ರಾತ್ರೋ ರಾತ್ರಿ ಮನುಷ್ಯನಾಗಿ ಬದಲಾಗುತ್ತಿರುವ ಈ ಹಾವಿನ ರೋಚಕ ಕಥೆ ನೋಡಿ..
ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಾವು ಸರ್ಪಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ ಅಲ್ಲಿಗೆ ಸರ್ಪ ಕನ್ನಯರು ಈಗಿನ ಕಾಲದಲ್ಲೂ ನಿಜವಾಗಲೂ ಇದ್ದರೆ ಈ ರೀತಿ ನಾದಿನಿಯರನ್ನು ನಾವುಗಳು ಸಿನಿಮಾಗಳಲ್ಲಿ ಮಾತನಾಡಿದ್ದೇವೆ. ಆದರೆ ಇವತ್ತು ನಾವು ಹೇಳುತ್ತಿರುವ ನಿಮಗೆ ನಿಮಗೆ ಅನಿಸುತ್ತೆ ಒಂದು ಪಕ್ಕಾ ಸಿನಿಮಾ ಸ್ಟೋರಿಯ ರೀತಿ ಮಹಿಳೆ ತನ್ನ ಕತೆ ಹೇಳುತ್ತಿದ್ದಾಳೆ ಆಕೆ ಹೇಳುವ ಪ್ರಕಾರ ಆಕೆ ಪೂರ್ವಜನ್ಮದಲ್ಲಿ ತನ್ನ ಪ್ರಿಯತಮನನ್ನು ಕಳೆದುಕೊಂಡು ಈ ಜನ್ಮದಲ್ಲಿ ಮನುಷ್ಯನಾಗಿ ಹುಟ್ಟಿದ್ದಾರೆ ಆತನನ್ನು ಭೇಟಿಯಾಗಲು ಅವಾಗವಾಗ ಸರ್ಪ ಕನ್ಯೆಯಾಗಿ ಬದಲಾಗುತ್ತಿದ್ದಾಳೆ.
ವಿಷಯವೇನೆಂದರೆ ಮಧ್ಯಪ್ರದೇಶದ ಇನ್ನೂ ಒಂದು ಊರಿನಲ್ಲಿ ಮಾಯಾ ಎಂಬ ಹೆಸರಿನ ಒಬ್ಬಳು ಮಹಿಳೆ ಮಾಯ ಮಾಡುತ್ತಿದ್ದಾಳೆ ಎಂದು ಹೇಳುತ್ತಿದ್ದಾರೆ 24 ಗಂಟೆಗಳಿಗೆ ಒಮ್ಮೆ ತಾನು ತನ್ನ ರೂಪವನ್ನು ಬದಲಿಸುತ್ತೇನೆ ಎಂದು ಮಾಯ ಹೇಳುತ್ತಿದ್ದಾಳೆ ಹಾವಿನ ರೂಪದಲ್ಲಿ ಬದಲಾದ ನಂತರ ತನ್ನ ಸೋದರಿ ಆವಿನ ಜೊತೆ ತನ್ನ ಪ್ರಿಯತಮನ ಹುಡುಕಲು ಹಾವಿನ ರೂಪದಲ್ಲಿ ಹೋಗುತ್ತಿವೆ ಎಂದು ಹೇಳುತ್ತಿದ್ದಾರೆ ನಮ್ಮನ್ನು ಹುಡುಕಲು ತನ್ನ ಸೋದರಿ ಯಾವುದನ್ನು ಬಂದು ತನಗೆ ಸಹಾಯ ಮಾಡುತ್ತಿದೆ ಎಂದು ಕೂಡ ಮಾಯಾ ಮಾಹಿತಿ ನೀಡುತ್ತಿದ್ದಾರೆ. ಅಷ್ಟೇ ಅಲ್ಲದೆ ತನ್ನ ತಂಗಿಯನ್ನು ಹುಡುಗಿಯಾಗಿದ್ದಾಗಲೇ ನನಗೆ ಮದುವೆ ಆಗಿದೆ ಕನಸು ಬೀಳುತ್ತಿತ್ತು ಅದು ನನ್ನ ಪೂರ್ವಜನ್ಮದ ಜ್ಞಾಪಕಗಳು ನನ್ನ ಗಂಡ ರೂಪ ಬದಲಾಯಿಸಿ ಹುಟ್ಟಿದ್ದಾನೆ ಇಲ್ಲಿರುವ ಸಂಬಂಧಗಳ ಕಾರಣ ಆತ ಮನುಷ್ಯನಾಗಿ ತನ್ನ ಶಕ್ತಿಯನ್ನೆಲ್ಲ ಕಳೆದುಕೊಂಡಿದ್ದಾನೆ ಆದಷ್ಟು ಬೇಗ ಅವನನ್ನು.ಸೇರಿಕೊಳ್ಳುತ್ತಿದ್ದರು ಹೇಳುತ್ತಾಳೆ.
ದ್ವಾಪರಯುಗದಲ್ಲಿ ನಾನು ಸರ್ಪರೂಪದಲ್ಲಿ ಹುಟ್ಟಿದಾಗ ನೀರಿಂದ ಕಾಲುವೆಯೊಳಗೆ ನಾನು ಬಿದ್ದು ಬಿಟ್ಟಿದೆ ಒಬ್ಬ ವ್ಯಕ್ತಿಯ ಸಹಾಯದಿಂದ ನನ್ನನ್ನು ರಕ್ಷಿಸಿದ್ದ.ಅವನ ಹೆಸರು ಗೂಪಾಲ. ಆನಂತರ ಗೋಪಾಲ್ ಜೊತೆ ನಾನು ಪ್ರೀತಿಯಲ್ಲಿ ಬಿದ್ದಮೇಲೆ ಇಬ್ಬರೂ ಗಾಢವಾಗಿ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದರು ಎಂದು ಹೇಳುತ್ತಿದ್ದಾರೆ ಮಹಿಳಾ ಮಾತುಗಳನ್ನು ಕೇಳಿ ಯಾವ ಊರಿನ ಜನ ಏಕೆಂದರೆ ದೇವತೆ ರೀತಿಯ ನೋಡುತ್ತಿದ್ದಾರೆ ಏಕೆ ಮಾತುಗಳು ಸುಳ್ಳು ಎಂದು ವಾದಿಸುತ್ತಾ ಈ ರೀತಿ ಮನುಷ್ಯರಾಗಿ ಹುಟ್ಟಿ ಸರ್ಪವಾಗಿ ವಿರೂಪ ಬದಲಾಯಿಸುವುದನ್ನು ನಿಜಜೀವನದಲ್ಲಿ ಯಾರೂ ನೋಡಿಲ್ಲ ಎಂದು ಮೊಬೈಲ್ ಕಂಪ್ಯೂಟರ್ ಕಾಲದ ನಂಬುತ್ತಾರೆ ನೋಡಿಲ್ಲ ಎಂದು ಈ ಮೊಬೈಲ್ ಕಂಪ್ಯೂಟರ್ ಕಾಲದಲ್ಲಿ ಇವೆಲ್ಲ ಪೂರ್ವಜನ್ಮದ ಮಾತುಗಳನ್ನು ಯಾರು ನಂಬುತ್ತಾರೆ ಎಂದು ಬುದ್ಧಿವಂತರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ