Uncategorized

ಸಮುದ್ರದಲ್ಲಿ ಅಂಬಾನಿ ಹೊಸ ಮನೆ ನೋಡಿದರೆ ತಲೆ ತಿರುಗುತ್ತದೆ.!

ಜಿಯೋ ಮಾಲೀಕ ಅಂಬಾನಿ ನಿಮಗೆಲ್ಲರಿಗೂ ಪರಿಚಿತವಾದ ವ್ಯಕ್ತಿ ರಿಲಾಯನ್ಸ್ ಮಾಲೀಕ ಅಂಬಾನಿ ಒಂದು ವೈವಿಧ್ಯ ಭರಿತ ವ್ಯಕ್ತಿತ್ವ ಇರುವಂತಹ ಮನುಷ್ಯ ಈ ಪ್ರಪಂಚದಲ್ಲಿ ಇರುವ ದುಬಾರಿ ಕಾರ್’ಸ್ ಅವರ ಹತ್ತಿರ ಇದೆ. ಪ್ರೈವೇಟ್ ಜೆಟ್, ಶಿಪ್ಸ್ ಒಂದಾ ಎರಡಾ ಹೊಸದಾಗಿ ಏನಾದ್ರೂ ಬಂದ್ರೆ ಅವರ ಮನೆಯಲ್ಲಿ ಇರಬೇಕಾದದ್ದೇ.

ಫ್ರಾನ್ಸ್ ಗೆ ಸಂಬಂಧಿಸಿದ ಪ್ರಖ್ಯಾತ ಶಿಪ್ ಬಿಲ್ಟಿಂಗ್ ಕಂಪನಿಯವರು ಈ ಶಿಪ್ಪನ್ನು ನಿರ್ಮಿಸಿದ್ದಾರೆ. ನೀರಿನಲ್ಲಿ ತೇಲುತ್ತಾ ಎಲ್ಲಾ ಅದ್ಭುತವಾದಂತಹ ಸೌಕರ್ಯ ಇರುವ ನೌಕೆ ಇದಾಗಿದೆ, ಈ ಭವನದಂತೆ ಇರುವ ಈ ನೌಕೆ ಮುಂಬೈನಲ್ಲಿ ಬೀಚ್ ಕ್ಯಾಂಡಿಯಲ್ಲಿ ಇದೆ. ಇದು 58 ಮೀಟರ್ ಉದ್ದ ಹಾಗೂ 38 ಮೀಟರ್ ಅಗಲ ಇದೆ ಇದರಲ್ಲಿ 12 ಪ್ರಯಾಣಿಕರು ಹಾಗೂ 20 ಸಿಬ್ಬಂದಿ ಇರುವ ಹಾಗೆ ಸಕಲ ಸೌಕರ್ಯ ಗಳು ಒದಗಿಸಲಾಗಿದೆ. ಇದರಲ್ಲಿ ಗ್ರೀನ್ ಎನರ್ಜಿ ಬಳಸುತ್ತಾರಂತೆ. ಅರ್ಧ ಮಾತ್ರ ಕರೆಂಟ್ ಯೂಸ್ ಮಾಡ್ತಾರೆ. ಇದರಲ್ಲಿ ಸೋಲಾರ್ ಪ್ಯಾನೆಲ್’ಸ್ ಕೂಡ ಅಳವಡಿಸಿದ್ದಾರೆ.

on

ಆತನ ಪತ್ನಿ ಬಳಸುವ ಫೋನ್ ದರ 25 ಕೋಟಿ ಅವರು ಇರುವ ಮನೆ 12 ಸಾವಿರ ಕೋಟಿ ರೂಪಾಯಿಗಳು ಆ ಮನೆ ಪ್ರಪಂಚದ ಅತ್ಯಂತ ದುಬಾರಿ ಮನೆ ಎಂದು ಫೋರ್ಬ್ಸ್ ಮ್ಯಾಕ್ಸಿನಲ್ಲಿ ಹೇಳಿದ್ದಾರೆ. ಆದರೆ ಈಗ ನೀರಿನ ಮೇಲೆ ತೇಲುವ ಮನೆಯನ್ನು ಖರೀದಿಸಿದ್ದಾರೆ ಅಂಬಾನಿಯವರು ಆ ವಿವರವನ್ನು ಈ ಲೇಖನದಲ್ಲಿ ತಿಳಿಸ್ತೀವಿ ಬನ್ನಿ..

ದಿವಸಕ್ಕೆ ಕನಿಷ್ಠ ಅಂದ್ರೂ 5 ಸಾವಿರ ಕಿಲೋ ವ್ಯಾಟ್ನ ಉತ್ಪತ್ತಿ ಮಾಡುತ್ತದೆ. ಈ ನೌಕೆ ಕುದುರೆಗಳ ಪಾದದ ಹಾಗೇ ಇರುತ್ತದಂತೆ, ಇದನ್ನು ಗ್ಲಾಸ್ಗಳಿಂದ ಸೋಲಾರ್ ಪ್ಯಾನೆಲ್ ಅಳವಡಿಸಿದ್ದಾರೆ, ಇದರಲ್ಲಿ ಎಲ್ಲ ತರದ ವಿಲ್ಲಾಸ್’ಗಳು ಇರುತ್ತವೆ. 25 ಮೀಟರ್ ನಷ್ಟು ಉದ್ದವಿರುವ ಸ್ವಿಮಿಂಗ್ ಪೂಲ್, ಮಸಾಜ್ ರೂಮ್, ಒಂದು ಮ್ಯೂಸಿಕ್ ರೂಮ್, ಒಂದು ದೊಡ್ಡ ಡೈನಿಂಗ್ ರೂಮ್, ಒಂದು ಥಿಯೇಟರ್, ಒಂದು ಟೆರೇಸ್, ಒಂದು ಲಿಫ್ಟ್ ಸಹ ಇರುತ್ತದಂತೆ, ಇನ್ನು ಈ ಕೆಳಗಿನ ಭಾಗದಲ್ಲಿ ಲಾಂಜ್ ಪಿಯಾನೋ ಬಾರ್, ಒಂದು ಡೈನಿಂಗ್ ಏರಿಯಾ ಹಾಗೂ ಒಂದು ಡೈನಿಂಗ್ ರೂಮಿಂದ ಸಮುದ್ರ ಅಂದವಾಗಿ ಕಾಣಿಸುತ್ತದೆಯಂತೆ.

ಇನ್ನೂ ಅತಿಥಿಗಳಿಗೋಸ್ಕರ ಕೆಳಗೆ 5 ಪ್ರತ್ಯೇಕ ರೂಮ್’ಗಳಿವೆ ಹಾಗೆ ಮೇಲೆ ಒಂದು ಹೆಲಿಪ್ಯಾಡ್ ಸಹ ಇದೇ ಶಿಪ್ ನ ಮೇಲಿನ ಭಾಗ ಸೋಲಾರ್ ನಿಂದ ಫಿಕ್ಸ್ ಮಾಡಿದ್ದಾರಂತೆ ಇಂಧನವನ್ನು ಅದೇ ಸರಬರಾಜು ಮಾಡಿಕೊಳ್ಳುತ್ತವೆ. ಮೇಲೆ ಕೆಳಗೆ ಓಡಾಡುವುದಕ್ಕೆ ಲಿಪ್ಟ್ ಇದೆ ಇದರಲ್ಲಿ 12 ಪ್ರಯಾಣಿಕರು ಹಾಗೂ 20 ಜನರು ಸಿಬ್ಬಂದಿ ಇರುವ ಹಾಗೆ ಸಕಲ ಸೌಕರ್ಯಗಳು ಇದರಲ್ಲಿ ಇರುತ್ತವೆ. ದುಡ್ಡು ಇದ್ದರೆ ಏನು ಬೇಕಾದರೂ ಮಾಡಿಕೊಳ್ಳಬಹುದು ಕೊಂಡುಕೊಳ್ಳಬಹುದು ಏನ್ ಬೇಕಾದ್ರೂ ನೋಡಬಹುದು ಅದಕ್ಕೆ ಇದೇ ಸಾಕ್ಷಿ.

 

ಜಾಹಿರಾತು: “ಶ್ರೀ ಚೌಡೇಶ್ವರಿ ಜ್ಯೋತಿಷ್ಯಾಲಯ” “ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್” ಉದ್ಯೋಗ, ಸಾಲದ ಬಾಧೆ, ಸತಿ ಪತಿ ಕಲಹ, ಶತ್ರುನಾಶ, ಆರೋಗ್ಯದಲ್ಲಿ ಸಮಸ್ಯೆಗಳಿದ್ದರೆ “ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ” ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. Dr. ವೇದಾಂತ್ ಶರ್ಮ ಗುರೂಜಿ… 9740830644

ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 9740830644. ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ವೇದಾಂತ್ ಶರ್ಮ ಗುರೂಜಿ 9740830644.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ,
ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9740830644.

Related Articles

Leave a Reply

Your email address will not be published. Required fields are marked *

Back to top button