ರೈಲಿನಲ್ಲಿ ಪದೇ ಪದೇ ಟಾಯ್ಲೆಟ್ ಗೆ ಹೋಗುತ್ತಿದ್ದ ಗಂಡಸರು ….ಒಳಹೋಗಿ ನೋಡಿದಾಗ ಶಾಕ್
ರೈಲು ಸಂಚಾರ ಅಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಅದರಲ್ಲೂ ರೈಲಿನಲ್ಲಿ ಪ್ರಯಾಣ ಮಾಡುವಾಗ ಹೊರಗಿನ ಪ್ರಕೃತಿ ಸೌಂದರ್ಯವನ್ನ ನೋಡ್ತಾ ಜರ್ನಿ ಮಾಡೋ ಖುಷಿನೇ ಬೇರೆ. ದಟ್ಟಾರಣ್ಯ , ಜಲಪಾತಗಳ ಸೊಬಗನ್ನ ನೊಡ್ತಾ ರೈಲಲ್ಲಿ ಪ್ರಯಾಣ ಮಾಡಿದರೆ ಮನಸ್ಸಿಗೆ ಒಂದು ರೀತಿಯಲ್ಲಿ ನೆಮ್ಮದಿ ದೊರಕುತ್ತದೆ. ಅದರಲ್ಲಿಯೂ ಮಕ್ಕಳಿಗಂತೂ ರೈಲ್ವೆ ಪ್ರಯಾಣ ಮಾಡುವುದೇ ಒಂದು ರೀತಿಯ ಖುಷಿ , ಮನೆಯಲ್ಲಿ ಹಠ ಮಾಡಿಯಾದರೂ ಕೂಡ ಬಸ್ಸು ಪ್ರಯಾಣವನ್ನು ರದ್ದು ಮಾಡಿ ರೈಲ್ವೆಯಲ್ಲಿ ಪ್ರಯಾಣ ಮಾಡುವಂತೆ ಹಠ ಹಿಡಿಯುತ್ತಾರೆ.
ಸುಖಕರ ಪ್ರಯಾಣವನ್ನು ಬಯಸುವವರು ಹೆಚ್ಚಾಗಿ ಈ ರೈಲ್ವೆ ಪ್ರಯಾಣವನ್ನೇ ಮಾಡಿಕೊಳ್ಳುತ್ತಿದ್ದು, ಇದೀಗ ರೈಲಿನಲ್ಲಿ ನಡೆದಿರಿವ ಒಂದು ಘಟನೆ ಪ್ರಯಾಣಿಕರಿಗೆ ಆತಂಕ ಮೂಡಿಸಿದೆ. ಹೌದು ಒಂದು ಹಳ್ಳಿಯ ಬಳಿ ರೈಲ್ವೆ ಫ್ಲಾಟ್ ಫಾರ್ಮ್ ನಲ್ಲಿ ಒಂದು ಘಟನೆ ನಡೆದಿದ್ದು, ಕಾಲಿಡಲೂ ಕೂಡ ಜಾಗವಿಲ್ಲದಷ್ಟು ಬೋಗಿ ತುಂಬಿಹೋಗಿತ್ತು. ಆದರೆ ಈ ಸಮಯದಲ್ಲಿಯೂ ಕೂಡ ನಾಲ್ಕೈದು ಗಂಡಸರು ಖತರ್ನಾಕ್ ಕೆಲಸವನ್ನು ನಡೆಸಿದ್ದು ಪ್ರಯಾಣಿಕರಿಗೆ ಗೊಂದಲವನ್ನು ಉಂಟು ಮಾಡಿದ್ದರು. ಹೌದು ಬಹು ಶೌಚಾಲಯಕ್ಕೆ ಗಂಡಸರು ಪದೇ ಪದೇ ಹೋಗಿ ಬರುತ್ತಿದ್ದರು.
ಹದಿನೈದು ನಿಮಿಷಕ್ಕೊಮ್ಮೆ ಹೀಗೆ ಹೋಗಿ ಬರುತ್ತಿರುವುದನ್ನು ಗಮನಿಸಿದ ಮಹಿಳಾ ಪ್ರಯಾಣಿಕರು ಯಾಕೆ ಇಷ್ಟೊಂದು ಬಾರಿ ಶೌಚಾಲಯಕ್ಕೆ ಹೋಗಿ ಬರುತ್ತಿದ್ದಾರೆ ಎಂದು ತಮಗೆ ತಾವೇ ಮಾತನಾಡಿಕೊಳ್ಳುತ್ತಿದ್ದರು. ಅದರಲ್ಲಿಯೂ ಶೌಚಾಲಯಕ್ಕೆ ಹೋದವರು ಮತ್ತೆ ಮತ್ತೆ ಹೋಗುತ್ತಿರುವುದರಿಂದ ಅನುಮಾನಗಳು ಕೂಡ ಅವರ ಮನಸ್ಸಿನಲ್ಲಿ ಮೂಡಿತ್ತು. ಇದರಿಂದ ಕುತೂಹಲದ ಜೊತೆಗೆ ಆತಂಕಗಳು ಕೂಡ ಅವರ ಮನಸ್ಸಿನಲ್ಲಿ ಮೂಡಿದ್ದು ಒಂದು ಸಾರಿ ಆ ಟಾಯ್ಲೆಟ್ ನ ಹೊಳಗಡೆ ಏನು ನಡೆಯುತ್ತಿದೆ ನೋಡಿಕೊಂಡು ಬರೋಣ ಎಂದು ಹೋಗುತ್ತಾರೆ.
ನಂತರ ಶೌಚಾಲಯದ ಬಾಗಿಲನ್ನು ತೆಗೆದ ನಂತರ ದರಿದ್ರವಾದಂತಹ ವಾಸನೆ ಹೊರಬಂದಿದ್ದು ಆದರೂ ಕೂಡ ಒಮ್ಮೆ ಇಣುಕಿ ನೋಡೋಣ ಎಂದು ನೋಡಿದರೆ ಗಂಡಸರು ಮಾಡುತ್ತಿದ್ದ ಖತರ್ನಾಕ್ ಕೆಲಸ ಬೆಳಕಿಗೆ ಬಂದಿದೆ. ಹೌದು ಶೌಚಾಲಯದ ಮೂಲೆಯ ಭಾಗದಲ್ಲಿ ಮದ್ಯದ ಬಾಟಲಿಯನ್ನು ಆ ಗಂಡಸರು ತುಂಬಿದ್ದರು. ಇದೇ ಕಾರಣಕ್ಕಾಗಿಯೇ ಆ ಮದ್ಯವನ್ನು ಕುಡಿಯಲು 5 ಜನ ಗಂಡಸರು ಪದೇ ಪದೇ ಶೌಚಾಲಯಕ್ಕೆ ಹೋಗಿ ಬರುತ್ತಿದ್ದು ಪ್ರತಿ ಬಾರಿ ಹೋದಾಗಲೂ ಕೂಡ ಒಂದೊಂದು ಪೆಗ್ ಹೊಡೆದುಕೊಂಡು ಬರುತ್ತಿದ್ದರು . ವಿಚಾರ ತಿಳಿಯುತ್ತಿದ್ದಂತೆ ಕೋಪಗೊಂಡ ಮಹಿಳೆಯರು ಮುಂದಿನ ಸ್ಟೇಷನ್ ನಲ್ಲಿ ಪೊಲೀಸರಿಗೆ ದೂರು ನೀಡಿದ್ದು ರೈಲ್ವೇ ಪೋಲಿಸರು ಇವರನ್ನು ಬಂಧಿಸಿದ್ದಾರೆ.
ಜಾಹಿರಾತು: “ಶ್ರೀ ಚೌಡೇಶ್ವರಿ ಜ್ಯೋತಿಷ್ಯಾಲಯ” “ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್” ಉದ್ಯೋಗ, ಸಾಲದ ಬಾಧೆ, ಸತಿ ಪತಿ ಕಲಹ, ಶತ್ರುನಾಶ, ಆರೋಗ್ಯದಲ್ಲಿ ಸಮಸ್ಯೆಗಳಿದ್ದರೆ “ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ” ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. Dr. ವೇದಾಂತ್ ಶರ್ಮ ಗುರೂಜಿ… 9740830644
ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 9740830644. ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ವೇದಾಂತ್ ಶರ್ಮ ಗುರೂಜಿ 9740830644.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ,
ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9740830644.