ಸರಿಗಮಪ ಜಡ್ಜ್ ಸಿಂಗರ್ ವಿಜಯ್ ಪ್ರಕಾಶ್ ಗೆ ಆಘಾತ ಧೀಡಿರ್ ಆಸ್ಪತ್ರೆಗೆ
ಬಹುಭಾಷಾ ಗಾಯಕ, ಸಂಗೀತ ಸಂಯೋಜಕ ವಿಜಯ್ ಪ್ರಕಾಶ್ ಸಂಗೀತಲೋಕದ ನಿರಂತರ ಪಯಣಿಗ. ಗಾಯನದ ಮೂಲಕ ಸದಾ ಕನ್ನಡದ ಮನೆಮನಗಳನ್ನು ತಲುಪುತ್ತಿರುವರು ಒಂದು ಕಡೆ ಕೋರೋಣ ಇನ್ನೊಂದು ಕಡೆಯಲ್ಲಿ ಒಮಿಕ್ರೋನ್.
ಎರಡು ಸೇರಿ ನಮ್ಮ ಜನ ಜೀವನವನ್ನು ಹಾಳು ಮಾಡಿದೆ. ಹಾಗೆ ದಿನ ಕೂಲಿಕಾರ್ಮಿಕರ ಅಂತ ಪರಿಸ್ಥಿತಿ ನೋಡಲಾಗದು. ಕರುಣ ಅಂತ ಎಲ್ಲ ವಲಯದಲ್ಲಿ ಪರಿಸ್ಥಿತಿಯನ್ನು ಹಾಳುಮಾಡಿದೆ ಇದಕ್ಕೆ ಸಾಕಷ್ಟು ಉದಾಹರಣೆಗಳು ಕೂಡ ಇವೆ.
ಜೀ ಕನ್ನಡ ಸರಿಗಮಪ ಕ್ಯಾತ ಶೋ ಯಾರಿಗೆ ಗೊತ್ತಿಲ್ಲ ಹೇಳಿ ಇದರಲ್ಲಿ ತಮ್ಮ ಹಾಡಿನಿಂದಲೇ ಹೆಸರು ಮೂಡಿಸಿದ ವಿಜಯಪ್ರಕಾಶ್ ಅವರು ಕಾರ್ಯಕ್ರಮದಿಂದ ಹೊರಬಿದ್ದಿದ್ದಾರೆ. ಇದರ ಅಸಲಿ ಕಾರಣ ಏನು ಅವರಿಗೆ ಏನಾಯಿತು ಎಂಬುದನ್ನು ತಿಳಿಯೋಣ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ವಿಜಯಪ್ರಕಾಶ್ ಅಂತ ಯಾರಿಗೆ ಗೊತ್ತಿಲ್ಲ ಹೇಳಿ ತಮ್ಮ ಹಾಡಿನ ಮೂಲಕ ಜಗತ್ತಿಗೆ ಹೆಸರನ್ನು ಛಾಪು ಮೂಡಿಸಿದವರು ಹಾಗೆ ತಮ್ಮ ಕವನಗಳ ಮೂಲಕ ಸರಿಗಮಪ ಶೋದಲ್ಲಿ ವೀಕ್ಷಕರಿಗೆ ಮನರಂಜನೆಯನ್ನು ನೀಡುತ್ತಿದ್ದರು.
ಆದರೆ ಈಗ ದಿಡೀರನೆ ಅವರು ಹೊರಬಿದ್ದಿದ್ದಾರೆ ಹೌದು ಅವರಿಗೆ ಆರೋಗ್ಯ ಸ್ಥಿತಿಯಲ್ಲಿ ಬಿರುಕು ಮೂಡಿದೆ ತಮ್ಮ ಆರೋಗ್ಯದಲ್ಲಿ ಏರುಪೇರು ಕಂಡು ಆಸ್ಪತ್ರೆಗೆ ತೋರಿಸಿದಾಗ ಅವರಿಗೆ ಕೋವೀಡ ದೃಡಪಟ್ಟಿದೆ ಹಾಗಾಗಿ ಅವರು ಕಾರ್ಯಕ್ರಮದಿಂದ ಹೂರೆಗೆ ಬಿದ್ದಿದ್ದಾರೆ.
ಹಾಗೆಯೇ ತಮ್ಮ ಸಂಪರ್ಕಕ್ಕೆ ಬಂದವರು ಕೂಡ ಚೆಕ್ ಮಾಡಿಸಿ ಎಂದು ಹೇಳಿದ್ದಾರೆ ಅವರ ಆರೋಗ್ಯಸ್ಥಿತಿ ಬೇಗನೆ ಗುಣಮುಖವಾಗಲಿ ಎಂದು ಹಾರೈಸೋಣ. ಈ ಕೋವೀಡ ಹಲವಾರು ಜನ ಜೀವನವೇ ದಿಕ್ಕಾಪಾಲಾಗಿ ಮಾಡಿದೆ ಈ ಕೋವಿಡ ದೇಶಬಿಟ್ಟು ಹೋಗಲಿ ಎಂದು ಪ್ರಾರ್ಥಿಸೋಣ.