ಬೆಂಗಳೂರು ಬಿಟ್ಟು ಹೋಗ್ತಾರಾ ಧ್ರುವ ಸರ್ಜಾ….ನೋಡಿ ಶಾಕಿಂಗ ಸುದ್ದಿ
ನಟ ಧ್ರುವ ಸರ್ಜಾ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅದ್ದೂರಿ, ಬಹದ್ದೂರ್, ಭರ್ಜರಿ, ಪೊಗರು ಸಿನಿಮಾಗಳ ಮೂಲಕ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ.ಅದ್ಧೂರಿ’ಯಾಗಿ ತೆರೆ ಮೇಲೆ
ಎಂಟ್ರಿಯಾಗಿದ್ದ ಧ್ರುವ ಸರ್ಜಾ ‘ಬಹದ್ದೂರ್’ ಆಗಿ ‘ಭರ್ಜರಿ’ಯಾಗಿ ಸೌಂಡ್ ಮಾಡಿದ್ದರು. ಇದಾದ ಬಳಿಕ ತಮ್ಮ ‘ಪೊಗರು’ ತೋರಿಸಿದ್ದರು. ಈ ನಾಲ್ಕು ಸಿನಿಮಾಗಳು ಧ್ರುವ ಸರ್ಜಾಗೆ ಊಹೆಗೆ ಮೀರಿ ಯಶಸ್ಸು ತಂದುಕೊಡ್ತು.
ಇಷ್ಟು ದಿನ ಬೆಂಗಳೂರಿನ ಕೆ. ಆರ್ ರೋಡ್ ಬಳಿ ಇರೋ ತ್ಯಾಗರಾಜನಗರದಲ್ಲಿದ್ದ ಧ್ರುವ ಸರ್ಜಾ ಇದ್ದಕ್ಕಿದ್ದಂತೆ ಈಗ ಬೆಂಗಳೂರು ಬಿಡುವ ಡಿಸೈಡ್ ಮಾಡಿದ್ದಾರೆ. ಧ್ರುವ ಬೆಂಗಳೂರು ಬಿಡೋಕು ಕಾರಣ ಇದೆ. ಧ್ರುವ ಸೆಟಲ್ ಆಗ್ತಿರೋ ಜಾಗಕ್ಕೂ ಒಂದು ಎಮೋಷನಲ್ ಲಿಂಕ್ ಇದೆ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಆಕ್ಷನ್ ಪ್ರಿನ್ಸ್ ಬೆಂಗಳೂರು ಬಿಟ್ಟು ಕನಕಪುರದ ನೆಲಗುಳಿಯಲ್ಲಿರೋ ಬೃಂದಾವನ ಫಾರ್ಮ್ ಹೌಸ್‌ಗೆ ಶಿಫ್ಟ್ ಆಗಲಿದ್ದಾರಂತೆ ಧ್ರುವ ಅರ್ಧ ಜೀವದಂತಿದ್ದ ಚಿರು ಸರ್ಜಾ ಹೃದಯಾಘಾತದಿಂದ ನಿಧನ ಆದ ಮೇಲೆ ಅವರ ಅಂತ್ಯಕ್ರಿಯೆ ನೆಲಗುಳಿಯಲ್ಲಿರೋ ಬೃಂದಾವನ ಫಾರ್ಮ್ ಹೌಸ್ ನಲ್ಲಿ ಮಾಡಿದ್ದಾರೆ.
ಈಗ ಅಣ್ಣನ ಸಮಾಧಿಯನ್ನ ಅಮೃತಶಿಲೆಯಿಂದ ಕಟ್ಟಿಸಿರೋ ಆಕ್ಷನ್ ಪ್ರಿನ್ಸ್ ತನ್ನ ಜೀವದ ಅಣ್ಣನ ಅರಮನೆ ಸುತ್ತ ಇರೋ ಪ್ಲಾನ್ ಮಾಡಿದ್ದಾರಂತೆ. ಫಾರ್ಮ್ ಹೌಸ್ ನಲ್ಲಿ ಸುಂದರ ತೋಟ ಇದೆ. ಹೀಗಾಗಿ ಮುಂದಿನ ದಿನಗಳಲ್ಲಿ ತನ್ನ ಜೀವನವನ್ನ ತನ್ನ ಕುಟುಂಬದ ಜೊತೆ ಇಲ್ಲಿಯೇ ಕಳೆಯುವ ಪ್ಲಾನ್ ಧ್ರುವ ಮಾಡಿದ್ದಾರೆ ಅಂತ ಅವರ ಆಪ್ತ ಬಳಗ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಹೇಳಿದ್ದಾರೆ.
ವಾರದಲ್ಲಿ ಎರಡು ದಿನ ಬೆಂಗಳೂರಿನಲ್ಲಿ ಕೆಲಸ ಮಾಡಿ ಉಳಿದ ದಿನ ತಂಪಾದ ಬೃಂದಾವನ ಫಾರ್ಮ್ ಹೌಸ್ನಲ್ಲಿ ಕಾಲ ಕಳೆಯಲಿದ್ದಾರಂತೆ. ಈ ಫಾರ್ಮ್ ಹೌಸ್ ನಲ್ಲಿದ್ದ ಮನೆಯನ್ನ ಮರು ನಿರ್ಮಾಣ ಮಾಡೋ ಕೆಲಸ ಕೂಡ ನಡೆಯುತ್ತಿದೆ.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.