NEWS

ಈ ಹುಡುಗ ಮಾಡಿದ ಸಾಹಸಕ್ಕೆ ಇಡೀ ಊರಿಗೆ ಊರೇ ಈತನನ್ನು ಕೊಂಡಾಡುತ್ತಿದೆ ಅಷ್ಟಕ್ಕೂ … ಈ ಹುಡುಗ ಮಾಡಿದ್ದು ಏನ್ ಗೊತ್ತಾ….!!! ನೋಡಿ

ಸ್ನೇಹಿತರೆ ಮಾನವಿಯತೆ ಎಂಬುದು ಒಬ್ಬ ಮನುಷ್ಯನಿಗೆ ಎಷ್ಟು ಮುಖ್ಯ ಅಂದರೆ ಒಂದಲ್ಲ ಒಂದು ದಿವಸ ಆತನಿಗೂ ಸ್ಕೋಡಾ ಕಷ್ಟ ಬರುತ್ತದೆ ಅದೇ ಕಷ್ಟ ಬಂದಾಗ ಮಾನವೀಯತೆಯಿಂದ ಮತ್ತೊಬ್ಬರು ಯಾರಾದರೂ ಸಹಾಯ ಮಾಡಬಾರದು ಅಂತ ಆತನಿಗೂ ಕೂಡ ಯೋಚನೆ ಬರುತ್ತದೆ ಆದ್ದರಿಂದ ಮಾನವೀಯತೆ ಪ್ರತಿಯೊಬ್ಬ ಮನುಷ್ಯ ನಿಗು ಮುಖ್ಯವಾದದ್ದೆ ಆತನ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ಮುಖ್ಯವಾದ ಅಂಶ ಅಂದರೆ ಅದು ಮಾನವೀಯತೆ ಆಗಿರುತ್ತದೆ ಇನ್ನು ಹನ್ನೊಂದನೇ ವಯಸ್ಸಿನಲ್ಲಿಯೇ ಈ ಹುಡುಗ ಮಾಡಿದ ಕೆಲಸ ಕೇಳಿದರೆ ನೀವು ಕೂಡ ಶಾಕ್ ಆಗ್ತಿರಾ ಹೌದು ಇವತ್ತಿನ ದಿವಸಗಳಲ್ಲಿ ತಾನಾಯ್ತು ತನ್ನ ಜೀವನ ಆಯ್ತು ತನ್ನ ಆರೋಗ್ಯ ಆಯಿತೋ ಅಂತ ಯೋಚನೆ ಮಾಡುವ ಇಂತಹ ದಿವಸಗಳಲ್ಲಿ ಈ ಹುಡುಗ ಮಾಡಿದ ಕೆಲಸ ವನ್ನು ಪ್ರತಿಯೊಬ್ಬರೂ ತಿಳಿಯಲೇಬೇಕು ಹಾಗೂ ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿ ಕೊಳ್ಳಲೇಬೇಕು.

ಹೌದು ಫ್ರೆಂಡ್ಸ್ ಈ ಘಟನೆ ನಡೆದಿರುವುದು ಅಸ್ಸಾಂನಲ್ಲಿ ಅಸ್ಸಾಮ್ ಗೆ ಸೇರಿರುವ ಚಿಕ್ಕ ಗ್ರಾಮ ಈ ಗ್ರಾಮದ ಹೆಸರು ಸನ್ನಿಧಿಪುರ ಎಂದು ಈ ಗ್ರಾಮದ ಒಬ್ಬ ಮಹಿಳೆ ನದಿ ದಾಟುವಾಗ ಇಬ್ಬರು ಮಕ್ಕಳನ್ನು ಕರೆದುಕೊಂಡು ಹೋಗುವ ಸಮಯದಲ್ಲಿ ಇದ್ದಕ್ಕಿದ್ದ ಹಾಗೆ ನದಿಯ ನೀರಿನ ಮಟ್ಟ ಹೆಚ್ಚಾಗಿ ಬಿಡುತ್ತದೆ ಈ ಸಮಯದಲ್ಲಿ ತಾಯಿ ಏನು ಮಾಡಬೇಕೆಂದು ತಿಳಿಯದೆ ದಿಕ್ಕು ತೋಚದಂತಾಗುತ್ತದೆ ಆಗ ಆ ಸಮಯದಲ್ಲಿ ಆಕೆಯ ಸಹಾಯಕ್ಕೆಂದು ಬಂದದ್ದು ಆ ಹನ್ನೊಂದು ವಯಸ್ಸಿನ ಬಾಲಕ ಅದಕ್ಕೆ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಅಂತ ಹೇಳ್ತಾರಲ್ಲ

ಫ್ರೆಂಡ್ಸ್ ಅದೇ ರೀತಿ ಈ ಹುಡುಗನ ವಯಸ್ಸು ಚಿಕ್ಕದಾಗಿರಬಹುದು ಆದರೆ ಈತ ಮಾಡಿದ ಕೆಲಸ ನಿಜಕ್ಕೂ ಶ್ಲಾಘನೀಯ ಈತ ಮಹಿಳೆಯ ಸಹಾಯಕ್ಕೆ ಬಂದ ಆದರೆ ಈ ಘಟನೆಯಲ್ಲಿ ತಾಯಿ ಮತ್ತು ಒಬ್ಬ ಮಗುವನ್ನು ಮಾತ್ರ ಆ ಬಾಲಕನಿಂದ ಕಾಪಾಡಲು ಸಾಧ್ಯವಾದದ್ದು ಆದರೆ ಆ ಮಹಿಳೆಯ ಮತ್ತೊಂದು ಮಗು ನೀರು ಪಾಲಾಯಿತು. ಆದರೆ ಈ ಘಟನೆಯಲ್ಲಿ ಬಾಲಕ ಆ ಮಹಿಳೆ ಮತ್ತು ಆಕೆಯ ಮಗುವನ್ನು ಕಾಪಾಡಿದ್ದು ದೊಡ್ಡ ಸಾಹಸವೇ ಹೌದು ನದಿಯಲ್ಲಿ ನೀರು ಇದ್ದಕ್ಕಿದ್ದ ಹಾಗೆ ಜಾಸ್ತಿ ಆದ ಕಾರಣ ಹೆಚ್ಚಾದ ನೀರಿನಿಂದ ಆ ಬಾಲಕನಿಗೂ ಕೂಡಾ ಗಾಬರಿಯಾಗ ಬೇಕಾಗಿತ್ತು ಆದರೆ ಆತ ಗಾಬರಿಗೆ ಒಳಗಾಗದೆ ಮಹಿಳೆಯ ಸಹಾಯಕ್ಕೆ ನಿಂತ.

ಮಹಿಳೆ ಮತ್ತು ಆಕೆಯ ಮಗುವನ್ನು ಕಾಪಾಡಿದ ಆದರೆ ಮಹಿಳೆಯ ಮತ್ತೊಂದು ಮಗುವನ್ನು ಕಾಪಾಡಲು ಬಾಲಕನಿಂದ ಸಾಧ್ಯವಾಗಲಿಲ್ಲ ಏನೋ ಈ ಮಗುವಿನ ಹೆಸರು ಉತ್ತಮ ಎಂದು ಈ ಘಟನೆ ನಡೆದಿರುವುದು ಜುಲೈ ಏಳನೇ ತಾರೀಕಿನಂದು. ಅಷ್ಟು ಚಿಕ್ಕ ಮಗುವಿನಲ್ಲಿ ಇರುವ ಮನುಷ್ಯತ್ವ ಇವತ್ತಿನ ದಿವಸಗಳಲ್ಲಿ ದೊಡ್ಡವರಲಿಲ್ಲ ಇಂತಹ ಸ್ವಾರ್ಥ ಬದುಕಿನಲ್ಲಿ ಸ್ವಾರ್ಥ ಪ್ರಪಂಚದಲ್ಲಿ ಮಗು ತನ್ನ ಜೀವದ ಬಗ್ಗೆ ಯೋಚನೆ ಮಾಡುತ್ತಾ ಕೂರದೆ ಆ ಮಹಿಳೆಯ ಸಹಾಯಕ್ಕೆ ಬಂದು ನಿಂತದ್ದು ನಿಜಕ್ಕೂ ಆತನ ಆ ಯೋಚನೆಗೆ ಆಲೋಚನೆಗೆ ಸಲಾಮ್ ಹೇಳಲೇಬೇಕು ಹೌದು ಫ್ರೆಂಡ್ಸ್ ಈ ಘಟನೆ ಅನ್ನೋ ತಿಳಿದ ನಂತರ ನಿಮ್ಮ ಅನಿಸಿಕೆಯನ್ನು ನೀವು ತಪ್ಪದೇ ಕಾಮೆಂಟ್ ಮಾಡುವುದನ್ನು ಮರೆಯದಿರಿ ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಮ್ಮ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Related Articles

Leave a Reply

Your email address will not be published. Required fields are marked *

Back to top button