ಈ ಕಾಳು ತಿನ್ನೋದ್ರಿಂದಾ ಈ ತರದ ಕಾಯಿಲೆಗಳು ಗುಣವಾಗತ್ವೆ ಗೊತ್ತಾ….!
ನಮಸ್ಕಾರ ಪ್ರಿಯ ವೀಕ್ಷಕರೆ ಇವತ್ತಿನ ಮಾಹಿತಿ ಲಿನಿಮಗೆ ತಿಳಿಸಿಕೊಡುತ್ತಿರುವ 1ವಿಶೇಷ ಮಾಹಿತಿ ಹುರುಳಿಕಾಳುಗಳ ಬಗ್ಗೆ. ಸಾಮಾನ್ಯವಾಗಿ ಈ ಹುರುಳಿಕಾಳು ಕೇಳಿದ ಕೂಡಲೆ ನಮಗೆ ಕುದುರೆಗಳು ನೆನಪಿಗೆ ಬರುತ್ತದೆ ಹೌದು ಕುದುರೆಗಳಿಗೂ ಕೂಡ ಹುರುಳಿಕಾಳಿನ ಕಟ್ಟನ್ನು ಆಹಾರವಾಗಿ ನೀಡುತ್ತಾರೆ. ಅದಕ್ಕೆ ಕುದುರೆಗಳಿಗೆ ಅಷ್ಟು ಶಕ್ತಿ ಇರುತ್ತಿತ್ತು.
ಇನ್ನೂ ಹಿಂದಿನ ಕಾಲದಲ್ಲಿ ಹೆಚ್ಚಿನ ಮಂದಿ ಹುರುಳಿ ಕಾಳನ್ನು ಬಳಕೆ ಮಾಡ್ತಾ ಇದ್ರು. ಅದರಲ್ಲಿ ಯಾರು ಹೆಚ್ಚಾಗಿ ಬಳಕೆ ಮಾಡ್ತಾ ಇದ್ರು ಅಂದರೆ ಬಡವರು. ಹೌದು ಹಣ ಇಲ್ಲದೆ ಇರುವವರು ಹುರುಳಿ ಕಾಳನ್ನು ಕಟ್ಟು ಮಾಡಿ ಮನೆ ಮಂದಿಯೆಲ್ಲ ಕೂತು ತಿನ್ನುತ್ತಾ ಇದ್ದರು ಆದರೆ ಬಡವರು ತಿನ್ನುತ್ತಾ ಇದ್ದರು ಅಂದರೆ ಅದರಲ್ಲಿ ಅಪಾರವಾದ ಶಕ್ತಿ ಅಡಗಿತ್ತು ಅಪಾರವಾದ ಪೋಷಕಾಂಶಗಳು ಅಡಗಿತ್ತೋ ಆದ ಕಾರಣ ಬೇರೆ ಆಹಾರದ ಅವಶ್ಯಕತೆ ಇರುತ್ತಿರಲಿಲ್ಲ ನಾವು ಹುರುಳಿಕಾಳುಗಳನ್ನು ತಿನ್ನುವುದರಿಂದ.
ಹಾಗಾದರೆ ತಿಳಿಯೋಣ ಬನ್ನಿ ಹುರುಳಿಕಾಳಿನ ಬಗ್ಗೆಯೇ ಒಂದಿಷ್ಟು ವಿಶೇಷ ಕರವಾದ ಮಾಹಿತಿ ಅನ್ನು ಹುರುಳಿ ಕಾಳು ಅಂತ ನೀವು ನಿರ್ಲಕ್ಷ್ಯ ಮಾಡಬೇಡಿ ನೀವು ಹುರುಳಿ ಕಾಳುಗಳನ್ನು ತಿನ್ನೋದ್ರಿಂದ ಬಹಳಾನೇ ಲಾಭಗಳು ಇವೆ. ಸಾಮಾನ್ಯವಾಗಿ ನಾವು ಎಷ್ಟು ಅನಾರೋಗ್ಯ ಸಮಸ್ಯೆಗಳಿಗೆ ಆಸ್ಪತ್ರೆಯ ಮೊರೆಹೋಗ್ತೀವಿ ಅದರೆ ನಾವು ಪ್ರಿಕಾಶನ್ ಈಸ್ ಬೆಟರ್ ದ್ಯಾನ್ ಕ್ಯೂರ್ ಅನ್ನುವ ಮಾತನ್ನು ಅರ್ಥ ಮಾಡಿಕೊಂಡರೆ ನಮ್ಮ ಆರೋಗ್ಯವನ್ನು ಮುಂಚೆಯಿಂದಲೆ ನಾವು ಕೆಲವೊಂದು ಪೋಷಕಾಂಶಗಳನ್ನು ನೀಡಿ ಗಟ್ಟಿ ಮುಟ್ಟಾಗಿ ಇದರಿಂದ ನಮ್ಮ ಆರೋಗ್ಯ ವೃದ್ಧಿಸುತ್ತದೆ ನಾವು ಆರೋಗ್ಯವಂತರಾಗಿರಬಹುದು.
ನೀವು ಒಂದನ್ನು ತಿಳಿಯಿರಿ ನಿಮ್ಮ ಆರೋಗ್ಯ ವೃದ್ಧಿ ಮಾಡುವುದು ಯಾವುದೇ ಮಾತ್ರೆಗಳು ಅಥವಾ ಯಾವುದೇ ಚಿಕಿತ್ಸೆಗಳು ಅಲ್ಲ ಇವೆಲ್ಲವೂ ತಾತ್ಕಾಲಿಕವಾಗಿ ನಿಮಗೆ ಯಾವುದಾದರೂ ಒಂದು ಪರಿಹಾರವನ್ನು ನೀಡಿರಬಹುದು. ಆದರೆ ನೀವು ಮಾತ್ರೆಯ ಮೊರೆ ಹೋಗುತ್ತಿದ್ದರೆ ನಿಮಗೆ ಅದು ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಸಮಸ್ಯೆಗಳನ್ನ ನೀಡುವ ಸಾಧ್ಯತೆಗಳು ಇರುತ್ತದೆ..
ಆದ ಕಾರಣ ದೇಹಕ್ಕೆ ಒಳ್ಳೆಯ ಖನಿಜಾಂಶಗಳು ವಿಟಮಿನ್ ಗಳು ಆ್ಯಂಟಿ ಆಕ್ಸಿಡೆಂಟ್ಸ್ ಗಳನ್ನು ನೀಡುವ ಈ ಹುರುಳಿ ಕಾಳು ಸೇವನೆ ಮಾಡಿ ಇದರಿಂದ ನಿಮಗೆ ಉತ್ತಮವಾದ ಆರೋಗ್ಯ ಲಭಿಸುತ್ತದೆ ಮತ್ತು ನೀವು ಗಟ್ಟುಮುಟ್ಟಾಗಿ ರುವುದಕ್ಕಾಗಿ ಈ ಹುರುಳಿಕಾಳು ನಿಮಗೆ ಸಹಕರಿಸುತ್ತದೆ .
ಹುರುಳಿ ಕಾಳು ಅಂತ ಅದನ್ನು ದೂರದಿರಿ ಈ ಹುರುಳಿಕಾಳಿನಿಂದ ನೀವು ಮೊಳಕೆ ಕಟ್ಟಿಸಿದ ತಿನ್ನಬಹುದು ಅನೇಕ ಖಾದ್ಯಗಳನ್ನು ಮಾಡಿ ಕೂಡ ಸೇವಿಸ ಬಹುದು ಈ ಹುರುಳಿಕಾಳಿನ ಕಟ್ಟು ಸಾಕು ನಮ್ಮ ಆರೋಗ್ಯವನ್ನು ವೃದ್ಧಿಸುವುದಕ್ಕಾಗಿ ಆದಕಾರಣ ನಮಗೆ ಪ್ರಕೃತಿದತ್ತವಾಗಿ ನಮಗೆ ದೊರೆತಿರುವ ಆಹಾರ ಪದಾರ್ಥಗಳ ಸಾಕು ನಮ್ಮ ಆರೋಗ್ಯವನ್ನು ಉತ್ತಮವಾಗಿರಿಸಲು ಆದರೆ ನಮಗೆ ಅರಿವೇ ಇಲ್ಲ ಯಾವ ಪದಾರ್ಥಗಳಲ್ಲಿ ಯಾವ ಅಂಶ ಇರುತ್ತದೆ ಎಂದು.
ಇವತ್ತಿನ ಈ ಮಾಹಿತಿ ನಿಮಗೆ ಉಪಯುಕ್ತವಾಗಿದ್ದಲ್ಲಿ ತಪ್ಪದ ಮಾಹಿತಿಗೆ 1ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ನೀವು ಕೂಡ ಇನ್ನೂ ಅನೇಕ ಉಪಯುಕ್ತ ಮಾಹಿತಿಗಳನ್ನು ಪಡೆದುಕೊಳ್ಳಬೇಕು. ಅನ್ನೋದಾದರೆ ತಪ್ಪದೆ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡುವುದನ್ನು ಮರೆಯದಿರಿ ಎಲ್ಲರೂ ಖುಷಿಯಾಗಿ ಇರಿ ಆರೋಗ್ಯದಿಂದಿರಿ ಶುಭ ದಿನ ಧನ್ಯವಾದ.
ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.