ಸುದ್ದಿ

ದಿನಾಲೂ ಎಣ್ಣೆ ಕುಡಿತ್ತಿದ್ದ ಕೋತಿಗೆ ಕೊನೆಗೆ ಏನಾಯಿತು ಗೊತ್ತಾ ಕಣ್ಣೀರು ಬರುತ್ತೆ ನೋಡಿ

ಈಗಿನ ಕಾಲದಲ್ಲಿ ಕಾಡಿನಲ್ಲಿ ವಾಸಿಸುವ ಬೇಕಾದ ಕೋತಿಗಳು ಜನಗಳು ವಾಸಿಸುವ ನಗರ ಪ್ರದೇಶಗಳಲ್ಲಿ ಬರುತ್ತವೆ ಕಾಡುಗಳಲ್ಲಿ ಅಥವಾ ನಗರಗಳಲ್ಲಿ ಏನೋ ಒಂದು ಆಹಾರ ತಿಂದು ಜೀವನ ಮಾಡುತ್ತಿದ್ದವು. ಆದರೆ ಈಗ ಕೋತಿಗಳು ಜನರು ಇರುವ ಸ್ಥಳದಲ್ಲಿ ಆಹಾರವನ್ನು ಹುಡುಕಿಕೊಂಡು ಬರುತ್ತಿವೆ ಮತ್ತು ಕೆಲವು ಸ್ಥಳಗಳಲ್ಲಿ ವೈನ್ ಸ್ಟೋರ್ ಗಳಲ್ಲಿ ಬಂದು ಎಣ್ಣೆಯನ್ನು ಕುಡಿದು ತಮ್ಮ ಬಾಯಾರಿಕೆ ತಿಳಿಸಿ ಕೊಳ್ಳುತ್ತವೆ.

ಇದೇ ಒಂದು ಘಟನೆ ಆಂಧ್ರಪ್ರದೇಶದ ವಿಜಯಪುರದಲ್ಲಿ ನಡೆದಿದೆ ಬಾಯಾರಿಕೆಯಿಂದ ಬಳಲುತ್ತಿದ್ದ ಕೋತಿಗಳು ವೈನ್ ಸ್ಟೋರ್ ಗಳ ಮುಂದೆ ಬಿದ್ದಿದ್ದ ಬಾಟಲಿಗಳಲ್ಲಿ ಇದ್ದ ಸ್ವಲ್ಪ ಪ್ರಮಾಣದ ಎಣ್ಣೆಯನ್ನು ಕುಡಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗಿದೆ.

ಅದೇ ತರಹ ಉತ್ತರ ಪ್ರದೇಶದ ಕಾನ್ಪುರದಲ್ಲಿ ಒಂದು ಕೊರತೆಯನ್ನು ಜ್ಯೂ ಅಧಿಕಾರಿಗಳು ಅದನ್ನು ಬಂಧಿಸಿ ಜೀವಾವಧಿ ಶಿಕ್ಷೆಯನ್ನು ನೀಡಿದ್ದಾರೆ. ಆದರೆ ಈ ತರಹ ಘಟನೆಯಲ್ಲಿ ನಡೆಯವುದು ಸಹಜ. ಈ ಕೋತಿಯ ಹಿಂದೆ ಒಂದು ದೊಡ್ಡ ಘಟನೆಯಲ್ಲಿ ನಡೆದು ಹೋಗಿದೆ ಒಬ್ಬ ಕೋತಿಯನ್ನು ಸಾಕಿದ್ದ ಆತನು ಕುಡಿಯುತ್ತಿದ್ದ . ಆ ಕೋತಿಗೂ ಸಹ ಈತ ಎಣ್ಣೆಯನ್ನು ಕುಡಿಯಲು ಕಲಿಸಿದ್ದ.

ಈ ಕೋತಿಗೆ ಏಣ್ಣೆಯ ಚಟ ಹತ್ತಿಕೊಂಡಿತ್ತು ಆತ ಯಾವಾಗ ಎಣ್ಣೆಯನ್ನು ತರುತ್ತಾನೋ ಯಾವಾಗ ಕೊಡುತ್ತಾನೆ ಎಂದು ಅದು ಕಾಯುತ್ತಿತ್ತು .ಆ ಕೋತಿಯು ತನಗೆ ಕೊಟ್ಟ ಎಣ್ಣೆಯ ಜೊತೆಗೆ ಚಿಪ್ಸ್ ತೆಗೆದುಕೊಂಡು ತಿನ್ನುತ್ತಿತ್ತು ಮಧ್ಯಪಾನ ಹಾನಿಕಾರಕ ಎಂದು ತಿಳಿದಿದ್ದರೂ ಸಹ ಆ ಕೋತಿಗೆ ಎಣ್ಣೆಯನ್ನು ಕೊಟ್ಟು ಅದರ ಜೀವನವನ್ನು ಹಾಳು ಮಾಡುತ್ತಿದ್ದ

ಕೆಲವು ದಿನಗಳ ನಂತರ ಆತ ಸತ್ತುಹೋದ ನಂತರ ಆ ಕೋತಿ ಅನಾರೋಗ್ಯದ ಕಾರಣದಿಂದಾಗಿ ತನಗೆ ಯಾರು ಸಿಗುತ್ತಾರೋ ಅವರ ಮೇಲೆ ದಾಳಿ ಮಾಡಲು ಪ್ರಾರಂಬಿಸಿತು. ಈ ಕೋತಿ ಬಂದರೆ ಸಾಕು ಆ ಊರಿನ ಜನ ಎದ್ದು ಬಿದ್ದು ಒಡುತ್ತಿದ್ದರು. ಈ ವಿಷಯ ಜ್ಯೂ ಅಧಿಕಾರಿಗಳಿಗೆ ತಿಳಿದು ಅವರು ಇದನ್ನು ಹಿಡಿದು ಬಂಧನದಲ್ಲಿರಿಸಿದರು. ಕೆಲವು ವರ್ಷಗಳ ನಂತರ ಈ ಕೋತಿಗೆ ಬುದ್ಧಿ ಬಂದಿರುತ್ತೆ ಎಂದು ಇತರ ಕೋತಿಗಳ ಜೋತೆಗೆ ಬಿಟ್ಟರು ಅವುಗಳ ಜೋತೆ ಇದು ಜಗಳ ಮಾಡಲು ಆರಂಭಿಸಿದರು.

ಆದ್ದರಿಂದ ಜೀವಿತಾವಧಿವರೆಗೆ ಇದನ್ನು ಬೋನಿನಲ್ಲಿ ಇರಿಸಲಾಗಿದೆ…. ಆದ್ದರಿಂದ ಈ ವಿಷಯ ನಿಮಗೆ ಯಾಕೆ ತಿಳಿಸಿದೆವು ಎಂದರೆ ಯಾವಾಗಲು ಪ್ರಾಣಿಗಳ ಜೊತೆ ಒಳ್ಳೆಯ ಸಂಬಂಧ ಬೆಳೆಸಿ ಹೊರತು ಕೆಟ್ಟ ಸಂಬಂದವಲ್ಲ. ಅಂದರೆ ಆ ವ್ಯಕ್ತಿ ಆ ಕೊತಿಗೆ ಕುಡಿಯಲು ಕಲಿಸಿದ್ದರಿಂದ ಆ ಕೋತಿ ಜೀವನ ಪರ್ಯಂತ ಶಿಕ್ಷೆ ಅನುಭವಿಸುವಂತಾಯಿತು..

ಜಾಹಿರಾತು: “ಶ್ರೀ ಚೌಡೇಶ್ವರಿ ಜ್ಯೋತಿಷ್ಯಾಲಯ” “ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್” ಉದ್ಯೋಗ, ಸಾಲದ ಬಾಧೆ, ಸತಿ ಪತಿ ಕಲಹ, ಶತ್ರುನಾಶ, ಆರೋಗ್ಯದಲ್ಲಿ ಸಮಸ್ಯೆಗಳಿದ್ದರೆ “ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ” ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. Dr. ವೇದಾಂತ್ ಶರ್ಮ ಗುರೂಜಿ… 9740830644

 

ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 9740830644. ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ವೇದಾಂತ್ ಶರ್ಮ ಗುರೂಜಿ 9740830644.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ,

ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9740830644.

Related Articles

Leave a Reply

Your email address will not be published. Required fields are marked *

Back to top button