಲ್ಲಿ ವಿಜಯನಗರ ಸಾಮ್ರಾಜ್ಯದ ಎರಡನೇ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಾರೆ. ಇದಾದನಂತರ ಹಂಪಿಗೆ ಅಲ್ಲಿಂದ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ತರುತ್ತಾರೆ. ಈ
ವಿಜಯನಗರ ಸಾಮ್ರಾಜ್ಯ ನಾಶವಾದ ನಂತರ ಅಂಬಾರಿಯನ್ನು ಸಂರಕ್ಷಣೆಗಾಗಿ ಆಂಧ್ರಪ್ರದೇಶದ ಪೆನ್ನ ಕುಂಡಕ್ಕೆ ಸ್ಥಳಾಂತರ ಮಾಡಲಾಗುತ್ತದೆ.ಬಳಿಕ ಕೆಲವೊಂದು ವರ್ಷಗಳ ನಂತರ ಶ್ರೀರಂಗಪಟ್ಟಣ ಮೈಸೂರಿಗೆ ಬಂದು ಸೇರುತ್ತದೆ.
ಈ ಚಿನ್ನದ ಅಂಬಾರಿ ಹೀಗೆ ಎಲ್ಲಾ ಕಡೆ ಹೋರಾಡಿದ 750 ಕೆಜಿ ತೂಕದ ಚಿನ್ನದ ಅಂಬಾರಿ ಕಡೆಗೆ ಮೈಸೂರಿಗೆ ಬಂದು ತಲುಪಿ ತಾಯಿ ಚಾಮುಂಡೇಶ್ವರಿ ಜಂಬುಸವಾರಿ ಉತ್ಸವ ನಡೆಯುವ ದೊಂದಿಗೆ ಸಾರ್ಥಕತೆಯನ್ನು ಹೊಂದುತ್ತದೆ.