ಸದ್ದಿಲ್ಲದೇ ನಡೆದೇ ಹೋಯ್ತು ಅನುಶ್ರೀ ಮದುವೆ ಮಾತುಕತೆ. ಹುಡುಗ ಯಾರು ಗೊತ್ತಾ ? ಶಾಕಿಂಗ್ !
ಟಿವಿ ಸೆಲೆಬ್ರಿಟಿಗಳಲ್ಲಿ ಹಲವಾರು ಜನ ಜನಮನ ಗೆದ್ದವರು ಸಾಕಷ್ಟು ಫೇಮಸ್ ಆಗಿದ್ದಾರೆ. ಅಂತಹವರಲ್ಲಿ ಆಂಕರ್‌ಗಳು ಕೂಡ ಒಬ್ಬರು. ಆಂಕರ್‌ಗಳು ಶೋನ ನಿರೂಪಣೆಯ ಕಾರ್ಯ ಹೊತ್ತವರು. ಶೋನಲ್ಲಿ ಅವರ ಪಾತ್ರ ಕೂಡ ಬಹಳ ಮಹತ್ವವಾದದ್ದಾಗಿರುತ್ತದೆ ಎಂದೇ ಹೇಳಬಹುದು. ಇಂತಹ ಆಂಕರ್‌ಗಳಲ್ಲಿ ಅನುಶ್ರೀ ಕೂಡ ಒಬ್ಬರು ಅನುಶ್ರೀ ಅವರು ಆಂಕರ್ ಅನುಶ್ರೀ ಎಂದೇ ಖ್ಯಾತರಾಗಿದ್ದಾರೆ.
ಇವರು ಸರಿಗಮಪ ಹಾಡಿನ ಕಾರ್ಯಕ್ರಮದ ನಿರೂಪಕಿಯಾಗಿ ಹಲವಾರು ಅಭಿಮಾನಿಗಳ ಮನವನ್ನು ಗೆದ್ದಿದ್ದಾರೆ. ಇವರಿಗೆ ಇನ್ನೂ ಮದುವೆಯಾಗಿಲ್ಲ. ಹಾಗಾದರೆ ಇವರಿಗೆ ಮದುವೆ ಯಾವಾಗ ಎಂದು ಎಲ್ಲರೂ ಕಾದು ಕುಳಿತಿದ್ದಾರೆ. ಇತ್ತೀಚಿಗೆ ಇವರ ಮದುವೆ ಬಗ್ಗೆ ಸುದ್ದಿಯೊಂದು ಸಖತ್ ವೈರಲ್ ಕೂಡ ಆಗಿದೆ. ಮತ್ತು ಇವರ ತಾಯಿಯವರು ಇವರ ಮದುವೆ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದು ಅದು ಏನು ಎಂಬುದನ್ನು ಇಲ್ಲಿ ನೀಡಲಾಗಿದ್ದು ಇದನ್ನು ಸಂಪೂರ್ಣವಾಗಿ ಓದಿ.
ಅನುಶ್ರೀ ಅವರು ತುಳುನಾಡಿನ ಮೂಲದವರು. ಒಂದು ಪುಟ್ಟ ಚಾನೆಲ್‌ನಲ್ಲಿ ತಮ್ಮ ವೃತ್ತಿ ಆರಂಭಿಸಿ ಇಂದು ದೊಡ್ಡ ಮಟ್ಟದ ಹೆಸರನ್ನು ಗಳಿಸಿದ್ದಾರೆ. ನಿರೂಪಣೆ ಮೂಲಕ ಹಲವಾರು ಜನರ ಮನಸ್ಸನ್ನು ಇವರು ಗೆದ್ದಿದ್ದಾರೆ. ಇನ್ನು ಇತ್ತೀಚಿಗೆ ಇವರು ಕೇಳಬಾರದ ಸುದ್ದಿಗಳಲ್ಲಿ ಇವರ ಹೆಸರು ಕೇಳಿ ಬಂದಿತ್ತು. ಆದರೆ ಇದೀಗ ಎಲ್ಲವೂ ಮುಕ್ತಾಯವಾಗಿ ನಿಟ್ಟುಸಿರು ಬಿಡುವಂತಾಗಿದೆ. ಇವರು ಇನ್ನೂ ಕೂಡ ಮದುವೆ ಆಗಿಲ್ಲ. ಹಾಗಾದರೆ ಯಾವಾಗ ಇವರ ಮದುವೆ? ಯಾರ ಜೊತೆ ಆಗುತ್ತದೆ? ಎಂಬ ಹಲವಾರು ಪ್ರಶ್ನೆಗಳು ಇವರ ಅಭಿಮಾನಿಗಳಲ್ಲಿ ಕಾಡುತ್ತಿವೆ.
ಇವರ ತಾಯಿ ಇತ್ತೀಚಿಗೆ ಇವರ ಮದುವೆ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದಾರೆ ಅದು ಏನೆಂದು ನೀವೇ ನೋಡಿ.. ಇತ್ತೀಚಿಗೆ ಅನುಶ್ರೀ ಅವರ ಮೇಲೇ ಇಲ್ಲ ಸಲ್ಲದ ಆಪಾದನೆಯೊಂದು ಕೇಳಿ ಬಂದಿತ್ತು. ಆಗ ಅವರ ಮನೆಯಲ್ಲಿ ಚಿಂತೆ ಕಾಡತೊಡಗಿತ್ತು. ಆಗ ಅವರ ತಾಯಿ ಬೇಸತ್ತು ಹೋಗಿದ್ದು ಉಂಟು. ನಂತರ ಎಲ್ಲವೂ ಕೊನೆಗಾಣಿತ್ತು.