ಅಪ್ಪು ತೂಕ ಏನು ಅನ್ನೋದು ಎಲ್ಲರಿಗೂ ಗೊತ್ತು!ಅಪ್ಪು ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದು ನೋಡಿ
ಅಪ್ಪು ಅವರ ತೂಕ ಎಷ್ಟು ಅಂತ ಎಲ್ಲರಿಗೂ ಗೊತ್ತು ಅವರ ಬಗ್ಗೆ ಏನು ಹೇಳುವುದು ಕಿಚ್ಚ ಸುದೀಪ್ ಹೇಳಿದ್ದಾರೆ. ಅಷ್ಟಕ್ಕೂ ಅಪ್ಪು ಅವರ ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದೇನು ನೋಡೋಣ ಬನ್ನಿ ವೀಕ್ಷಕರೆ. ಹೌದು ಕಿಚ್ಚ ಸುದೀಪ್ ಹಾಗೂ
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಎಂತಹ ಒಡನಾಟವನ್ನು ಹೊಂದಿದ್ದರು ಎಂಬುದಾಗಿ ಈಗಾಗಲೇ ಎಲ್ಲರಿಗೂ ಗೊತ್ತೇ ಇದೆ.ಪತ್ರಕರ್ತರು ಸುದೀಪ್ ಅವರಿಗೆ ಕೆಲವಷ್ಟು ಪ್ರಶ್ನೆಗಳನ್ನು ಮಾಡಲು ಮುಂದಾಗಿದ್ದರು ನಿಮ್ಮ ಫ್ಯಾನ್ಸ್ ಹಾಗೂ ಪುನೀತ್ ರಾಜಕುಮಾರ್ ಅವರ
ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಗಗ ಕಿತ್ತಾಟ ನಡೆಸುತ್ತಾರೆ. ಕೆಲವೊಂದಿಷ್ಟು ಟ್ರೋಲ್ಗಳು ಕೂಡ ನಡೆದಿವೆ ಈ ಬಗ್ಗೆ ನೀವು ಏನು ಹೇಳುತ್ತೀರಾ ಎಂದು ಕೇಳಿದರು.ಆಗ ಕಿಚ್ಚ ಸುದೀಪ್ ನಾವಾಗಲಿ ಅಥವಾ ನೀವು ಮೀಡಿಯಾದವರ ಆಗಲಿ ಎಲ್ಲರೂ ಒಂದನ್ನ ಅರ್ಥ
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಮಾಡಿಕೊಳ್ಳಬೇಕು ಅಪ್ಪು ತೂಕ ಏನು ಆಕೆ ನಾವೇನು ಸಿನಿಮಾರಂಗದಲ್ಲಿ ಇರುವ ಕೆಲ ಕಲಾವಿದರು ಏನ್ ಎಂಬುದನ್ನ ಎಲ್ಲರಿಗೂ ಗೊತ್ತಿದೆ ಎಲ್ಲೋ ಕುಳಿತುಕೊಂಡು ಮಾತನಾಡುವ ಜನರ ಬಗ್ಗೆ ಅವರು ಹಾಕುವ ಪೋಸ್ಟಗಳ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು.ಅದಕ್ಕೆ ರಿಯಾಕ್ಟ್ ಮಾಡಿದ್ದರೆ
ನೀವು ಬೆಂಕಿಗೆ ತುಪ್ಪ ಸುರಿದಂತೆ ಆಗುತ್ತದೆ ಬಹಿರಂಗವಾಗಿ ಇದನ್ನ ನಾನೇ ಮಾಡಿದ್ದೇನೆ ಎಂದು ಮುಂದೆ ಬಂದರೆ ಆಗ ಮಾತನಾಡಿದರೆ ಅದಕ್ಕೆ ಒಂದು ಅರ್ಥ ಇರುತ್ತದೆ ಅಂತ ಹೇಳಿದರು. ಜೊತೆಗೆ ನನ್ನ ಸಿನಿಮಾ ಪೈಲ್ವಾನ್ ಅವರು ಬಂದು ಬೆಂಬಲ ನೀಡಿದ್ದಾರೆ. ನಾನು ಕೂಡ ಅವರ
ಸಿನಿಮಾಗೆ ಹೋಗಿ ಹಾರೈಸಿ ಬಂದಿದ್ದೇನೆ ನಾವು ಚೆನ್ನಾಗಿ ಒಬ್ಬರಿಗೊಬ್ಬರು ಇದ್ದೇವೆ ಚೆನ್ನಾಗಿ ಮಾತನಾಡುತ್ತಿದ್ದೇವೆ ಅಂಥವರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ ಸುದೀಪ್ ಅಂದು ಪುನೀತ್ ಅವರ ಬಗ್ಗೆ ಮಾತನಾಡಿದರು . ಈ ಬಗ್ಗೆ ನಿಮ್ಮ ಅನಿಸಿಕೆಯೇನು ತಪ್ಪದೆ ಕಾಮೆಂಟ್ ಮಾಡಿ.