ಜನವರಿ 21 ಶುಕ್ರವಾರ ಶುಕ್ರವಾರ 6 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ದುಡ್ಡಿನ ಸುರಿಮಳೆ ಸುರಿಯುತ್ತದೆ ಲಕ್ಷ್ಮೀದೇವಿ ಕೃಪೆ
ಎಲ್ಲರಿಗೂ ನಮಸ್ಕಾರ ನಾಳೆ ವಿಶೇಷವಾದಂತಹ ಶುಕ್ರವಾರ ಹೌದು. ಒಂಬತ್ತು ರಾಶಿಯವರಿಗೆ ನಾಳೆಯಿಂದ ಬಹಳ ವಿಶೇಷವಾದ ದಿನವಾಗಿದ್ದು ಮುಂದಿನ ಹಲವು ವರ್ಷಗಳವರೆಗೂ ಕೂಡ ಈ ರಾಶಿಯವರಿಗೆ ರಾಜಯೋಗ ಬರುತ್ತೆ.
ಕೆಲವು ರಾಶಿಗಳಿಗೆ ಕುಬೇರ ದೇವರ ಆಶೀರ್ವಾದ ಹಾಗೂ ಲಕ್ಷ್ಮಿ ದೇವಿಯ ಅನುಗ್ರಹ ಇರುವುದರಿಂದ ಮುಂದಿನ 10 ವರ್ಷಗಳ ಕಾಲ ಗಜಕೇಸರಿ ಯೋಗ ಶುರುವಾಗುತ್ತದೆ. ಹಾಗಾದರೆ ಸ್ನೇಹಿತರೆ ಅದೃಷ್ಟವಂತ ರಾಶಿಗಳು ಯಾವುವು ಹಾಗೆ ಆ ರಾಶಿಗಳಿಗೆ ಯಾವೆಲ್ಲ ಅದೃಷ್ಟದ ದೊರೆಯುತ್ತೆ.
ಅಂತ ನೋಡೋಣ.ನಾಳೆಯಿಂದ ನೀವು ಮಾಡಿದ ಪುಣ್ಯದ ಕೆಲಸದಿಂದ ತುಂಬಾನೇ ಒಳ್ಳೆಯದಾಗುತ್ತೆ ಹಾಗೂ ಸಿಹಿಸುದ್ದಿಯನ್ನು ಕೇಳುತ್ತೀರಾ. ನಾಳೆಯಿಂದ ಇ ದೊಡ್ಡ ಸಾಧನೆಯನ್ನು ನೀವು ಮಾಡುತ್ತೀರಾ. ವ್ಯಾಪಾರ ವ್ಯವಹಾರ
ಮಾಡೋರಿಗೆ ಕೆಲಸದಲ್ಲಿ ಉತ್ತಮ ಲಾಭ ಅನ್ನೋದು ಸಿಗುತ್ತೆ. ಇನ್ನು ಕೆಲಸ ಹುಡುಕುತ್ತಿರುವವರಿಗೆ ಉತ್ತಮ ದರ್ಜೆಯ ಕೆಲಸ ಕೂಡ ಸಿಗುತ್ತೆ.ಈ ಸಮಯದಲ್ಲಿ ಯಾವುದೇ ಕಾರಣಕ್ಕೂ ಕೂಡ ಯಾರಿಗೂ ಸಾಲವನ್ನು ಕೊಡಬಾರದು .
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಆರೋಗ್ಯದ ಸಮಸ್ಯೆ ಇದ್ದರೆ ನಿಮ್ಮ ಆರೋಗ್ಯ ಸುಧಾರಿಸಿಕೊಳ್ಳುತ್ತೆ. ಪ್ರಾಣಿಗಳಿಗೆ ತಿಂಡಿ ತಿನಿಸನ್ನು ಕೊಡುವುದರಿಂದ ನಿಮಗೆ ದೇವರ ಆಶೀರ್ವಾದ ಸಿಗುತ್ತದೆ. ರಾಶಿಯವರಿಗೆ ನಾಳೆಯಿಂದ ಸಮಾಜದಲ್ಲಿ ಒಳ್ಳೆಯ ಗೌರವ ಅನ್ನೋದು ಸಿಗುತ್ತೆ.
ಹೊಸ ಕೆಲಸದಲ್ಲಿ ಜಯವನ್ನ ಕಾಣುತ್ತೀರಾ. ಇನ್ನು ಮದುವೆ ಮಾತುಕತೆ ಮಾಡಲು ಇದು ಒಳ್ಳೆಯ ಸಮಯ ಅಂತ ಹೇಳಬಹುದು. ಇನ್ನು ಇಷ್ಟೆಲ್ಲ ಅದೃಷ್ಟವನ್ನು ನಾಳೆ ಪಡೆಯುವಂತಹ ಅದೃಷ್ಟ ರಾಶಿಗಳು ಯಾವುವು ಅಂತ
ನೋಡುವುದಾದರೆ ಮೇಷ ರಾಶಿ, ವೃಷಭ ರಾಶಿ, ಕರ್ಕಟಕ ರಾಶಿ, ಕುಂಬಾ ರಾಶಿ, ತುಲಾ ರಾಶಿ, ಧನು ರಾಶಿ, ಮೀನ ರಾಶಿ, ಮಿಥುನ ರಾಶಿ ಮತ್ತು ಮಕರ ರಾಶಿ. ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಲಕ್ಷ್ಮೀ ದೇವಿಯೇ ನಮಃ ಅಂತ ಕಾಮೆಂಟ್ ಮಾಡಿ ತಪ್ಪದೆ ಪೇಜ್ ಅನ್ನು ಲೈಕ್ ಮಾಡಿ.