ಯಾವ ದೇವರ ಉಂಗುರ ಹೇಗೆ ಧರಿಸಿದರೆ ದೈವಬಲ ನಿಮ್ಮ ಮೇಲೆ ಯಾವಾಗಲೂ ಇರುತ್ತದೆ…!
ಪರಿಹಾರ ಶಾಸ್ತ್ರದಲ್ಲಿ ತಿಳಿಸುವ ಈ ಉಂಗುರದ ಪರಿಹಾರ ಶಾಸ್ತ್ರವು ಹೇಳುತ್ತದೆ ಯಾವ ವ್ಯಕ್ತಿ ಯಾವ ಉಂಗುರವನ್ನು ಧರಿಸಿದರೆ ಆ ವ್ಯಕ್ತಿಗೆ ಅದು ಅದೃಷ್ಟವನ್ನು ತಂದುಕೊಡುತ್ತದೆ ಮತ್ತು ಯಾರಾದರೂ ದೇವರ ಉಂಗುರವನ್ನು ಧರಿಸಲು ಹೆಚ್ಚಿಸಿದರೆ ಯಾರು ಯಾವ ದೇವರ ಉಂಗುರವನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು ಅನ್ನುವುದನ್ನು ಕೂಡ ಶಾಸ್ತ್ರವೂ ತಿಳಿಸುತ್ತಿದೆ.
ಹಾಗಾದರೆ ಪರಿಹಾರ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿರುವ ಈ ಒಂದು ಉಂಗುರ ಶಾಸ್ತ್ರದಲ್ಲಿ ಯಾವ ದೇವರ ಉಂಗುರವನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು ಎಂಬುದನ್ನು ತಿಳಿಸಿದ್ದೇನೆ ಇಂದಿನ ಈ ಮಾಹಿತಿಯಲ್ಲಿ ತಪ್ಪು ಸಂಪೂರ್ಣ ಮಾಹಿತಿಯನ್ನು ತಿಳಿದು, ಮಾಹಿತಿ ನಿಮಗೆ ಉಪಯುಕ್ತವಾಗಿದ್ದಲ್ಲಿ ತಪ್ಪದೇ ಲೈಕ್ ಮಾಡಿ ಹಾಗೂ ಶೇರ್ ಮಾಡಿ.
ಕೆಲವರು ರತ್ನದ ಉಂಗುರಗಳನ್ನು ಧರಿಸಿರುತ್ತಾರೆ ಇನ್ನು ಕೆಲವರು ಫ್ಯಾಷನ್ ಗಾಗಿ ಯಾವುದೋ ಉಂಗುರಗಳನ್ನು ಯಾವ ಯಾವುದೋ ಬೆರಳುಗಳಿಗೆ ಧರಿಸಿ ಕೊಂಡಿರುತ್ತಾರೆ, ಇದರಿಂದ ನಮ್ಮ ರಾಶಿಯ ಅಧಿಪತಿಯ ಮೇಲೆ ಪರಿಣಾಮ ಬೇರೆ ಇನ್ಯಾವುದಾದರೂ ತೊಂದರೆಗಳು ಜೀವನದಲ್ಲಿ ಉಂಟಾಗುವ ಸಾಧ್ಯತೆ ಇರುತ್ತದೆ ಆದರೆ ಕಾರಣ ನೀವು ಕೈಗಳಿಗೆ ಉಂಗುರವನ್ನು ತೊಡುವುದಕ್ಕಿಂತ ಮೊದಲು, ಅದರ ಪ್ರಯೋಜನ ದುಷ್ಪರಿಣಾಮಗಳ ಬಗ್ಗೆ ತಿಳಿದು ಆ ನಂತರ ಉಂಗುರವನ್ನು ಧರಿಸುವುದು ಒಳ್ಳೆಯದು.
ಗಣಪತಿಯ ಅಥವಾ ಗಣಪತಿಯ ಸ್ವರೂಪವಾಗಿರುವ ಉಂಗುರವನ್ನು ಬೆರಳಿಗೆ ತೊಟ್ಟು ಕೊಳ್ಳುವುದಕ್ಕಿಂತ ಮೊದಲು ತಿಳಿಯ ಬೇಕಾಗಿರುವ ವಿಚಾರವೇನು ಅಂದರೆ ಗಂಡು ಮಕ್ಕಳು ಈ ವಿಘ್ನೇಶ್ವರನ ಉಂಗುರವನ್ನು ಧರಿಸಬಹುದು ಆದರೆ ಹೆಣ್ಣು ಮಕ್ಕಳು ಈ ವಿಘ್ನೇಶ್ವರನ ಸ್ವರೂಪವಾದ ಉಂಗುರವನ್ನು ತೊಡುವುದಾದರೆ ತೋರು ಬೆರಳಿಗೆ ಉಂಗುರವನ್ನು ತೊಡುವುದು ಒಳ್ಳೆಯದು.
ಈಶ್ವರನ ಸ್ವರೂಪದ ಅಥವಾ ಲಿಂಗ ಸ್ವರೂಪದ ಉಂಗುರವನ್ನು ತೊಟ್ಟು ಕೊಳ್ಳಬೇಕಾದರೆ ಆ ಉಂಗುರವನ್ನು ಉಂಗುರದ ಬೆರಳಿಗೆ ಧರಿಸುವುದು ಶ್ರೇಷ್ಠ ಎಂದು ಹೇಳಲಾಗಿದೆ. ದೇವರ ಸ್ವರೂಪವಾದ ಉಂಗುರಗಳನ್ನು ತೊಟ್ಟುಕೊಳ್ಳುವ ಮುನ್ನ ತಜ್ಞರ ಬಳಿ ವಿಚಾರಿಸಿ ಕೊಟ್ಟುಕೊಳ್ಳುವುದು ಹುಬ್ಬಳ್ಳಿಯು ಅದರಲ್ಲಿ ಹೆಣ್ಣುಮಕ್ಕಳು ಅಪ್ಪಿತಪ್ಪಿಯೂ ದೇವರ ಸ್ವರೂಪವಾದ ಉಂಗುರವನ್ನು ತೊಟ್ಟುಕೊಳ್ಳಲು ವುದಕ್ಕಿಂತ ಮೊದಲು ವಿಚಾರಿಸಿ ನಂತರ ಧರಿಸಿಕೊಳ್ಳುವುದು ಒಳ್ಳೆಯದು ಎಂದು ಹೇಳಲಾಗಿದೆ.
ನಾರಾಯಣ ವೆಂಕಟೇಶ್ವರನ ಸ್ವರೂಪವಾದ ಉಂಗುರವನ್ನು ಬೆರಳಿಗೆ ಧರಿಸಿ ಕೊಳ್ಳುವುದಾದರೆ ಮಧ್ಯ ಬೆರಳಿಗೆ ಉಂಗುರವನ್ನು ಧರಿಸುವುದು ಶ್ರೇಷ್ಠ ಎಂದು ಹೇಳಲಾಗಿದೆ. .ಪ್ರತಿಯೊಬ್ಬರೂ ಧರಿಸಬಹುದಾದಂತಹ ಉಂಗುರು ಯಾವುದು ಅಂದರೆ ಕೆಂಪು ಬಣ್ಣದ ಹರಳಿನ ಉಂಗುರವನ್ನು ಪುರುಷರು ಮತ್ತು ಸ್ತ್ರೀಯರು ಇಬ್ಬರೂ ಕೂಡ ಧರಿಸಬಹುದಾಗಿದೆ.
ಈ ಕೆಂಪು ಬಣ್ಣದ ಹರಳನ್ನು ಸೂರ್ಯನ ಪ್ರತೀಕ ಎಂದು ಹೇಳಲಾಗುತ್ತದೆ ಆದ ಕಾರಣ ಸೂರ್ಯದೇವನು ಹೇಗೆ ಪ್ರತಿಯೊಬ್ಬರಿಗೂ ಸಮಾನವಾದ ಬೆಳಕನ್ನು ನೀಡುತ್ತಾರೆಯೋ ಅದೇ ತರಹ ಸೂರ್ಯನ ಪ್ರತೀಕವಾಗಿರುವ ಈ ಕೆಂಪು ಹರಳಿನ ಉಂಗುರವನ್ನು ಯಾರು ಬೇಕಾದರೂ ಧರಿಸಬಹುದು ಆದರೆ ಈ ಹರಳಿನ ಮೇಲೆ ಕೆತ್ತನೆ ಇಲ್ಲದಿರುವ ನಯವಾದ ಹರಳನ್ನು ಉಂಗುರದ ರೀತಿ ಧರಿಸುವುದು ಶ್ರೇಷ್ಠ.
ಈ ರೀತಿಯ ಕೆಂಪು ಹರಳಿನ ಉಂಗುರವನ್ನು ಧರಿಸುವುದರಿಂದ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಎದುರಾಗುವುದಿಲ್ಲ ಅಂತ ಕೂಡ ಹೇಳಲಾಗಿದೆ. ಇಂದಿನ ಮಾಹಿತಿ ಅನ್ನು ತಿಳಿದ ನಂತರ ಪ್ರತಿಯೊಬ್ಬರಿಗೂ ಮಾಹಿತಿಯನ್ನು ಶೇರ್ ಮಾಡುವುದನ್ನು ಮರೆಯದಿರಿ ಹಾಗೂ ನಿಮಗೆ ಮಾಹಿತಿ ಉಪಯುಕ್ತವಾಗಿದ್ದರೂ ತಪ್ಪದೇ ಲೈಕ್ ಮಾಡಿ ಮತ್ತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮುಖಾಂತರ ಹಂಚಿಕೊಳ್ಳಿ, ಇನ್ನೂ ಹೆಚ್ಚಿನ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಧನ್ಯವಾದ.
ಜಾಹಿರಾತು: “ಶ್ರೀ ಚೌಡೇಶ್ವರಿ ಜ್ಯೋತಿಷ್ಯಾಲಯ” “ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್” ಉದ್ಯೋಗ, ಸಾಲದ ಬಾಧೆ, ಸತಿ ಪತಿ ಕಲಹ, ಶತ್ರುನಾಶ, ಆರೋಗ್ಯದಲ್ಲಿ ಸಮಸ್ಯೆಗಳಿದ್ದರೆ “ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ” ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. Dr. ವೇದಾಂತ್ ಶರ್ಮ ಗುರೂಜಿ… 9740830644
ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 9740830644. ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ವೇದಾಂತ್ ಶರ್ಮ ಗುರೂಜಿ 9740830644.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ,
ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9740830644.