2 ತಿಂಗಳ ನಂತರ ಕೊನೆಗೂ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ನಟಿ ತಾರಾ
ಕನ್ನಡ ಚಿತ್ರರಂಗದ ಖ್ಯಾತ ನಟಿ ಒಬ್ಬರಲ್ಲಿ ನಟಿ ತಾರಾ 30 ವರ್ಷದ ಹೆಚ್ಚಿನ ಸಮಯದಿಂದ ತಾರಾ ಅವರು ಎರಡು ತಿಂಗಳ ಹಿಂದೆ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳಿದ್ದ ಅಂತಹ ತಾರಾ ಅವರು ಮಳೆಗೆ ಸಿಕ್ಕಿ ಪರದಾಡುವಂತಾಯಿತು.
ನಟಿ ತಾರಾ ಅವರು ಕಾರ್ ಹಿಂದಿನ ಸೀಟಿನಲ್ಲಿ ಕುಳಿತಿದ್ದರೆ ಮುಂದೆ ಡ್ರೈವರ್ ಇದ್ದರು. ರಸ್ತೆಯಲ್ಲಿ ಹರಿಯುತ್ತಿದ್ದ ನೀರಿನ ನಡುವೆ ಕಾರ್ ಓಡಿಸೋದು ತುಂಬಾ ಕಷ್ಟವಾಗಿತ್ತು.ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಆಂಧ್ರಪ್ರದೇಶದ ತಿರುಮಲ ತಿರುಪತಿಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ಇದೇ ವೇಳೆ ತಿಮ್ಮಪ್ಪನ ದರ್ಶನ ಪಡೆಯಲು ಹೋಗಿದ್ದ ಚಿತ್ರ ನಟಿ ತಾರಾ ಅವರು ಪ್ರವಾಹದಲ್ಲಿ ಸಿಲುಕಿ ಪವಾಡ ರೀತಿಯಲ್ಲಿ ಬೆಂಗಳೂರು ತಲುಪಿದ ರೀತಿಯನ್ನು ಹಂಚಿಕೊಂಡಿದ್ದರು. ವಾಯುಭಾರ ಕುಸಿತದಿಂದ ಕೆಲದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ತಿರುಪತಿಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಈ ಸಮಯದಲ್ಲಿ ತಿರುಪತಿ ದರ್ಶನ ಪಡೆಯಲು ತಾರಾ ಕುಟುಂಬದವರು ಬುಕ್ ಮಾಡಿದ್ದರು.ಕಾರನ ಹೊರಗಡೆ ಎಲ್ಲಾ ತುಂಬಾ ನೀನು ಹರಿದಿತ್ತು. ದಿಡೀರ್ ಅಂತ ಬಂದಿರುವ ನೀರು ಅದಾಗಿತ್ತು.
ಎಲ್ಲರೂ ಎಲ್ಲೋ ಒಂದು ಕಡೆ ಕಟ್ಟೆ ಹೊಡೆದಿರುವ ಕಾರಣಕ್ಕೆ ನೀರು ಈ ರೀತಿ ಬರುತ್ತಿದೆ ಅಂತ ಅಂದುಕೊಂಡಿದ್ದರು.ಮಳೆಗೆ ನೀರು ಸಿಕ್ಕಿಕೊಂಡು ನಟಿ ತಾರಾ ಬಹಳ ಕಷ್ಟ ಪಟ್ಟಿದ್ದರು. ಈ ಎಲ್ಲಾ ಕಷ್ಟಗಳನ್ನು ನಟಿ ತಾರಾ ಅವರು ವೀಡಿಯೋ ಮೂಲಕ ತಿಳಿಸಿದ್ದಾರೆ. ಇದೀಗ
ನಟಿ ತಾರಾ ಅವರು ಎರಡು ತಿಂಗಳ ನಂತರ ಕೊನೆಗೆ ತಿರುಪತಿಗೆ ತೆರಳಿ ಪ್ರದರ್ಶನ ಪಡೆದಿದ್ದಾರೆ. ಆ ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.ತಿರುಪತಿಯ
ತಿಮ್ಮಪ್ಪ ಅಂದ್ರೆ ನಟಿ ತಾರಾ ಅವರಿಗೆ ತುಂಬಾ ಭಕ್ತಿ. ಈಗ ಕೊನೆಗೂ ದೇವರ ದರ್ಶನ ಪಡೆದು ಬಹಳ ಸಂತೋಷವಾಗಿದ್ದಾರೆ. ಇನ್ನು ನಿಮಗೂ ಕೂಡ ತಾರಾ ಅವರು ಇಷ್ಟ ಅನ್ನೋದಿದ್ರೆ ನಮ್ಮ ಪೆಜಿಗೆ ಒಂದು ಲೈಕ್ ಕೊಟ್ಟು ಎಲ್ಲಾ ಕಡೆ ಶೇರ್ ಮಾಡಿ.