ನಿಮ್ಮ ಹಳದಿ ಕೊಳಕು ಹಲ್ಲು ಆಗದೆ ಇರಲು ಹೀಗೆ ಮಾಡಿ ..! ನಿಮ್ಮ ಹಲ್ಲು ವಜ್ರಗಳ ತರ ಹೊಳೆಯುತ್ತವೆ ..!
ಹಳದಿ ಹಲ್ಲಿನ ಸಮಸ್ಯೆಗೆ ಈ ಒಂದು ಪರಿಹಾರ ಮಾಡಿಕೊಳ್ಳಿ ಹೌದು ಸುಲಭವಾದ ಪರಿಹಾರ ಇದಾಗಿರುತ್ತದೆ. ಹಳದಿ ಹಲ್ಲಿನ ಸಮಸ್ಯೆ ಎಷ್ಟೋ ಜನರಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತದೆ ಯಾಕೆ ಅಂದರೆ ಹಳದಿ ಹಲ್ಲು ಗಳು ಇದ್ದರೆ ನಾವು ಮಾತನಾಡುವುದಕ್ಕು ನಗುವುದಕ್ಕೂ ಕೂಡ ಹಿಂಜರಿತ್ತಾರೆ. ಆದಕಾರಣ ಹಳದಿ ಹಲ್ಲಿನ ಸಮಸ್ಯೆ ಇದ್ದವರು ಈ ಪರಿಹಾರವನ್ನು ಮಾಡಿ ಕೇವಲ ಎರಡೇ ಎರಡು ಪದಾರ್ಥಗಳು ಇದಕ್ಕಾಗಿ ಬೇಕಾಗಿರುತ್ತದೆ. ಸಾಮಾನ್ಯವಾಗಿ ನೀವು ಅಡುಗೆ ಮನೆಯಲ್ಲಿ ಬಳಸುವ ಪದಾರ್ಥಗಳು ಇದಕ್ಜೆ ಬೇಕಾಗಿರುತ್ತದೆ.
ಒಂದಂತೂ ಸತ್ಯ ನಾವು ವೈಜ್ಞಾನಿಕವಾಗಿ ಹೇಳಬೇಕು ಅಂದರೆ ಹಳದಿ ಹಲ್ಲುಗಳು ಆರೋಗ್ಯಕರವಾದ ಹಲ್ಲು ಅಂತಾ ಹೇಳ್ತಾರೆ. ಆದರೆ ಇತ್ತೀಚಿನ ಮಂದಿ ಧೂಮಪಾನ ಮದ್ಯಪಾನ ವ್ಯಸನರಾಗಿ ಹೆಚ್ಚು ತಂಪು ಪಾನೀಯಗಳನ್ನು ಕುಡಿಯುವ ಕಾರಣ ಈ ಹಳದಿ ಹಲ್ಲು ಉಂಟಾಗುತ್ತದೆ. ತಂಪು ಪಾನೀಯಗಳು ಮತ್ತು ಕೆಟ್ಟ ಹವ್ಯಾಸಗಳು ಹಲ್ಲಿನ ಆರೋಗ್ಯವನ್ನು ಕ್ಷೀಣಿಸುತ್ತದೆ. ಈ ರೀತಿಯಾಗಿ ಏನಾದರೂ ನಿಮಗೆ ಹಲ್ಲುಗಳು ಹಳದಿಗಟ್ಟಿದ್ದರೆ ನೀವು ಅದಕ್ಕಾಗಿ ರಾಸಾಯನಿಕ ಪದಾರ್ಥಗಳನ್ನು ಬಳಸಿ ಪರಿಹಾರ ಮಾಡಿಕೊಳ್ಳುವುದಕ್ಕೆ ಮುಂದಾದರೆ ಅದನ್ನು ಈಗಲೆ ದೂರ ಮಾಡುವುದು ಒಳ್ಳೆಯದು.
ಯಾಕೆ ಅಂತೀರಾ ನಾವು ಹಲ್ಲುಗಳನ್ನು ಸ್ವಚ್ಛ ಪಡಿಸುವುದಕ್ಕಾಗಿ ರಾಸಾಯನಿಕ ಪದಾರ್ಥಗಳಿಂದ ತಯಾರಿಸಿದ ಮೌತ್ ವಾಷ್ ಗಳು ಅಥವಾ ಇನ್ಯಾವುದಾದರೂ ಪ್ರಾಡಕ್ಟ್ ಗಳನ್ನು ಬಳಸುತ್ತಾ ಇದ್ದರೆ, ನಮಗೆ ಉತ್ತಮ ಆರೋಗ್ಯವುಳ್ಳ ಹಲ್ಲುಗಳು ನಮ್ಮದಾಗುವುದಿಲ್ಲ. ಆದಕಾರಣ ನೆನಪಿನಲ್ಲಿ ಇಡಿ ನೀವು ಉತ್ತಮ ಮತ್ತು ಆರೋಗ್ಯಕರ ಹಲ್ಲುಗಳನ್ನು ಪಡೆದುಕೊಳ್ಳುವುದಕ್ಕಾಗಿ ನೈಸರ್ಗಿಕವಾದ ಪದಾರ್ಥಗಳನ್ನು ಬಳಸಿ ನಿಮ್ಮ ಹಲ್ಲುಗಳನ್ನು ಸ್ವಚ್ಛ ಪಡಿಸಿಕೊಳ್ಳಿ.
ಇನ್ನೂ ಹಳದಿ ಹಲ್ಲುಗಳು ಆರೋಗ್ಯಕರ ಹಲ್ಲು ಎಂದು ಯಾವಾಗ ನಮಗೆ ತಿಳಿಯುತ್ತದೆ ಅಂದರೆ, ನಾವು ಹಲ್ಲುಗಳನ್ನ ಪ್ರತಿ ದಿನ ಸ್ವಚ್ಛ ಮಾಡುತ್ತೇವೆ, ದಿನಕ್ಕೆ 2ಬಾರಿ ಹಲ್ಲುಗಳನ್ನು ಸ್ವಚ್ಛ ಪಡಿಸಿದರು ನಮಗೆ ಯಾವ ಕೆಟ್ಟ ಹವ್ಯಾಸ ಇಲ್ಲ ಅಂದರೂ ಕೂಡ ಹಲ್ಲುಗಳು ಹಳದಿ ಕಟ್ಟಿದರೆ ಆ ಹಲ್ಲುಗಳು ಆರೋಗ್ಯಯುತವಾಗಿರುತ್ತದೆ ಅಂತ ನಾವು ಭಾವಿಸಬೇಕಾಗುತ್ತದೆ. ಇನ್ನೂ ನಾವು ನಮಗೋಸ್ಕರ ಅಲ್ಲದಿದ್ದರೂ ನಾವು ಮಾತನಾಡುವಾಗ ನಮ್ಮ ಮುಂದೆ ನಿಂತು ಮಾತನಾಡುವವರಿಗೋಸ್ಕರ ಆದರೂ ನಮ್ಮ ಹಲ್ಲುಗಳನ್ನು ಸ್ವಚ್ಛ ಪಡಿಸಿಕೊಳ್ಳಬೇಕಾಗುತ್ತದೆ.
ಯಾಕೆಂದರೆ ಕೆಲವೊಂದು ಬಾರಿ ನಮ್ಮ ಎದುರು ನಿಂತವರು ನಮ್ಮ ಮುಖವನ್ನು ತುಂಬ ಸೂಕ್ಷ್ಮತೆಯಿಂದ ಗಮನಿಸುತ್ತಾ ಇರುತ್ತಾರೆ. ಆಗ ನಾವು ನಗಾಡುವಾಗ ಹಲ್ಲುಗಳು ಹಳದಿಗಟ್ಟಿದ್ದರೆ ಅವರು ಮುಖ ಕಿವುಚುತ್ತಾರೆ ನಮ್ಮ ಮುಖ ನೋಡಿ ಮಾತನಾಡುವುದಕ್ಕೆ ಇಷ್ಟಪಡುವುದಿಲ್ಲ. ಆದ ಕಾರಣ ನೀವು ನಿಮ್ಮ ಹಲ್ಲುಗಳನ್ನು ಸ್ವಚ್ಛ ನೈಸರ್ಗಿಕವಾದ ಪದಾರ್ಥಗಳನ್ನು ಬಳಸಿ ಮೊದಲಿಗೆ ನಿಮಗೆ ಬೇಕಾಗಿರುವುದು ಅಡುಗೆ ಸೋಡ ಮತ್ತು ನಿಂಬೆ ಹಣ್ಣಿನ ರಸ ನೀವು ಚಿಟಿಕೆ ಅಡುಗೆ ಸೋಡಾವನ್ನು ತೆಗೆದುಕೊಳ್ಳಿ.
ಇದಕ್ಕೆ ಬೇಕಾದರೆ ನೀವು ಸ್ವಲ್ಪ ಉಪ್ಪನ್ನು ಮಿಶ್ರ ಮಾಡಿಕೊಳ್ಳಬಹುದು ನಂತರ ಇದಕ್ಕೆ ನಿಂಬೆ ಹಣ್ಣಿನ ರಸವನ್ನು ಬೆರೆಸಿ ಮಿಶ್ರ ಮಾಡಿ ನಿಮ್ಮ ಬೆರಳುಗಳ ಸಹಾಯದಿಂದ ಹಲ್ಲಿನ ಮೇಲೆ ಲೇಪನ ಮಾಡಿ ಸ್ವಲ್ಪ ಸಮಯ ಮಸಾಜ್ ಮಾಡಿಕೊಳ್ಳಿ. ಈ ರೀತಿ ಮಾಡುವುದರಿಂದ ಹಲ್ಲಿನ ಮೇಲೆ ಕುಳಿತಿರುವ ಹಳದಿ ಕಲೆ ಬೇಗ ಪರಿಹಾರ ಆಗುತ್ತದೆ.