Uncategorized

ಸಮನ್ವಿ ಮನೆಗೆ ಬಂದ ದರ್ಶನ್; ಅಮೃತ ನಾಯ್ಡು ಅವರಿಗೆ ಸಮಾಧಾನ ಮಾಡಿ…ನಂತರ ಹೇಳಿದ್ದೇನು ನೋಡಿ

ಕರ್ನಾಟಕದಲ್ಲಿ ಎಷ್ಟು ಸೆಲೆಬ್ರಿಟಿಗಳು ಸಾವನ್ನಪ್ಪಿದ್ದಾರೆ. ಆದರೆ ಸತ್ತವರ ಆತ್ಮಕ್ಕೆ ಶಾಂತಿ ಕೋರಿ ಅವರನ್ನು ಮರೆತುಬಿಡುತ್ತೇವೆ ಆದರೆ ಕೆಲವು ಮಂದಿ ಸಾವನ್ನು ಮರೆಯುವುದು ಇಲ್ಲ .ಅರಗಿಸಿಕೊಳ್ಳಲು ಸಹ ಆಗುವುದಿಲ್ಲ. ಅದಕ್ಕೆ ಉದಾಹರಣೆ ಎಂದರೆ ಪುನೀತ್ ರಾಜಕುಮಾರ್

ಮತ್ತು ಪುಟ್ಟಮಗು ಸಮ ನ್ವೀ ಹೌದು ಪುನೀತ್ ಅವರ ಸಾಯುವ ವಯಸ್ಸ ಅಷ್ಟು ಪಿಟ್ ಆಗಿದ್ದವರು ದಿಡೀರನೆ ಸಾವನ್ನಪ್ಪಿದ್ದರು .ಅದೇ ರೀತಿ ಸಮಂವಿ ಕೂಡ ಬಾಳಿ ಬದುಕಬೇಕಾದ ಅವಳು ಪ್ರಪಂಚದ ಜ್ಞಾನ ತಿಳಿಯುವ ಮುನ್ನವೇ  ರಸ್ತೆ ಅಪಘಾತದಲ್ಲಿ ಅಸುನೀಗಿದಳು. 

ಸಮನ್ವಿ ಮನೆಗೆ ಬಂದು ಅವರ ತಾಯಿ ಸಾಂತ್ವನ ಹೇಳಿದ ಡಿ ಬಾಸ್ ದರ್ಶನ್ ಹೌದು ಸ್ನೇಹಿತರೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ. ಹೌದು ಸಮಂವಿ ಇಹಲೋಕ ತೇಜಿಸಿ ಐದು ದಿನಗಳು ಕಳೆದಿವೆ. ಸಮನ್ವಿ ಇನ್ನಿಲ್ಲವಾದ ಮೇಲೆ ಅನೇಕ ವಿಚಾರಗಳು ಸಮನ್ವಿ ಬಗ್ಗೆ ಮತ್ತು ಅಮೃತ ಅವರ ಬಗ್ಗೆ ಕೇಳಿಬರುತ್ತಿವೆ.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಕಲರ್ಸ್ ಕನ್ನಡ ವಾಹಿನಿಯ ನನ್ನಮ್ಮ ಸೂಪರ್ಸ್ಟಾರ್ ಕಾರ್ಯಕ್ರಮದ ಮೂಲಕ ಸಮನ್ವಿ ಕರ್ನಾಟಕದ ಜನತೆಗೆ ಫೇವರೆಟ್ ಸ್ಪರ್ಧಿಯಾಗಿದ್ದರೂ. ಎಲ್ಲರೂ ಸಮನ್ವಯ ಡ್ಯಾನ್ಸ್ ಆಕ್ಟಿಂಗ್ ಎಲ್ಲವನ್ನೂ ಬಹಳ ಇಷ್ಟಪಡುತ್ತಿದ್ದರು.

ಸಮನ್ವಿ ಯನ್ನು ಕಳೆದುಕೊಂಡ ನೋವಿನಲ್ಲಿರುವ ನಟಿ ಅಮೃತ ಅವರ ಮನೆಗೆ ನೆನ್ನೆ ಅಷ್ಟೇ ಕೆಪಿಸಿಸಿ ಅಧ್ಯಕ್ಷರಾದ ಹಿರಿಯ ರಾಜಕಾರಣಿ ಡಿಕೆ ಶಿವಕುಮಾರ್ ಅವರು ಭೇಟಿ ನೀಡಿದ್ದಾರೆ. ಕೆಂಗೇರಿ ರಸ್ತೆಯಲ್ಲಿರುವ ನಟಿ ಅಮೃತಾ ಅವರ ಮನೆಗೆ ಭೇಟಿ ನೀಡಿ ಸ್ವಲ್ಪ ಸಮಯ ಅಲ್ಲೇ ಕಳೆದು ಅವರ

ಪತಿ ಜೊತೆ ಮಾತನಾಡಿ ಅವರಿಬ್ಬರಿಗೂ ಸಾಂತ್ವನ ಮತ್ತು ಧೈರ್ಯವನ್ನು ತುಂಬಿದ್ದಾರೆ. ಹೌದು ಇನ್ನು ಇವತ್ತು ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸಮನ್ವಿ ಅವರ ಮನೆಗೆ ಭೇಟಿ ಕೊಟ್ಟು ಅವರ ತಂದೆ ತಾಯಿಯನ್ನು ಭೇಟಿ ಮಾಡಿ ಅವರಿಗೆ ಸಾಂತ್ವನವನ್ನು ಹೇಳಿದ್ದಾರೆ. ಸುಮಾರು ಒಂದು ಗಂಟೆಗಳ ಕಾಲ ದರ್ಶನ್ ಅವರು ಸಾಮಾನ್ಯ ಅವರ ಕುಟುಂಬದವರ ಜೊತೆ ಕಾಲಕಳೆದು ಅವರಿಗೆ ಧೈರ್ಯ ಹೇಳಿ ಬಂದಿದ್ದಾರೆ.

Related Articles

Leave a Reply

Your email address will not be published.

Back to top button

You cannot copy content of this page