ದಿಡೀರ್ ಪೆಟ್ರೋಲ್ ಬೆಲೆ ಕುಸಿತ…..ನೋಡಿ ಅಸಲಿಯತ್ತು ಬಯಲು
ಎಲ್ಲರಿಗೂ ನಮಸ್ಕಾರ ಪ್ರತಿದಿನ ನಾವು ಓಡಾಡುವುದಕ್ಕೆ ದ್ವಿಚಕ್ರವಾಹನವನ್ನು ಅಥವಾ ಕಾರುಗಳನ್ನು ಬಳಸುವುದು ಸರ್ವೇಸಾಮಾನ್ಯ. ಇನ್ನು ಪೆಟ್ರೋಲ್ ರೇಟ್ rs.50 ರಲ್ಲಿ ₹20 ರಲ್ಲಿ ಗಾಡಿಗೆ ಪೆಟ್ರೋಲ್ ಹಾಕಿಸುವುದನ್ನು ನಿಲ್ಲಿಸುವುದಿಲ್ಲ.
ಇನ್ನು ಬರುವ ಜನವರಿ 26ರಿಂದ ಪೆಟ್ರೋಲ್ ರೇಟ್ ರನ್ನ Rs.25 ಕಡಿಮೆ ಮಾಡಲು ತೀರ್ಮಾನ ತೆಗೆದುಕೊಂಡಿದೆ ಸರ್ಕಾರ ಅಸಲಿಗೆ ಎನಿದು ಸುದ್ದಿ ಇಷ್ಟೊಂದು ಪೆಟ್ರೋಲ್ ಬೆಲೆ ಇಳಿಸಲು ಕಾರಣವೇನು ಎಲ್ಲಾ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.
ಕೋರೋನ ಬರುವುದಕ್ಕಿಂತ ಮುಂಚೆ ಇಡೀ ಭಾರತದಲ್ಲಿ ಪೆಟ್ರೋಲ್ ಬೆಲೆ 70 ಅಥವಾ rs.75 ಆಸುಪಾಸಿನಲ್ಲಿತ್ತು. ಆದ್ರೂ ಅದು 115 ರವರೆಗೆ ಹೋಗಿಬಿಟ್ಟಿತ್ತು. ಇನ್ನು ಕಳೆದ ತಿಂಗಳು ದೀಪಾವಳಿಯ ಉಡುಗೊರೆಯಾಗಿ ಮೋದಿಜಿ ಅವರು ₹5 ಪೆಟ್ರೋಲ್ ಹತ್ತು ರೂಪಾಯಿ ಡಿಸೈನ್ ಕಡಿಮೆ ಮಾಡಿದ್ದರು .
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಈ ಸಮಯದಲ್ಲಿಯೇ ನಮ್ಮ ಮುಖ್ಯಮಂತ್ರಿ ಬೊಮ್ಮಾಯಿ ಅವರು ಕೂಡ ರಾಜ್ಯ ಸರ್ಕಾರದ ಕಡೆಯಿಂದ ಹೇಳು ಹೇಳು ರೂಪಾಯಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿಮೆ ಮಾಡಿದ್ದರು.ಇನ್ನು ಈಗ ನಾವು ನೀವು ಒಂದು ಲೀಟರ್ ಪೆಟ್ರೋಲ್ಗೆ ನೂರು ರೂಪಾಯಿ ಕೊಳ್ಳುತ್ತಿದ್ದೇವೆ .
ಈಗ ಬರುತ್ತಿರುವ ದೊಡ್ಡ ಸುದ್ದಿ ಏನೆಂದರೆ ಜನವರಿ 26ರಂದು ಒಂದು ಲೀಟರ್ ಪೆಟ್ರೋಲ್ಗೆ 26 ರೂಪಾಯಿ ಕಡಿತಗೊಳಿಸುತ್ತಿದ್ದಾರೆ. ಇದನ್ನ ಮಾಡುತ್ತಾ ಇರೋದು ಕಾಂಗ್ರೆಸ್ ಸರ್ಕಾರ. ಹೌದು ಮುಂದಿನ ಮೂರು ತಿಂಗಳಲ್ಲಿ
ಜಾರ್ಖಂಡ್ ನಲ್ಲಿ ಎಲೆಕ್ಷನ್ ನಡೆಯಲಿದೆ ಅದಕ್ಕೆ ಮತ್ತೆ ಅಧಿಕಾರಕ್ಕೆ ಹೋಗೋಕೆ ಅಂತಾನೆ ಕಾಂಗ್ರೆಸ್ ಸರ್ಕಾರ ಹೊಸದಂದು ಗಿಮಿಕ್ ಮಾಡುತ್ತಿದೆ.ಕೇವಲ ದ್ವಿಚಕ್ರ ವಾಹನ ಚಲಾಯಿಸುವರಿಗೆ ಮಾತ್ರ ತ್ರೀ ವೀಲರ್ಸ್ ಫೋರ್
ವೀಲರ್ಸ್ ವಾಹನಗಳು ಒಂದು ಲೀಟರ್ಗೆ ನೂರು ರೂಪಾಯಿ ಕೊಡಬೇಕಾಗುತ್ತೆ. ಇನ್ನು ಹಲವಾರು ಜನರು ಇದನ್ನು ಒಳ್ಳೆಯ ನಿರ್ಧಾರ ಅನ್ನುತ್ತಿದ್ದಾರೆ ಇನ್ನು ಕೆಲವರು ಇದು ಬುದ್ಧಿ ಇಲ್ಲದವರು ಮಾಡುವ ಕೆಲಸ ಅಂತಿದ್ದಾರೆ.