NEWS

ತಾಯಿ ಹೋದಮೇಲೆ ತನ್ನ ತಾಯಿಯ ನೆನಪಿಗೋಸ್ಕರ ದುನಿಯಾ ವಿಜಯ್ ಮಾಡಿದ ಕೆಲಸ ಏನು ಗೊತ್ತಾ..

ಜಗತ್ತಿನಲ್ಲಿ ಯಾರೂ ಶಾಶ್ವತವಲ್ಲ .ಒಂದಲ್ಲ ಒಂದು ದಿನ ನಾವು ಇಹಲೋಕವನ್ನು ತ್ಯಜಿಸಿ ದೇವಲೋಕದ ಕಡೆಗೆ ಪ್ರಯಾಣ ಬೆಳೆಸಲೇ ಬೇಕು .ನಾವು ಭೂಮಿಯನ್ನು ಬಿಟ್ಟು ಹೋದ ಮೇಲೆ ಉಳಿಯುವುದು ನಮ್ಮ ನೆನಪುಗಳು ಹಾಗೆ ನಮ್ಮ ಸಾಧನೆಗಳು ಮಾತ್ರ . ಹಣ ಮತ್ತು ಆಸ್ತಿ ಯಾವುದೂ ಕೂಡ ಶಾಶ್ವತವಲ್ಲ . ಸ#ತ್ತು ಹೋದವರ ನೆನಪುಗಳು ಕೆಲ ದಿನಗಳ ನಂತರ ಜನರು ಮರೆತುಬಿಡುತ್ತಾರೆ .ಸತ್ತವರ ನೆನಪಿನಲ್ಲಿ ವರ್ಷಕ್ಕೆ ಒಂದು ಸಲ ತಿ#ಥಿ ಮಾಡುತ್ತೇವೆ .ಆದರೆ ಉಳಿದ ದಿನಗಳಲ್ಲಿ ಅವರನ್ನು ನೆನಪಿಸಿಕೊಳ್ಳುವುದಿಲ್ಲ .

ದುನಿಯಾ ವಿಜಯ್ ಅವರ ತಾಯಿ ನಾರಾಯಣಮ್ಮ ಅವರಿಗೆ ಬ್ರೇನ್ ಸ್ಟ್ರೋಕ್ ಆಗಿತ್ತು . ಮಲಗಿದ್ದಲ್ಲೇ ಎಲ್ಲಾ ಕೆಲಸವನ್ನು ಮಾಡುತ್ತಿದ್ದರು . ದುನಿಯಾ ವಿಜಿ ಅವರು ಎಷ್ಟೇ ಹಣವನ್ನು ಸುರಿದರೂ ಕೊನೆಗೂ ತಮ್ಮ ತಾಯಿಯನ್ನು ಉಳಿಸಿಕೊಳ್ಳಲು ಆಗಲಿಲ್ಲ . ತಮ್ಮ ತಾಯಿಯನ್ನು ಉಳಿಸಿಕೊಳ್ಳಲು ನನ್ನಿಂದ ಸಾಧ್ಯ ಆಗಲಿಲ್ಲ ಎಂಬ ಕೊರಗು ದುನಿಯಾ ವಿಜಯ್ ಅವರಿಗೆ ಸದಾ ಕಾಡುತ್ತಲೇ ಇರುತ್ತದೆ . ತನ್ನ ತಾಯಿಯ ನೆನಪು ಸದಾ ನನ್ನೊಂದಿಗೆ ಇರಬೇಕು ನಾನು ಪ್ರತಿದಿನ ನನ್ನ ತಾಯಿಯನ್ನು ನೆನಪಿಸಿ ಕೊಳ್ಳಲೇಬೇಕು ಎಂದು ದುನಿಯಾ ವಿಜಯ್ ಅವರಿಗೆ ಒಂದು ಯೋಚನೆ ಬರುತ್ತದೆ .

ಕನ್ನಡದ ಚಿತ್ರರಂಗದಲ್ಲಿ ಕರಿಚಿರತೆ ಎಂದೇ ಹೆಸರಾಗಿರುವ ದುನಿಯಾ ವಿಜಯ್ ಅವರು ಕಳೆದ ವಾರ ತಮ್ಮ ತಾಯಿಯನ್ನು ಕಳೆದುಕೊಂಡಿದ್ದಾರೆ. ತಾಯಿಯೆಂದರೆ ಇವರಿಗೆ ಪ್ರಾಣಕ್ಕಿಂತ ಹೆಚ್ಚು . ತಾಯಿಯನ್ನು ತುಂಬಾ ಗೌರವಿಸುತ್ತಿದ್ದರು . ದುನಿಯಾ ವಿಜಯ್ ಅವರು ತಮ್ಮ ತಾಯಿಯನ್ನು ಚಿಕ್ಕ ಮಗುವಿನಂತೆ ನೋಡಿಕೊಳ್ಳುತ್ತಿದ್ದರು . ಆದರೆ ದುರದೃಷ್ಟವಶಾತ್ ದುನಿಯಾ ವಿಜಿ ಅವರ ತಾಯಿ ಅನಾರೋಗ್ಯದಿಂದ ಕಳೆದ ವಾರ ಇಹಲೋಕ ತ್ಯಜಿಸಿದ್ದಾರೆ .

ತಾಯಿಯನ್ನು ಮಣ್ಣು ಮಾಡಿ ಎಲ್ಲ ಕಾರ್ಯವನ್ನು ಮುಗಿಸಿದ ವಿಜಯ್ ಅವರು ಇದೀಗ ತಮ್ಮ ತಾಯಿಯ ಪ್ರತಿಮೆಯನ್ನು ಸ್ಥಾಪನೆ ಮಾಡಿದ್ದಾರೆ . ತಂದೆ ತಾಯಿ ತೀರಿಕೊಂಡ ಮೇಲೆ ಒಂದು ವಾರದಲ್ಲಿ ಅವರನ್ನು ಮರೆಯುವ ಇಂತಹ ಕಾಲದಲ್ಲಿ ,ತನ್ನ ತಾಯಿಗೋಸ್ಕರ ಶಿಲ್ಪಿಗಳನ್ನು ಕರೆಸಿ ಪ್ರತಿಮೆಯನ್ನು ಸ್ಥಾಪಿಸಿರುವ ದುನಿಯಾ ವಿಜಯ್ ಅವರು ನಿಜವಾಗಲೂ ಗ್ರೇಟ್. ಇಂತಹ ಒಬ್ಬ ಮಗ ಪ್ರತಿಯೊಬ್ಬ ತಾಯಿಗೂ ಸಿಗಬೇಕು .ದುನಿಯಾ ವಿಜಯ್ ಅವರಂಥ ಮಗ ಪ್ರತಿ ತಾಯಿಗೆ ಸಿಕ್ಕರೆ ಆ ತಾಯಿಯ ಜನ್ಮ ಸಾರ್ಥಕವಾಗುತ್ತದೆ. ತಂದೆ ತಾಯಿ ಬೆಲೆ ಇಲ್ಲದವರಿಗೆ ಮಾತ್ರ ನೋವು ಗೊತ್ತಿರತ್ತೆ.ಇರೋತನಕ ಅವರನ್ನ ಚೆನ್ನಾಗಿ ನೋಡ್ಕೋಬೇಕು.

ಜಾಹಿರಾತು: “ಶ್ರೀ ಚೌಡೇಶ್ವರಿ ಜ್ಯೋತಿಷ್ಯಾಲಯ” “ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್” ಉದ್ಯೋಗ, ಸಾಲದ ಬಾಧೆ, ಸತಿ ಪತಿ ಕಲಹ, ಶತ್ರುನಾಶ, ಆರೋಗ್ಯದಲ್ಲಿ ಸಮಸ್ಯೆಗಳಿದ್ದರೆ “ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ” ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. Dr. ವೇದಾಂತ್ ಶರ್ಮ ಗುರೂಜಿ… 9740830644

 

ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 9740830644. ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ವೇದಾಂತ್ ಶರ್ಮ ಗುರೂಜಿ 9740830644.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ,

ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9740830644.

Related Articles

Leave a Reply

Your email address will not be published. Required fields are marked *

Back to top button