ಉಪಯುಕ್ತ ಮಾಹಿತಿ

ಆಹಾರ ಸೇವಿಸಿದ ತಕ್ಷಣ ನೀರು ಕುಡಿಯುವುದರಿಂದ ಆಗುವ ದುಷ್ಪರಿಣಾಮಗಳು..

ಫ್ರೆಂಡ್ಸ್ ನೆನಪಿಡಿ ಊಟ ಆದಮೇಲೆ ತಕ್ಷಣ ಅಪ್ಪಿತಪ್ಪಿ ನೀರು ಕುಡಿಬೇಡಿ. ಯಾಕೆ ಗೊತ್ತಾ ಏನಾಗುತ್ತೆ ಅಂತ ಹೇಳ್ತೀನಿ ಕೇಳಿಸಿಕೊಳ್ಳಿ. ಒಳ್ಳೆ ಊಟ ಮಾಡಿದ ಮೇಲೆ ಒಂದು ದೊಡ್ಡ ಲೋಟ ನೀರು ಕುಡಿದು ಬಿಟ್ಟರೆ ಆದಪ್ಪ ತೃಪ್ತಿ ಅಂತ ಅಂದುಕೊಳ್ಳುತ್ತೀನಿ ನಾವು.

ಆದರೆ ವಾಸ್ತವವಾಗಿ ಅಭ್ಯಾಸದಿಂದ ಕೆಲವು ಜೀರ್ಣಕ್ರಿಯೆ ತೊಂದರೆಗಳು ಹಾಗೆ ರಕ್ತದಲ್ಲಿ ತಟ್ಟನೆ ಸಕ್ರಿಯ ಮಟ್ಟ ಇರಲು ಕಾರಣವಾಗುತ್ತೆ ಅನ್ನೋದು ನಿಮಗೆ ಗೊತ್ತಿಲ್ಲ.ಆಯುರ್ವೇದ ಪ್ರಕಾರ ನಮ್ಮ ಹೊಟ್ಟೆಯಲ್ಲಿ ಆಹಾರವನ್ನು ಜೀರ್ಣಿಸಲು ಅಗ್ನಿ ಕಾರಣವಾಗಿದೆ ಹೊಟ್ಟೆಯಲ್ಲಿ ಹಸಿವನ್ನು ಮೂಡಿಸಲು ಆಹಾರವನ್ನು ಒದಗಿಸುವಂತೆ ಸೂಚಿಸುವುದು ಅಗ್ನಿ ಆಗಿದ್ದು.

ಜೀರ್ಣಕ್ರಿಯೆ ಮೂಲಕ ದೇಹಕ್ಕೆ ಬೇಕಾದ ಶಕ್ತಿಯನ್ನು ಒದಗಿಸುವುದು ಅಗ್ನಿ ಆಗಿರುತ್ತೆ. ಊಟದ ಸಮಯದಲ್ಲಿ ನೀರನ್ನು ಕುಡಿಯುವ ಮೂಲಕ ಅಗ್ನಿಯನ್ನು ನಂದಿಸಲಾಗಿದೆ. ಹಾಗೂ ದರ ಪ್ರಾಬಲ್ಯವನ್ನು ಕಡಿಮೆ ಮಾಡಿದ ಹಾಗೆ ಆ ಗುತ್ತೆ.

ಹಾಗಾದ್ರೆ ಊಟ ಆದ ತಕ್ಷಣ ನೀರನ್ನು ಕುಡಿದರೆ ಏನೆಲ್ಲ ಪ್ರಾಬ್ಲಮ್ಸ್ ಆಗುತ್ತೆ ಅಂತ ತಿಳಿದುಕೊಳ್ಳೋಣ ಊಟದ ತಕ್ಷಣ ನೀರನ್ನು ಕುಡಿಯುವ ಮೂಲಕ ಅಗ್ನಿಯ ಪ್ರಾಬಲ್ಯವನ್ನು ಕಡಿಮೆಗೊಳಿಸುವುದು ರಿಂದ ಅಗ್ನಿಗೆ ಆಹಾರವನ್ನು ಪೂರ್ಣವಾಗಿ ಜೀರ್ಣಿಸಲು ಸಾಧ್ಯವಾಗುವುದಿಲ್ಲ. ಹೀಗೆ ಅರ್ಧ ಜೀರ್ಣವಾದ ಆಹಾರದಿಂದ ವಾಯು ಹೆಚ್ಚು ಬೇಗನೆ ಉತ್ಪತ್ತಿಯಾಗುತ್ತದೆ.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಇನ್ನು ಹೊಟ್ಟೆಯ ಉಬ್ಬರಿಕೆಗೆ ಕಾರಣವಾಗುತ್ತೆ. ಇನ್ನು ಹೊಟ್ಟೆಯಿಂದ ಕರುಳಿಗೆ ಆಹಾರ ಧಾವಿಸಬೇಕದರೆ ಸಾಕಷ್ಟು ಜೀರ್ಣ ಗೊಂಡಿರಬೇಕು. ಆದರೆ ಅಗತ್ಯವಾದಷ್ಟು ಜೀರ್ಣವಾಗದೇ ಇರುವ ಆಹಾರವನ್ನು ಕರುಳುಗಳಲ್ಲಿ ಚಲಿಸಲು ತುಂಬಾನೇ ಕಷ್ಟ ಪಡಬೇಕಾಗುತ್ತದೆ.

ಇದರಿಂದಲೇ ಮಲಬದ್ಧತೆಗೂ ಕಾರಣವಾಗುವುದು. ಇನ್ನು ಊಟದ ಬಳಿಕ ನೀರನ್ನು ಕುಡಿದರೆ ಜಠರದ ರಸ ತಿಳಿಯಾಗುತ್ತೆ ಪರಿಣಾಮ ವಾಗಿ ಆಹಾರ ಜೀರ್ಣ ಗೊಳ್ಳಲು ಹೆಚ್ಚು ಹೊತ್ತು ಹೊಟ್ಟೆಯಲ್ಲಿ ಇರಬೇಕಾಗುತ್ತೆ. ಅಗತ್ಯವಿದ್ದಷ್ಟು ಜೀರ್ಣಕ್ರಿಯೆ ಮುಗಿಸಬೇಕಾದರೆ ಇನ್ನಷ್ಟು ಹೆಚ್ಚಿನ ಜಟರ ರಸವನ್ನು ಸೇವಿಸುವುದು ಈಗ ಅನಿವಾರ್ಯವಾಗುತ್ತದೆ.

ಪರಿಣಾಮವಾಗಿ ಆಮ್ಲೀಯತೆ ಹೆಚ್ಚುತ್ತೆ. ಇನ್ನು ಈ ಅಭ್ಯಾಸದಿಂದ ಉಂಟಾಗುವ ದೊಡ್ಡ ತೊಂದರೆ ಏನಪ್ಪಾ ಅಂದರೆ ರಕ್ತದಲ್ಲಿ ಸಕ್ಕರೆಯ ಪ್ರಮಾಣ ತಟ್ಟನೆ ಇರುವುದು. ನಿಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ ಹಾಗೂ ತಪ್ಪದೇ ಲೈಕ್ ಮತ್ತು ಶೇರ್ ಮಾಡಿ

Related Articles

Leave a Reply

Your email address will not be published. Required fields are marked *

Back to top button

You cannot copy content of this page