GOSSIPNEWS

ಕನ್ನಡದ ಖ್ಯಾತ ನಟ ಧಿಡೀರ್ ಸಾವು! ಚಿತ್ರರಂಗ ಮತ್ತೆ ಕಣ್ಣೀರಿನಲ್ಲಿ …..

ಸ್ನೇಹಿತರೆ ಕೊರೋನಾ ಅಲೆಯ ಮೂರನೇ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಎಷ್ಟೇ ಎಚ್ಚರಿಕೆ ವಹಿಸಿದರೂ ಸಾಲೋದಿಲ್ಲ. ದೇಶದಲ್ಲಿ ದಿನದಿಂದ ದಿನಕ್ಕೆ ಕೋರೋನ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದೆ.2022 ಕ್ಕೆ ಕಾಲಿಟ್ಟಿದ್ದೇವೆ.

ಆದರೆ ಕೊರೋನಾ ಮೂರನೇ ಅಲೆಯಾಗಿ ಬಂದು ಜನರನ್ನ ಮತ್ತೆ ಸಂಕಟಕ್ಕೆ ಸಿಲುಕಿದೆ. ಹೀಗಿರುವಾಗ ಇದೀಗ ಬಂದಿರುವ ಸುದ್ದಿ ಏನೆಂದರೆ ಕನ್ನಡದ ಸೂಪರ್ ಸ್ಟಾರ್ ನಟ ಯಶ್ ಅವರಿಗೆ ಸ್ಟಾರ್ ಡಮ್ ತಂದುಕೊಟ್ಟ ಸ್ಟಾರ್ ನಿರ್ದೇಶಕ ಖ್ಯಾತ ನಿರ್ದೇಶಕ ಸಾವನ್ನಪ್ಪಿದ್ದಾರೆ.

ಹಾಗಾದರೆ ನಿರ್ದೇಶಕ ಯಾರು ಅವರಿಗೆ ಏನಾಗಿತ್ತು ಸಾವನ್ನಪ್ಪಿದ್ದು ಹೇಗೆ ಎಲ್ಲಾ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ. ಹೌದು ಸ್ನೇಹಿತರೆ 2022 ರ ಮೊದಲ ಅವಧಿಯಲ್ಲಿ ಕೆಟ್ಟ ಸುದ್ದಿಗಳು ಕೇಳಿಬರುತ್ತಿವೆ. ಹೌದು

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಸ್ಯಾಂಡಲ್ವುಡ್ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕಿರಾತಕ ಚಿತ್ರವನ್ನು ನಿರ್ದೇಶಿಸಿದ್ದ ಪ್ರದೀಪ್ ರಾಜ್ ಅವರು ಇಂದು ನಿಧನರಾಗಿದ್ದಾರೆ.ಕೇವಲ 46 ವರ್ಷ ವಯಸ್ಸಾಗಿದ್ದ ಪ್ರದೀಪ್ ರಾಜ್ ಅವರಿಗೆ ಕರೋನ ತಗುಲಿತ್ತು . ಹೌದು

ಡಯಾಬಿಟಿಸ್ ನಿಂದ ಹಲವು ವರ್ಷಗಳಿಂದ ಬಳಲುತ್ತಿದ್ದ ಪ್ರದೀಪ್ ರಾಜ್ ಗೆ ಕೊರೊನಾ ಸೋಂಕು ತಗುಲಿ ಈಗ ಅವರು ಚಿಕಿತ್ಸೆ ಫಲಿಸದೆ ಇನ್ನು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆ.ಯಶ್ ಅವರ ಅಭಿನಯದ

ಕಿರಾತಕ ಚಿತ್ರ ಪ್ರದೀಪ್ ರಾಜ್ ಅವರಿಗೆ ದೊಡ್ಡ ಹೆಮ್ಮೆಯನ್ನು ತಂದುಕೊಟ್ಟಿತ್ತು ಬಳಿಕ ದುನಿಯಾ ವಿಜಯ್ ಗೆ ರಜನಿಕಾಂತ್ ಸತೀಶ್ ಅಭಿನಯದ ಅಂಜದಗಂಡು ಗಣೇಶ್ಗೆ ಮಿಸ್ಟರ್ ಫೋರ್ ಟ್ವೆಂಟಿ ಬೆಂಗಳೂರು 23 ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button