Uncategorized

ವ್ಯಾಯಾಮ ಮಾಡುತ್ತ ಡ್ಯಾನ್ಸ್ ಮಾಡಿದ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ….ಕ್ಯೂಟ್ ವಿಡಿಯೋ ನೋಡಿ

ಕನ್ನಡ ಚಿತ್ರರಂಗದ ಮೊಸ್ಟ್ ಕ್ಯೂಟೆಸ್ಟ್ ಸೆಲೆಬ್ರಿಟಿ ಕಪಲ್ ಗಳಲ್ಲಿ ನಟ ಪ್ರಜ್ವಲ್ ದೇವರಾಜ್ ಹಾಗೂ ರಾಗಿಣಿ ಚಂದ್ರನ್ ದಂಪತಿಗಳು ಜೋಡಿಯೂ ಕೂಡ ಒಂದಾಗಿದೆ. ಇಬ್ಬರೂ ಕೂಡ ಹಾಲಿನಂತೆ ಪಳ ಪಳನೇ ಹೊಳೆಯುವ ಸುಂದರ ಮುಖವನ್ನು ಹೊಂದಿದ್ದು, ಅಭಿಮಾನಿಗಳ ನೆಚ್ಚಿನ ದಂಪತಿಗಳು ಆಗಿದ್ದಾರೆ. ಇನ್ನು ರಾಗಿಣಿ ಚಂದ್ರನ್ ಅವರು ಕೂಡ ಓರ್ವ ನಟಿಯಾಗಿದ್ದು, ರಘು ಸಮರ್ಥ ನಿರ್ದೇಶನದ ‘ವಿಜಯದಶಮಿ’ ಎಂಬ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ಇತ್ತೀಚೆಗಷ್ಟೇ ಪುನೀತ್ ರಾಜಕುಮಾರ್ ಅವರ ಬ್ಯಾನರ್ ನಲ್ಲಿ ಒಟಿಟಿ ಫ್ಲಾಟ್ ಫಾರ್ಮ್ ನಲ್ಲಿ ತೆರೆಕಂಡ ಮಹಿಳಾ ಪ್ರಧಾನ ಚಿತ್ರ ಲಾ ಸಿನಿಮಾದಲ್ಲೂ ಕೂಡ ನಾಯಕಿಯಾಗಿ ಕಾಣಿಸಿಕೊಂಡು ಅಪಾರ ಮೆಚ್ಚುಗೆ ಪಡೆದುಕೊಂಡರು.  ಇನ್ನು ರಾಗಿಣಿ ಚಂದ್ರನ್ ಮಾಡೆಲಿಂಗ್ ಕ್ಷೇತ್ರದಲ್ಲೂ ಕೂಡ ಹಲವು ಸಾಧನೆ ಮಾಡಿದ್ದಾರೆ. ಆದರೆ ಅವರು ಜನರಿಗೆ ಹತ್ತಿರವಾಗಿದ್ದು, ತುಂಬ ಪರಿಚಿತವಾಗಿದ್ದು ಮಾತ್ರ ನಟ ಪ್ರಜ್ವಲ್ ದೇವರಾಜ್ ಅವರನ್ನು ಕೈಹಿಡಿದಮೇಲೆಯೇ.ಹಲವು ವರ್ಷಗಳಿಂದ ಪ್ರೇಮದಲ್ಲಿ ತೇಲಾಡುತ್ತಿದ್ದ ಈ ಜೋಡಿ ನಂತರ ಮನೆಯವರ ಒಪ್ಪಿಗೆಯ ಮೆರಿಗೆ ವಿವಾಹವಾದರು.

ಜಾಹಿರಾತು: “ಶ್ರೀ ಚೌಡೇಶ್ವರಿ ಜ್ಯೋತಿಷ್ಯಾಲಯ” “ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್” ಉದ್ಯೋಗ, ಸಾಲದ ಬಾಧೆ, ಸತಿ ಪತಿ ಕಲಹ, ಶತ್ರುನಾಶ, ಆರೋಗ್ಯದಲ್ಲಿ ಸಮಸ್ಯೆಗಳಿದ್ದರೆ “ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ” ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. Dr. ವೇದಾಂತ್ ಶರ್ಮ ಗುರೂಜಿ… 9740830644

ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 9740830644. ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ವೇದಾಂತ್ ಶರ್ಮ ಗುರೂಜಿ 9740830644.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ,
ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9740830644.

ಪ್ರಜ್ವಲ್ ಹಾಗೂ ರಾಗಿಣಿ ಮದುವೆ, ಲವ್ ಬಗ್ಗೆ ಚರ್ಚೆಯಾಗಿದ್ದು, ಸುದ್ದಿಯಾಗಿದ್ದು ತುಂಬ ಕಡಿಮೆ. ಇವರ ಮದುವೆ ವಿಚಾರ ಹೊರಬಿದ್ದಾಗ ಈ ಜೋಡಿ ಹಲವು ವರ್ಷಗಳಿಂದ ಲವ್ ಮಾಡುತ್ತಿತ್ತು ಎಂದು ತಿಳಿದ ಹಲವರಿಗೆ ಶಾಕ್ ಕೂಡ ಆಗಿತ್ತು.ಮೂಲತಃ ತಂಜಾವೂರಿನವರಾದ ರಾಗಿಣಿ ಅವರ ಮಾತೃ ಬಾಷೆ ತಮಿಳು. ಇವರಿಗೆ ಕನ್ನಡ ಕಲಿಸಿದ್ದೆ ಪತಿ ಪ್ರಜ್ವಲ್ ದೇವರಾಜ್.ಭರತನಾಟ್ಯ, ಕಥಕ್, ಫ್ರೀ ಸ್ಟೈಲ್ ಪರಿಣಿತಿ ಹೊಂದಿದ್ದಾರೆ ಇವರು ಅಚಾನಕ್ ಆಗಿ ಮಾಡೆಲ್ ಆದರು. ಸದ್ಯ ಇವರಿಬ್ಬರ ಡ್ಯಾನ್ಸ್ ವಿಡಿಯೋ ನೋಡಿ.

 

Related Articles

Leave a Reply

Your email address will not be published.

Back to top button

You cannot copy content of this page