ASTROLOGY

ನಾಳೆ ಭಯಂಕರ ಶನಿವಾರ!6 ರಾಶಿಯವರಿಗೆ ರಾಜಯೋಗ ಹನುಮನ ಕೃಪೆ ಗುರುಬಲ ಸಂತೋಷದ ಸುದ್ದಿ!

ನಾಳೆ ಭಯಂಕರವಾದ ಶನಿವಾರದಿಂದ ಈ 6 ರಾಶಿಯವರಿಗೆ ಹನುಮನ ಕೃಪೆಯಿಂದಾಗಿ ರಾಜಯೋಗ ಶುರುವಾಗುತ್ತದೆ. ಸಂತೋಷದ ಸುದ್ದಿಯನ್ನು ಕೇಳಲಿದ್ದೀರಿ. ಗಜಕೇಸರಿ ಯೋಗ ಪ್ರಾರಂಭವಾಗಲಿದೆ. ಈ ರಾಶಿಯವರು ಇಲ್ಲಿಯವರೆಗೂ ಪಟ್ಟ ಎಲ್ಲಾ ರೀತಿಯ ಕಷ್ಟಗಳು ದೂರ ಆಗುತ್ತದೆ.ಸಮಸ್ಯೆಗಳು ಬಗೆಹರಿಯುತ್ತವೆ.

ಅದರಲ್ಲೂ ನಿಮಗೆ ಹನುಮನ ಅನುಗ್ರಹ ಸಿಗುವುದರಿಂದ ಇವರಿಗೆ ಅದೃಷ್ಟವು ಕೂಡ ಒಲಿದು ಬರುತ್ತದೆ. ಇವರ ವೃತ್ತಿ ಜೀವನದಲ್ಲಿ ನೋಡುವುದಾದರೆ ಸರ್ಕಾರಿ ನೌಕರಿಯಲ್ಲಿ ಇರುವವರಿಗೆ ಸಾಕಷ್ಟು ಪ್ರಶಂಸೆಗಳು ದೊರೆಯುತ್ತದೆ.

ವ್ಯವಹಾರ ಮಾಡುವವರಿಗೆ ಲಾಭಗಳು ಹೆಚ್ಚಾಗುತ್ತವೆ.ಇನ್ನು ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಉತ್ತಮವಾದ ಅವಕಾಶಗಳು ಹುಡುಕಿಕೊಂಡು ಬರುತ್ತದೆ. ಅದನ್ನು ಉತ್ತಮವಾಗಿ ಉಪಯೋಗ ಪಡಿಸಿಕೊಳ್ಳುವುದರಿಂದ ನಿಮ್ಮ ಪ್ರತಿಭೆಯನ್ನು ಅನವರ್ಣ ಮಾಡಿಕೊಳ್ಳಬಹುದು.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಇನ್ನು ಉದ್ಯೋಗ ಇಲ್ಲದೆ ಇರುವವರಿಗೆ ಉದ್ಯೋಗ ಸಿಗುವ ಸಾಧ್ಯತೆಗಳು ಕಂಡು ಬರುತ್ತದೆ.ಕೌಟುಂಬಿಕ ಮತ್ತು ವೈಯಕ್ತಿಕ ಜೀವನದಲ್ಲಿ ಇರುವ ಸಮಸ್ಯೆಗಳು ದೂರವಾಗುತ್ತದೆ. ಈ ರಾಶಿಯವರು ತಾವು ಇಷ್ಟಪಟ್ಟಂತಹ ವ್ಯಕ್ತಿಗಳನ್ನು ಬಾಳಸಂಗಾತಿಯಾನ್ನಾಗಿ ಮಾಡಿಕೊಳ್ಳುತ್ತಾರೆ.

ದಂಪತಿಗಳ ನಡುವೆ ಇರುವ ಮನಸ್ತಾಪಗಳು ದೂರ ಆಗುತ್ತದೆ.ಮಕ್ಕಳಿಂದ ಸಂತೋಷದ ಸುದ್ದಿಗಳು ಕೇಳಿ ಬರುತ್ತದೆ.ವಿದ್ಯಾರ್ಥಿಗಳಿಗೆ ಈ ಸಮಯದಲ್ಲಿ ಏಕಾಗ್ರತೆ ಇರುವುದಿಲ್ಲ. ಆದಷ್ಟು ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನವನ್ನು ಕೊಡಬೇಕು. ಇದು ನಿಮಗೆ ಮುಂದೆ ಒಳ್ಳೆಯದಾಗುತ್ತದೆ.

ಇಲ್ಲಿಯವರೆಗೂ ಎದುರಾಗುವಂಥಹ ಎಲ್ಲಾ ರೀತಿಯ ಆರ್ಥಿಕ ಸಮಸ್ಯೆಗಳು ದೂರ ಆಗಲಿದೆ. ಸಾಲದ ಸಮಸ್ಯೆಗಳು ದೂರ ಆಗುತ್ತವೆ.ನಿಮಗೆ ಬರಬೇಕಾದ ಹಣ ನಿಮ್ಮ ಕೈ ಸೇರುತ್ತದೆ.ನೀವು ಹೆಚ್ಚು ಶ್ರಮ ಪಡುವುದರಿಂದ ಹೆಚ್ಚು ಲಾಭವು ದೊರೆಯುತ್ತದೆ.

ಆದಾಯದ ಮೂಲಗಳು ಹೆಚ್ಚಾಗುವುದರಿಂದ ನಿಮಗೆ ಹಣಕಾಸಿನ ಅರಿವು ಕೂಡ ಹೆಚ್ಚಾಗುತ್ತದೆ.ಯಾವುದೇ ಕಾರಣಕ್ಕೂ ಅನವಶ್ಯಕವಾಗಿ ಖರ್ಚುನ್ನು ಮಾಡಬಾರದು.ಹಣ ಹೂಡಿಕೆ ಮಾಡುವುದಾದರೆ ಸಾಕಷ್ಟು ಯೋಚನೆ ಮಾಡಿ ಒಳ್ಳೆಯ ಯೋಜನೆಗಳಿಗೆ ಹಣವನ್ನು

ಹೂಡಿಕೆ ಮಾಡಿದರೆ ಅದು ಭವಿಷ್ಯದಲ್ಲಿ ಸಾಕಷ್ಟು ಲಾಭವನ್ನು ತಂದುಕೊಡುತ್ತದೆ. ಇಷ್ಟೆಲ್ಲಾ ಲಾಭವನ್ನು ಪಡೆಯಲಿರುವ ಆ ರಾಶಿಗಳು ಯಾವುದು ಎಂದರೆ ತುಲಾ ರಾಶಿ ಸಿಂಹ ರಾಶಿ ಮಿಥುನ ರಾಶಿ ಧನಸ್ಸು ರಾಶಿ ಮಕರ ರಾಶಿ ಮತ್ತು ಮೀನ ರಾಶಿ.

Related Articles

Leave a Reply

Your email address will not be published. Required fields are marked *

Back to top button

You cannot copy content of this page