10 ರೂ. ಕೊಡುವ ಯೋಗ್ಯತೆ ಇಲ್ಲ ಕಾರು ತಗೋಳೋಕೆ ಬಂದಿದ್ದೀಯಾ
ಕಾರು ನೋಡಲಿಕ್ಕೆ ಶೋರೂಮ್ ಗೆ ಬಂದಿದ್ದ ವ್ಯಕ್ತೀಗೆ ಅವಮಾನ ಮಾಡಲಾಗಿದೆ. ವೇಷಭೂಷಣವನ್ನು ನೋಡಿ ಕಾರು ಶೋರೂಮ್ ಸಿಬ್ಬಂದಿ ಹಿಯಾಳಿಸು ಅಂತ ಕೆಲಸ ಮಾಡಿದ್ದಾರೆ. ವಿಷ್ಣುವರ್ಧನ್ ಅವರ ಸಿನಿಮಾ ಕೂಡ ಈ
ಒಂದು ಸಂದರ್ಭದಲ್ಲಿ ನೆನಪಾಗುತ್ತೆ ಆ ಸಿನಿಮಾದಲ್ಲೂ ಕೂಡ ಇಂಥದೊಂದು ಘಟನೆ ನಡೆದಿದೆ. ಅದೇ ರೀತಿ ಇಲ್ಲೂ ಕೂಡ ವೇಷಭೂಷಣವನ್ನು ನೋಡಿ ಕಾರ್ ಶೋರೂಮ್ ಸಿಬ್ಬಂದಿ ಹಿಯಾಳಿಸುವ ಅಂತ ಕೆಲಸ ಮಾಡಿದ್ದಾರೆ. ಹತ್ತು ರೂಪಾಯಿ ಹಣ ಕೊಡುವ ಯೋಗ್ಯತೆ ಇಲ್ಲ ಎಂದು
ಅವಮಾನ ಮಾಡಿದ್ದಾರೆ. ತುಮಕೂರಿನಲ್ಲಿರುವ ಮಹೇಂದ್ರ ಕಾರು ಶೋ ರೂಮ್ನಲ್ಲಿ ನಡೆದಿರುವಂತಹ ಘಟನೆ ಇದು. ನೀನು ಕಾರು ಖರೀದಿ ಮಾಡ್ತೀಯ ಅಂತ ಅಳಿಸಿದ ಸಿಬ್ಬಂದಿ. ಒಂದು ಗಂಟೆಯಲ್ಲಿ ಹಣತರಿಸುತ್ತೇನೆ ಕಾರು ಕೊಡ್ತೀರಾ ಅಂತ ಚಾಲೆಂಜ್ ಮಾಡಿದ್ದಾರೆ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಒಂದು ಗಂಟೆಯಲ್ಲಿ 10 ಲಕ್ಷ ಹಣ ತಂದು ಕಾರು ಡೆಲಿವರಿ ಕೊಡುವಂತೆ ಪಟ್ಟನ ಹಿಡಿದಿದ್ದಾನೆ ಯುವಕ.ನನಗೆ ಇವಾಗ ಕಾರು ಬೇಕೇ ಬೇಕು ಎಂದು ಯುವಕ ಪಟ್ಟು ಹಿಡಿದು ಕುಳಿತಿದ್ದಾರೆ. ಈ ಸಿನ್ ನನ್ನ ನೋಡುತ್ತಾ ಇದ್ದರೆ ನಮಗೆ
ವಿಷ್ಣುವರ್ಧನ್ ಮತ್ತು ಅಂಬರೀಶ್ ಅವರ ದೃಶ್ಯ ಕೂಡ ನೆನಪಾಗುತ್ತೆ. ಸಿನಿಮಾದಲ್ಲೂ ಕೂಡ ಅವರಿಬ್ಬರು ಶೋರೂಮ್ ಗೆ ಬಂದಾಗ ಅವರ ವೇಷಭೂಷಣವನ್ನು ನೋಡಿ ಹಿಯಳಿಸುವಂತಹ ಕೆಲಸವನ್ನು ಮಾಡಿದರು. ಅದೇ
ರೀತಿಯಲ್ಲಿ ಯುವಕ ಕೂಡ ಶೋರೂಮ್ ಗೆ ಬರುತ್ತಾನೆ ಶೋರೂಮ್ ಗೆ ಬಂದಾಗ ಕಾರನ್ನು ನೋಡುವಂತಹ ಸಂದರ್ಭದಲ್ಲಿ ಆತನು ಧರಿಸಿದ ಬಟ್ಟೆಯನ್ನು ನೋಡಿ ಅಲ್ಲಿ ಇರುವಂತಹ ಶೋರೂಮ್ ಸಿಬ್ಬಂದಿ ಅವಮಾನವನ್ನ ಮಾಡುತ್ತಾರೆ.