NEWS

ಅಮೂಲ್ಯ ಸೀಮಂತಕ್ಕೆ ಡಿಬಾಸ್ ಕೊಟ್ಟ ಗಿಫ್ಟ್ ಏನು ?

ಇವತ್ತು ಒಂದು ಕಾರ್ಯಕ್ರಮ ನೆರವೇರಿದೆ ಅದು ಗೋಲ್ಡನ್ ಕ್ವೀನ್ ಅಮೂಲ್ಯ ಅವರ ಸೀಮಂತ ಕಾರ್ಯಕ್ರಮ. ಇದರಲ್ಲಿ ಕೇವಲ ಕುಟುಂಬಸ್ಥರು ಮತ್ತು ಆಪ್ತ ಸ್ನೇಹಿತರು ಮಾತ್ರ ಭಾಗಿಯಾಗಿದ್ದರು.ಜಗದೀಶ್ ಅವರು ಅಮೂಲ್ಯ ಅವರಿಗೆ ಸರ್ಪ್ರೈಸ್ ನೀಡಿದ್ದು ವಿಶೇಷವಾಗಿ ಗ್ರಾಂಡ್ ಆಗಿ ಅರೇಂಜ್ಮೆಂಟ್ ಮಾಡಿದ್ದರು.

ಅಮೂಲ್ಯ ಅವರು ಸೆಂಟರ್ನಲ್ಲಿ ಕೂತಿದ್ದಾರೆ. ಸುತ್ತಮುತ್ತಲು ಅಮೂಲ್ಯ ಅವರ ಸ್ನೇಹಿತ ಆಗಿರಬಹುದು. ಜಗದೀಶ್ ಅವರ ಸ್ನೇಹಿತರೆಲ್ಲ ಸೇರಿ ಸಂಭ್ರಮವನ್ನು ಮಾಡಿದ್ದಾರೆ. ಡಿ ಬಾಸ್ ದರ್ಶನ್ ಅಣ್ಣ ಅಂತಾನೇ ಕರೆಯಲ್ಪಡುವ ಅಮೂಲ್ಯ ಅವರಿಗೆ ಏನು ಗಿಫ್ಟ್ ಕೊಟ್ಟಿದ್ದಾರೆ ಗೊತ್ತಾ.

ಅಮೂಲ್ಯ ಅವರಿಗೆ ಡಿ ಬಾಸ್ ದರ್ಶನ್ ಕರೆಮಾಡಿ ಹೇಳಿದ್ದಾದರೂ ಏನು. ಯಾವ ರೀತಿ ಶುಭಾಶಯಗಳನ್ನು ತಿಳಿಸಿದ್ದಾರೆ. ಮಾತುಗಳು ಹೇಳಿದ್ದಾರೆ.ಈಗಿನಿಂದ ಮಾತ್ರವಲ್ಲ ಚಿಕ್ಕ ವಯಸ್ಸಿನಿಂದ ಕೂಡ ಡಿ ಬಾಸ್ ಎಂದರೆ ಅಮೂಲ್ಯ ಅವರಿಗೆ ಅಚ್ಚುಮೆಚ್ಚು ಅಣ್ಣ ಅಂತಾನೆ ಕರೆಯುವುದು.

ಚಿಕ್ಕವಯಸ್ಸಿನಿಂದಲೇ ಬಾಲ್ಯ ನಟಿಯಾಗಿ ಅಮೂಲ್ಯ ಅವರು ಸಿನಿಮಾದಲ್ಲಿ ಡಿ ಬಾಸ್ ಅವರ ಜೊತೆಗೆ ನಟಿಸಿದ್ದರು. ಅಂದಿನಿಂದಲೂ ಕೂಡ ಇಂದಿನವರೆಗೂ ಅಣ್ಣ-ತಂಗಿಯ ಒಂದು ಸಂಬಂಧ ಬಾಂಧವ್ಯ ಈಗಲೂ ಕೂಡ ಅದೇ ರೀತಿ ಮುಂದುವರೆಯುತ್ತಿದೆ.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಇನ್ನ ಡಿ ಬಾಸ್ ಅವರ ಬರ್ತಡೆಗೆ ಪ್ರತಿನಿತ್ಯ ಕೆ ಕನ್ನ ತೆಗೆದುಕೊಂಡು ಕಟ್ ಮಾಡಿಸುತ್ತಾರೆ. ಅದೇ ಪ್ರೀತಿ ಅಮೂಲ್ಯ ಅವರ ಬರ್ತಡೆಗೆ ಡಿ ಬಾಸ್ ಅವರು ಕೂಡ ವಿಸಿಟ್ ಮಾಡುತ್ತಾರೆ. ಇನ್ನ ಸೀಮಂತ ಶಾಸ್ತ್ರ ಜರಗುತ್ತಿರುವ ಕಾರಣ ಡಿ ಬಾಸ್ ಅವರು ಅಟೆಂಡ್ ಮಾಡಲು ಸಾಧ್ಯವಾಗಲಿಲ್ಲ.

ಆದರೆ ಕುದ್ದು ಕಾಲ್ ಮಾಡಿ ಶುಭಾಶಯವನ್ನು ತಿಳಿಸಿದ್ದಾರೆ.ಬರುವಂಥ ಒಂದು ಮಗುವಿಗೆ ಸರ್ಪ್ರೈಸ್ ಗಿಫ್ಟ್ ಕೊಡುವುದಾಗಿ ತಿಳಿಸಿದ್ದಾರೆ. ಜೊತೆಗೆ ಒಂದು ಗುಚ್ಚನ್ನ ಕಳಿಸಿದ್ದಾರೆ. ಹಾಗೆ ಡಿ ಬಾಸ್ ಅವರು ಕೂಡ ಅಮೂಲ್ಯ ಅವರಿಗೆ ಶುಭಾಶಯಗಳು ತಿಳಿಸಿದ್ದಾರೆ.

ಜೊತೆಗೆ ಜಗದೀಶ ವರವಟ್ಟಿ ಕೂಡ ಮಾತನಾಡಿ ಜೋಪಾನವಾಗಿ ನೋಡಿಕೊಳ್ಳುವಂತೆ ಹೇಳಿದ್ದಾರೆ. ಡಿ ಬಾಸ್ ಕಡೆಯಿಂದ ಅಮೂಲ್ಯ ಅವರು ಬಹಳಷ್ಟು ಖುಷಿಯಾಗಿದ್ದಾರೆ. ಒಟ್ಟಿನಲ್ಲಿ ಎಲ್ಲರೂ ಕೂಡ ಅಮೂಲ್ಯ

ಅವರಿಗೆ ಯಾವ ಮಗು ಆಗುತ್ತದೆಯೋ ಅಂತ ಖುಷಿಯಾಗಿ ಕಾಯುತ್ತಿದ್ದಾರೆ. ತಾಯಿತನವನ್ನು ಎಂಜಾಯ್ ಮಾಡಲ್ಲ ಅಮೂಲ್ಯ ಅವರು ಕೂಡ ಸಿದ್ಧರಾಗಿದ್ದಾರೆ ನಿಮಗೂ ಅಮೂಲ್ಯ ಅವರು ಇಷ್ಟವಾಗಿದ್ದರೆ ತಪ್ಪದೆ ಲೈಕ್ ಮಾಡಿ.

Related Articles

Leave a Reply

Your email address will not be published. Required fields are marked *

Back to top button