ಅಮೂಲ್ಯ ಅವರ ಸೀಮಂತ ಕಾರ್ಯಕ್ರಮದ ಖುಷೀ ಕ್ಷಣಗಳನ್ನು ನೋಡಿ…
ಪತಿ ಜಗದೀಶ್ ಅವರು ಅಮೂಲ್ಯ ಅವರ ಸೀಮಂತ ಕಾರ್ಯಕ್ರಮ ವನ್ನ ತುಂಬಾ ಗ್ರಾಂಡ್ ಆಗಿ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಕುಟುಂಬರು ಮತ್ತು ಆಪ್ತ ಮಿತ್ರರು ಮಾತ್ರ ಭಾಗಿಯಾಗಿದ್ದರು.2017ರಲ್ಲಿ ಬಿಬಿಎಂಪಿ ಮಾಜಿ
ಕಾರ್ಪೊರೇಟರ್ ಪುತ್ರ ಜಗದೀಶ್ ಅವರ ಜೊತೆ ಅಮೂಲ್ಯ ಹಸೆಮಣೆ ಏರಿದ್ದರು. ಸಂಸಾರದಲ್ಲಿ ಬ್ಯುಸಿಯಾದ ಐಶೂ ಬೇಬಿ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡಿದ್ದರು. ಇತ್ತೀಚಿಗಷ್ಟೇ ‘ಅಮ್ಮು’ ತಾವು ‘ಅಮ್ಮ’ ಆಗ್ತಿರೋ
ಸುದ್ದಿಕೊಟ್ಟಿದ್ದರು. ಇತ್ತೀಚಿಗಷ್ಟೇ ಅಮೂಲ್ಯ ಸೀಮಂತವನ್ನೂ ಕುಟುಂಬಸ್ಥರು ನೆರವೇರಿಸಿದ್ದರು. ಅಮೂಲ್ಯ ಅವರು ಕೂಡ ಬಹಳಷ್ಟು ನೋಡಿ ಖುಷಿಯಾದರೂ. ಹೌದು ಸರ್ಪ್ರೈಸ್ ನೀಡಿರುವದು ಅಂತದ್ದು ಪತಿ ಜಗದೀಶ್ ಅವರು ಸಾಕಷ್ಟು ಸ್ನೇಹಿತರು ಬಂದಿದ್ದರು .
ಅಮೂಲ್ಯ ಅವರು ಬಹಳಷ್ಟು ಖುಷಿಯಾಗಿದ್ದಾರೆ ತುಂಬಾ ಚೆನ್ನಾಗಿ ಕಂಗೊಳಿಸುತ್ತಿದ್ದಾರೆ. ವಿಭಿನ್ನ ರೀತಿಯ ಫೋಟೋಸ್ ಗಳು ಕೂಡ ತೆಗೆಸಿಕೊಂಡಿದ್ದ ರೆ. ಅಷ್ಟರಮಟ್ಟಿಗೆ ಅಮೂಲ್ಯ ಅವರು ಬಹಳಷ್ಟು
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಖುಷಿಯಾಗಿದ್ದಾರೆ.ಇನ್ನೇನು ಬೇಕು ಇವರಿಗೆ ಜೀವನದಲ್ಲಿ ಇನ್ನೇನು ಮುದ್ದು ಕಂದನನ್ನು ಬರಮಾಡಿಕೊಳ್ಳಲು ಇಡೀ ಫ್ಯಾಮಿಲಿ ಕಾತುರದಿಂದ ಕಾಯುತ್ತಿದೆ. ಒಟ್ಟಿನಲ್ಲಿ ಅಮೂಲ್ಯ ಅವರು ಆದಷ್ಟು ಬೇಗ ಗುಡ್ ನ್ಯೂಸ್ ಕೇಳಲು
ರೆಡಿಯಾಗಿದ್ದಾರೆ.ಮತ್ತೊಂದೆಡೆ ಅಮೂಲ್ಯ ಮಾವ ರಾಮಚಂದ್ರ ಅವರ ರಾಜಕೀಯ ಸ್ನೇಹಿತರು ಸಮಾರಂಭಕ್ಕೆ ಆಗಮಿಸಿ, ಅಮೂಲ್ಯ, ಜಗದೀಶ್ ದಂಪತಿಗೆ ಶುಭಕೋರಿದರು. ಕುಟುಂಬದ ಹಿರಿಯ ಸದಸ್ಯರು,
ಮುತ್ತೈದೆಯರು ಅಮೂಲ್ಯ ಸೀಮಂತ ಶಾಸ್ತ್ರ ನೆರವೇರಿಸಿದರು.ನಿಮಗೂ ಕೂಡ ಗೋಲ್ಡನ್ ಕ್ವೀನ್ ಅಮೂಲ್ಯ ವರ್ಷವಾಗಿದ್ದರೆ ತಪ್ಪದೇ ನಮ್ಮ ಪಿಜಿ ಗೆ ಬಂದು ಲೈಕ್ ಕೊಟ್ಟು ಎಲ್ಲಾ ಕಡೆ ಶೇರ್ ಮಾಡಿ ನಮ್ಮನ್ನು
ಪ್ರೋತ್ಸಾಹಿಸಿ.ಸಾಕಷ್ಟು ಸ್ಯಾಂಡಲ್ವುಡ್ ಕಲಾವಿದರಲ್ಲಿ ಈಗಾಗಲೇ ಅಮೂಲ್ಯ ಅವರಿಗೆ ಶುಭಾಶಯಗಳನ್ನ ತಿಳಿಸುತ್ತಿದ್ದಾರೆ. ಜೊತೆಗೆ ಅಭಿಮಾನಿಗಳು ಕೂಡ ನೀವು ಕೂಡ ತಪ್ಪದೇ ಶುಭಾಶಯ ತಿಳಿಸಿ.ನಿಮ್ಮ ಸ್ನೇಹಿತರಿಗೊ ಶೇರ ಮಾಡಿ.