ಧೃವ ಚಿಕ್ಕಪ್ಪ ಜೂನಿಯರ್ ಚಿರುಗೆ ಇಟ್ಟ ಹೆಸರು ಯಾವುದು ಗೊತ್ತಾ? ಅಭಿಮಾನಿಗಳು ಶಾಕ್..!!!
ಚಿರು ಹಾಗೂ ಮೇಘನಾ ಅವರ ಮಗನಿಗೆ ಎಂಟು ತಿಂಗಳು ತುಂಬಿದೆ. ಇನ್ನೇನು ಜುಲೈ 22 ರಂದು ಚಿರುಗೆ ಒಂಭತ್ತು ತಿಂಗಳು ತುಂಬಲಿದೆ. ಈ ಬಗ್ಗೆ ಮೇಘನಾ ರಾಜ್ ವೀಡಿಯೋ ಒಂದನ್ನು ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಚಿಂಟು ನನ್ನ ಮಗನಾಗಿರುವುದು ನನ್ನ ಅದೃಷ್ಟ. ಅವನಿಂದ ನಾನು ತಾಯ್ತನವನ್ನು ಅನುಭವಿಸಿದ್ದೇನೆ. ಇನ್ನೇನು ಕೆಲ ದಿನಗಳಲ್ಲೇ ಚಿಂಟುಗೆ ಒಂಬತ್ತು ತಿಂಗಳು ತುಂಬಲಿದೆ. ಅವನ ನಾಮಕರಣಕ್ಕೆ ಕುಟುಂಬದಿಂದ ದಿನಾಂಕ ನಿರ್ಧರಿಸಿ ನಿಮಗೆ ತಿಳೀಸಲಿದ್ದೇವೆ ಎಂದು ಮೇಘನಾ ಹೇಳಿದ್ದಾರೆ.
ಇನ್ನು ಜೂನಿಯರ್ ಚಿರುಗೆ ಆರು ತಿಂಗಳು ತುಂಬಿದ ಖುಷಿಯನ್ನು ಮೇಘನಾ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳೊಂದಿಗೆ ಈ ಹಿಂದೆ ಹಂಚಿಕೊಂಡಿದ್ದರು. ಸಾಂಪ್ರದಾಯಿಕ ಉಡುಗೆಯಲ್ಲಿ ಸಖತ್ ಮುದ್ದಾಗಿ ಕಾಣುತ್ತಿರುವ ಜೂನಿಯರ್ ಚಿರು ಫೋಟೋಗೆ ಮೆಚ್ಚುಗೆ, ಪ್ರೀತಿ ವ್ಯಕ್ತವಾಗಿತ್ತು.
ಸದ್ಯದಲ್ಲೇ ನಾಮಕರಣದ ದಿನಾಂಕ ನಿಗದಿ ಮಾಡಿ, ಅದನ್ನು ಪ್ರಕಟಿಸಲಾಗುತ್ತದೆ ಎಂಬ ಸುದ್ದಿ ಕೆಲವು ದಿನಗಳಿಂದ ಹರಿದಾಡುತ್ತಿದೆ. ಅಭಿಮಾನಿಗಳಲ್ಲಿ ಜೂನಿಯರ್ ಚಿರು ಗೆ ಯಾವ ಹೆಸರಿಡಬಹುದು ಎಂಬ ಕುತೂಹಲವೂ ಮನೆ ಮಾಡಿದೆ.
2020ರ ಅಕ್ಟೋಬರ್ 22ರಂದು ಬೆಳಗ್ಗೆ 11 ಗಂಟೆ 7 ನಿಮಿಷಕ್ಕೆ ಜೂನಿಯರ್ ಚಿರು ಜನಿಸಿದ್ದು, ಎಲ್ಲರಲ್ಲೂ ಸಂತಸ ತಂದಿದ್ದ. ಇದೀಗ ಮನೆಯಲ್ಲಿ ಮಗು ಜೊತೆ ಮೇಘನಾ ರಾಜ್, ಸುಂದರ್ ರಾಜ್, ಪ್ರಮೀಳಾ ಜೋಶಾಯಿ ಆಡಿ ನಲಿಯುತ್ತಿದ್ದಾರೆ. ಆದರೆ, ಕಳೆದ ವರ್ಷವಷ್ಟೇ ಮೇಘನಾ ರಾಜ್ ಪತಿ ಚಿರಂಜೀವಿ ಸರ್ಜಾ ನಿಧನ ಹೊಂದಿದರು. ಆ ಸಮಯದಲ್ಲಿ ಮೇಘನಾ ರಾಜ್ ಗರ್ಭಿಣಿಯಾಗಿದ್ದರು.
ಇದೀಗ ಧೃವ ಚಿಕ್ಕಪ್ಪ ಜೂನಿಯರ್ ಚಿರುಗೆ ಹೆಸರಿಡಲು ಸಿದ್ದರಾಗಿದ್ದಾರಂತೆ. ಮೂಲಗಳ ಪ್ರಕಾರ ಗಂಡು ಮಗುವಾದರೆ ಕಿಶೋರ್ ಸರ್ಜಾ, ಹೆಣ್ಣು ಮಗು ಆಗಿದ್ದರೆ ಲಕ್ಷ್ಮಿ ಎಂಬ ಹೆಸರನ್ನಿಡಲು ನಿರ್ಧರಿಸಿದ್ದಾರಂತೆ. ಅಕ್ಟೋಬರ್ ಅಂತ್ಯದಲ್ಲಿ ಜೂನಿಯರ್ ಚಿರು ನಾಮಕರಣ ಕ್ಕೆ ಸಿದ್ದತೆ ನಡೆಸಿರುವ ಸರ್ಜಾ ಕುಟುಂಬ ಸದ್ಯಕ್ಕೆ ಜೂನಿಯರ್ ಚಿರು ಎಂದು ಕರೆಯುತ್ತಿದ್ದಾರೆ.
ಜಾಹಿರಾತು: “ಶ್ರೀ ಚೌಡೇಶ್ವರಿ ಜ್ಯೋತಿಷ್ಯಾಲಯ” “ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್” ಉದ್ಯೋಗ, ಸಾಲದ ಬಾಧೆ, ಸತಿ ಪತಿ ಕಲಹ, ಶತ್ರುನಾಶ, ಆರೋಗ್ಯದಲ್ಲಿ ಸಮಸ್ಯೆಗಳಿದ್ದರೆ “ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ” ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. Dr. ವೇದಾಂತ್ ಶರ್ಮ ಗುರೂಜಿ… 9740830644
ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 9740830644. ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ವೇದಾಂತ್ ಶರ್ಮ ಗುರೂಜಿ 9740830644.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ,
ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9740830644.