NEWS

ಭಾನುವಾರ ಹುಟ್ಟಿದವರು ಬಗ್ಗೆ ನೀವು ಈ ವಿಷಯ ತಿಳಿಯಲೆಬೇಕು

ಭಾನುವಾರ ಹುಟ್ಟಿದವರು ಇದೊಂದು ತೇಜಸ್ವಿ ಆಗಿರುತ್ತಾರೆ ಅಂತಾನೆ ಹೇಳಬಹುದು. ತುಂಬಾ ಭಾಗ್ಯಶಾಲಿ ಲಕ್ಕಿ ಯಾಗಿರುತ್ತಾರೆ. ಹಾಗೆ ಇವರಿಗೆ ದೀರ್ಘಾಯುಷ್ಯ ಅನ್ನೋದು ಇರುತ್ತೆ. ಇನ್ನು ಇದಲ್ಲದೆ ಇವರು ತುಂಬಾ ಕಡಿಮೆ ಮಾತಾಡೋರು ಆಗಿರುತ್ತಾರೆ. ಜಾಸ್ತಿ ಮಾತನಾಡುವುದಿಲ್ಲ.

ಆದರೆ ಇವರು ಮಾತನಾಡುವಂತಹ ಮಾತುಗಳಲ್ಲಿ ತುಂಬಾ ದುಃಖ ಇರುತ್ತದೆ ಅಂತಾನೆ ಹೇಳಬಹುದು. ಆದರೆ ಆ ಮಾತುಗಳ ಪ್ರಭಾವವನ್ನೆ ಬೇರೆ ಇರುತ್ತದೆ ಅಂತ ಹೇಳಬಹುದು. ಈ ಕಾರಣದಿಂದಾಗಿ ಇವರು ಮಾತನಾಡಿದಾಗ ತುಂಬಾ ಜನ ಇಂಪ್ರೆಸ್ ಮಾಡುತ್ತಾರೆ.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಇವರು ಮಾತನಾಡುವುದರಿಂದ ಇವರ ಮಾತುಗಳು ತುಂಬಾನೇ ಇಂಪ್ರೆಸ್ ಆಗಿರುತ್ತೆ.ಇವರಿಗೆ ಭಕ್ತಿ ಅನ್ನೋದು ತುಂಬಾನೇ ಜಾಸ್ತಿ ಇರುತ್ತದೆ ಅಂತ ಹೇಳಬಹುದು.ಅದರ ಜೊತೆಗೆ ಇವರು ತಮ್ಮ ಒಂದು ಫ್ಯಾಮಿಲಿ ಆಗಲಿ ಅಥವಾ ಫ್ರೆಂಡ್ ಆಗಲಿ ಅವರಿಗೆ ತುಂಬಾ ಒಂದು ಬೆಲೆ ಕೊಡುತ್ತಾರೆ.

ತುಂಬಾ ಟೈಮ್ ಕೊಡ್ತಾರೆ. ಹಾಗೆ ಅವರಿಗೆ ಮೇಲ್ ಬರಕ್ಕೆ ತುಂಬಾ ಹೆಲ್ಪ್ ಮಾಡು ಒಂದು ವ್ಯಕ್ತಿಗಳಾಗಿರುತ್ತಾರೆ ಇವರು ಅಂತಾನೆ ಹೇಳಬಹುದು.ಇವರು ನೋಡುವುದಕ್ಕೆ ಬಹಳ ಆಕರ್ಷಕ ವ್ಯಕ್ತಿಗಳಾಗಿರುತ್ತಾರೆ ಅಂತಾನೆ ಹೇಳಬಹುದು. ಇದರ ಜೊತೆಗೆ ಇವರು ಎಲ್ಲರಿಗೂ ಕೂಡ ಇಷ್ಟ ಆಗುವಂತಹ

ಒಂದು ವ್ಯಕ್ತಿಗಳಾಗಿರುತ್ತಾರೆ ಇವರು. ಇನ್ನು ಆರ್ಥಿಕ ಪರಿಸ್ಥಿತಿ ವಿಷಯಕ್ಕೆ ಬಂದರೆ ಇವರು ಆರ್ಥಿಕ ಪರಿಸ್ಥಿತಿಯಲ್ಲಿ ಯಾವತ್ತು ಕಮ್ಮಿ ಅನ್ನೋರು ಇವತ್ತು ತುಂಬಾ ಕಮ್ಮಿ ಇರುತ್ತೆ ಅಂತನೇ ಹೇಳಬಹುದು ಅಂದರೆ ಯಾವುದೇ ರೀತಿಯಾದಂತಹ ಒಂದು ಕೊರತೆ ಅನ್ನೋದು ಇವರಿಗೆ ಇರುವುದಿಲ್ಲ.

ಇದೇ ರೀತಿ ಇವರು ತಮ್ಮ ಒಂದು ಬರದಿಂದಾಗಿ ತಮ್ಮ ಒಂದು ಟಲೆಂಜ್ ಇಂದಾಗಿ ಇವರು ಹಣವನ್ನು ಗಳಿಸುವುದರಲ್ಲಿ ವಿಶ್ವಾಸವನ್ನು ಇರುತ್ತಾರೆ. ಹಾಗಾಗಿ ಇವರ್ಗೆ ಫಾಸ್ಟಾಗಿ ಮಾಡುವಂತಹ ಒಂದು ಕೆಲಸಗಳನ್ನು ಇವರಿಗೆ ಕೊಟ್ಟರೆ ತುಂಬಾ ಚೆನ್ನಾಗಿ ಮಾಡಿ ಮುಗಿಸ್ತಾರೆ ಅಂತನೇ

ಹೇಳಬಹುದು. ಇನ್ನು ಇವರಿಗೆ ಕೋಪ ಅನ್ನೋದು ಜಾಸ್ತಿನೇ ಇರುತ್ತೆ. ಅಂದ್ರೆ ಬೇಗ ಕೋಪ ಬರುತ್ತೆ. ಅದರ ಜೊತೆಗೆ ಶಾಂತಿ ಕೂಡ ಬೇಕಾಗುತ್ತಾರೆ. ಅಂದ್ರೆ ಅದನ್ನ ಕೋಪವನ್ನು ಮರೆತು ಶಾಂತರಾಗಿ ಬಿಡುತ್ತಾರೆ. ಬೇಗ ಅಂತಾನೆ ಹೇಳಬಹುದು.

Related Articles

Leave a Reply

Your email address will not be published.

Back to top button

You cannot copy content of this page