NEWS

ಅಪ್ಪು ಅವರು ಪತ್ನಿನ ಎಲ್ಲಿಗೆ ಕರ್ಕೊಂಡ್ ಹೋಗಿದ್ದರು ? ಹೃದಯ ಶ್ರೀಮಂತಿಕ್ಕೆ ಇದು ದೊಡ್ಡ ಸಾಕ್ಷಿ ನೋಡಿ |

ಅಪ್ಪು ಎಷ್ಟರಮಟ್ಟಿಗೆ ಸ್ನೇಹಜೀವಿ ಅಂತ ಹೇಳಕ್ಕೆ ಒಂದು ಉದಾಹರಣೆ ಸಾಕ್ಷಿ ಬಹುದು. ಅಭಿಮಾನಿಗಳು ಪ್ರತಿವರ್ಷ ಅಪ್ಪು ಅವರ ಮನೆಗೆ ಅಥವಾ ಬೇರೆ ಕಡೆ ಭೇಟಿ ನೀಡಿ ಅಪ್ಪು ಅವರನ್ನು ಮೀಟ್ ಮಾಡಿ ಸೆಲ್ಫಿ ತೇಗೆದುಕೊಂಡು ಕೇಕನ್ನು ಕೂಡ ಕಟ್ ಮಾಡಿಸುತ್ತಿದ್ದರು.

ಅಷ್ಟರಮಟ್ಟಿಗೆ ಅಭಿಮಾನಿಗಳು ಅಪ್ಪು ಅವರ ಬರ್ತಡೆ ತುಂಬಾ ಗ್ರಾಂಡ್ ಆಗಿ ವಿಜೃಂಭಣೆಯಿಂದ ಹಬ್ಬದ ರೀತಿ ಆಚರಣೆ ಮಾಡುತ್ತಿದ್ದರು. ಆದರೆ ಈಗ ಎರಡು ವರ್ಷದಿಂದ ಕೋರೋನ ಬಂದು ಬಿಟ್ಟು ಅಪ್ಪು ಅವರ ಬರ್ತಡೆ ಕೂಡ ಅಭಿಮಾನಿಗಳು ಆಚರಣೆ ಮಾಡಲು ಸಾಧ್ಯವಾಗಿಲ್ಲ.

ಇನ್ನು ಅಪ್ಪು ಅವರು ಎಷ್ಟರಮಟ್ಟಿಗೆ ಸ್ನೇಹಜೀವಿ ಅಂದರೆ ತಮ್ಮ ಆಪ್ತ ಸ್ನೇಹಿತರ ಹುಟ್ಟು ಹಬ್ಬವನ್ನ ನೆನಪಿಟ್ಟುಕೊಳ್ಳುತ್ತಿದ್ದರು.ಹುಟ್ಟುಹಬ್ಬವನ್ನು ಒಂದು ಕೇಕ್ ಸಿಂಪಲ್ ಆಗಿರುವಂತಹ ಒಂದು ಕೇಕನ್ನು ಕಟ್ ಮಾಡುವ ಮೂಲಕ ಆಚರಣೆ ಮಾಡುತ್ತಿದ್ದರು ಶುಭಾಶಯಗಳನ್ನು ತಿಳಿಸುತ್ತಿದ್ದರು.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಜೊತೆಗೆ ತಮ್ಮ ಆಪ್ತ ಸ್ನೇಹಿತರು ಸೂಪರ್ ಸ್ಟಾರ್ ಬರ್ತಡೇ ಇದ್ದರೆ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದರು. ನಟರ ಜೊತೆ ಇರುವಂತಹ ಫೋಟೋವನ್ನ ಅಪ್ಪು ಅವರು ಶೇರ್ ಮಾಡಿಕೊಂಡು ಶುಭಾಶಯಗಳನ್ನು ತಿಳಿಸುತ್ತಿದ್ದರು.

ಹಾಗೆ ಇವತ್ತು ದುನಿಯಾ ವಿಜಯ್ ಅವರ ಬರ್ತಡೇ. ಕಳೆದ ವರ್ಷ ಅಪ್ಪು ಅವರು ತೆಗೆಸಿಕೊಂಡಿರುವ ಅಂತಹ ಫೋಟೋ ಇದು. ಆ ಫೋಟೋವನ್ನು ಈಗ ಅಭಿಮಾನಿಗಳು ಶೇರ್ ಮಾಡಿಕೊಂಡಿದ್ದು ದುನಿಯಾ ವಿಜಯ್ ಅವರಿಗೆ ವಿಶ್ ಮಾಡುತ್ತಿದ್ದಾರೆ.

ಅಪ್ಪು ಇದ್ದಿದ್ದರೆ ಇವತ್ತು ದುನಿಯಾ ವಿಜಯ್ ಅವರ ಜೊತೆ ಫೋಟೋವನ್ನು ತೆಗೆದುಕೊಂಡು ಅದನ್ನ ಶೇರ್ ಮಾಡಿಕೊಳ್ಳುತ್ತಿದ್ದರು. ಶುಭಾಶಯಗಳನ್ನು ತಿಳಿಸುತ್ತಿದ್ದರು. ಎಲ್ಲರಿಗೂ ವಿಶ್ ಮಾಡುತ್ತಿದ್ದರು ಶುಭಾಶಯಗಳನ್ನು ತಿಳಿಸುತ್ತಿದ್ದರು.

ಅಷ್ಟರಮಟ್ಟಿಗೆ ಸ್ನೇಹಜೀವಿ ಆಗಿದ್ದರೂ ಅಪ್ಪು. ಯಾರತ್ರನು ಕೂಡ ವಿವಾದಕ್ಕೀಡಾಗಿ ಇರಲ್ಲಿಲ್ಲ ಅಪ್ಪು ಅವರು ಎಲ್ಲರೊಟ್ಟಿಗು ಕೂಡ ಉತ್ತಮವಾಗಿ ಒಡನಾಟವಿಟ್ಟುಕೊಂಡಿದ್ದರು. ಅದಿಕ್ಕೆ ಅಪ್ಪು ಅವರು ಅಜಾತಶತ್ರು.

ಎಲ್ಲರೂ ಕೂಡ ಅಪ್ಪು ಅವರನ್ನ ಇಷ್ಟಪಡುವುದು. ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಅಪ್ಪು ಅವರನ್ನು ಇಷ್ಟಪಡುತ್ತಾರೆ. ಅಪ್ಪು ಅವರನ್ನು ಕಳೆದುಕೊಂಡು ಬಹಳಷ್ಟು ಜನ ಈಗಲೂ ಕೊರಗುತ್ತಿದ್ದಾರೆ. ಸಾಕಷ್ಟು ಕೂಡ ಅಪ್ಪು ಅವರ ಹೆಸರನ್ನ ರಸ್ತೆಗೆ ಇಡಲಾಗಿದೆ.

Related Articles

Leave a Reply

Your email address will not be published. Required fields are marked *

Back to top button