ಅರುಣಾಕುಮಾರಿ ಎಂಬ ಮೋಸದ ಹೆಂಗಸಿನ ಅಸಲಿಯತ್ತು ವಿಡಿಯೋ ರಿಲೀಸ್.!!! ದರ್ಶನ್ ಕೂಡ ಶಾಕ್
ಈಗಿನ ಕಾಲದಲ್ಲಿ ಯಾರನ್ನು ನಂಬುವುದು ಯಾರನ್ನು ಬಿಡುವುದು ಎಂಬುದೇ ಗೊತ್ತಾಗಲ್ಲ . ಸದಾ ನಮ್ಮೊಂದಿಗೆ ಇರುವ ನಮ್ಮ ಸ್ನೇಹಿತರೇ ಶತ್ರುಗಳ ಹಾಗೆ ವರ್ತಿಸುವ ಕಾಲವಿದು . ಸ್ನೇಹಿತರನ್ನು ಬಂಧುಗಳಂತೆ ನೋಡುವ ನಟ ದರ್ಶನ್ ಅವರಿಗೆ ಕೂಡ ಈಗ ಇದರ ಅರಿವಾಗಿದೆ . ಅರುಣಾ ಕುಮಾರಿ ಎಂಬ ಮಹಿಳೆ ನಕಲಿ ಕಾಗದ ಪತ್ರಗಳ ದಾಖಲೆಯೊಂದಿಗೆ , ದರ್ಶನ್ ಅವರ ನಕಲಿ ಸಹಿ ಹಾಕುವ ಮೂಲಕ 25 ಕೋಟಿ ರುಪಾಯಿಗಳನ್ನು ವಂಚಿಸಲು ಮುಂದಾಗಿದ್ದರು.
ದರ್ಶನ್ ಮತ್ತು ಅವರ ಸ್ನೇಹಿತರ ಬಳಿ ನಾನು ಬ್ಯಾಂಕ್ ಮ್ಯಾನೇಜರ್ ಎಂದು ಹೇಳಿಕೊಂಡಿದ್ದರು. ದರ್ಶನ್ ಮತ್ತು ಅವರ ಸ್ನೇಹಿತರನ್ನು ಯಾಮಾರಿಸಿ 25 ಕೋಟಿ ರುಪಾಯಿಗಳನ್ನು ಹೊಡೆಯುವ ಆಸೆ ಇವರಿಗಿತ್ತು. ಆದರೆ ಮುಂಜಾಗರೂಕತೆಯಿಂದ ದರ್ಶನ್ ಅವರು ಎಚ್ಚೆತ್ತುಕೊಂಡು ಈ ಮಹಿಳೆಯ ಮೇಲೆ ಪೊಲೀಸ್ ದೂರು ನೀಡಿದ್ದಾರೆ .
[contact-form][contact-field label=”Name” type=”name” required=”true” /][contact-field label=”Email” type=”email” required=”true” /][contact-field label=”Website” type=”url” /][contact-field label=”Message” type=”textarea” /][/contact-form]
ಪ್ಕರಣ ದಾಖಲಾದ ನಂತರ ಪೊಲೀಸ್ ಠಾಣೆಗೆ ಬಂದ ಮಹಿಳೆ ಅವರು ಕೊಟ್ಟ ಹೇಳಿಕೆಯನ್ನು ಕೇಳಿ ದರ್ಶನ್ ಅವರೇ ಒಂದು ಕ್ಷಣ ಬೆರಗಾದರು ಆ ಮಹಿಳೆ ಹೇಳಿದ ಮಾತೆನೆಂದರೆ “ರಾಬರ್ಟ್ ಸಿನೆಮಾ ನಿರ್ಮಾಪಕರು, ಉಮಾಪತಿ ಗೌಡ ಅವರೇ ಈ ರೀತಿಯಾಗಿ ಮಾಡಲು ನನಗೆ ಹೇಳಿಕೊಟ್ಟಿದ್ದಾರೆ ,ದರ್ಶನ್ ಅವರನ್ನು ವಂಚನೆಮಾಡಬೇಕೆಂದು ಸ್ವತಃ ಉಮಾಪತಿಯವರೆ ನನಗೆ ಖುದ್ದಾಗಿ ಸೂಚನೆ ಕೊಟ್ಟಿದ್ದಾರೆಂದು ” ಅರುಣಾ ಕುಮಾರಿ ಅವರು ಹೇಳುತ್ತಾರೆ.
ಇದನ್ನು ಕೇಳಿದಾಗ ದರ್ಶನ್ ಅವರಿಗೆ ನಂಬಲಾಗಲಿಲ್ಲ. ಸ್ವಲ್ಪ ಸಮಯ ತನಿಖೆ ನಡೆದ ನಂತರ ಉಮಾಪತಿ ಗೌಡ ಮತ್ತು ಅರುಣಾ ಕುಮಾರಿ ಅವರ ಇನ್ನೊಂದು ರಹಸ್ಯ ಬಯಲಾಯಿತು . ಈ ಸತ್ಯವನ್ನು ಕೇಳಿದ ನಂತರ ಸ್ವತಃ ದರ್ಶನ್ ಅವರಿಗೆ ಒಂದು ಕ್ಷಣ ಶಾಕ್ ಆಗಿದ್ದು ನಿಜ.