ENTERTAINMENT

ಸ್ಯಾಂಡಲ್ವುಡ್ ಖ್ಯಾತ ನಟಿ ಶೃತಿ ಅವರಿಗೆ ಶಾಕ್..

ಸ್ಯಾಂಡಲ್ವುಡ್ ನ ಖ್ಯಾತ ನಟಿ ಹಿರಿಯ ನಟಿಯೂ ಆಗಿರುವ ಶೃತಿ ಅವರು ರಂಗಭೂಮಿ ಇಂದ ತಮ್ಮ ಕಲಾಸೇವೆಯನ್ನು ಆರಂಭಿಸಿ ಸಿನಿಮಾಗಳಲ್ಲಿ ದೊಡ್ಡ ಹೆಸರು ಮಾಡಿದರು.. ಅಷ್ಟಕ್ಕೇ ಸೀಮಿತವಾಗದ ಶೃತಿ ಅವರು ಕಿರುತೆರೆ ಶೋಗಳು ಜೊತೆಗೆ ರಾಜಕೀಯಕ್ಕೂ ಎಂಟ್ರಿ ಕೊಟ್ಟರು.. ಆದರೀಗ ನಟಿ ಶೃತಿ ಅವರಿಗೆ ಶಾಕಿಂಗ್ ವಿಚಾರವೊಂದು ಎದುರಾಗಿದೆ.. ಹೌದು ಶೃತಿ ಎಂದರೆ ಸಾಕು ಈಗಲೂ ತೊಂಭತ್ತರ ದಶಕದ ಮಕ್ಕಳ ತಾಯಂದಿರು ಅಕ್ಕಂದಿರು ಅಜ್ಜಿಯಂದಿರು ಎಲ್ಲರಿಗೂ ಒಂದು ರೀತಿ ಅಚ್ಚುಮೆಚ್ಚು.. ಈಗಲೂ ಅವರ ಸಿನಿಮಾಗಳನ್ನು ನೋಡಿದರೆ ಕಣ್ಣೀರು ಹಾಕೋದು ಸಹ ಉಂಟು.. ಸಿನಿಮಾದಲ್ಲಿ‌ ಕಣ್ಣೀರು ತರಿಸುವ ನಟಿಯೆಂದೇ ಜನಪ್ರಿಯರಾಗಿದ್ದ ಶೃತಿ ಅವರು ಒಂದು ಕಾಲದಲ್ಲಿ‌ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದ ಕಲಾವಿದೆ.

ಸ್ಟಾರ್ ನಟಿಯಾಗಿದ್ದ ಸಮಯದಲ್ಲಿಯೇ ಶೃತಿ ಅವರು ನಿರ್ದೇಶಕ ಮಹೇಂದರ್ ಅವರನ್ನು ಮದುವೆಯಾದರು.. ಮುದ್ದಾದ ಮಗು‌ವೂ ಆಯಿತು.. ಆದರೆ ಕೆಲ ವರ್ಷಗಳ ಬಳಿಕ ವ್ಯಯಕ್ತಿಕ ಕಾರಣಗಳಿಂದ ಇಬ್ಬರೂ ದೂರಾಗಿ ಮಗಳು ಗೌರಿ ಅವರ ಜವಾಬ್ದಾರಿಯನ್ನು ಶೃತಿ ಅವರೇ ತೆಗೆದುಕೊಂಡು ಜೀವನ ಸಾಗಿಸುತ್ತಿದ್ದರು.. ಇನ್ನೂ ಸಾಮಾಜಿಕ ಜಾಲತಾಣದಲ್ಲಿ ಶೃತಿ ಅವರು ಆಗಾಗ ಸುದ್ದಿ ಆಗೋದು ಉಂಟು.. ಹೌದು ಕೆಲ ವರ್ಷಗಳ ಹಿಂದೆ ಈಗಿನ ಬಿಗ್ ಬಾಸ್ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ ಅವರನ್ನು ಎರಡನೇ ವಿವಾಹವಾಗಿದ್ದ ಶೃತಿ ಅವರು ಕೆಲವೇ ದಿನಗಳಲ್ಲಿ ನ್ಯಾಯಾಲಯದಲ್ಲಿ ಇಬ್ಬರ ಸಮ್ಮತಿ ಮೇರೆಗೆ ಮದುವೆಯನ್ನು ಅಸಿಂಧು ಮಾಡಿಸಿಕೊಂಡಿದ್ದರು.

ಆ ಬಳಿಕ ಶೃತಿ ಅವರು ತಾವಾಯ್ತು ತಮ್ಮ ಮಗಳಾಯ್ತು ತಮ್ಮ ಕುಟುಂಬವಾಯ್ತು ಅಂತ ಜೀವನ ಮುನ್ನಡೆಸುತ್ತಿದ್ದಾರೆ.. ಈ ನಡುವೆ ಬಿಗ್ ಬಾಸ್ ನಲ್ಲಿ ಭಾಗವಹಿಸಿದ್ದ ಶೃತಿ ಅವರು ಗೆಲುವಿನ ಕಿರೀಟವನ್ನೂ ಸಹ ಮುಡಿಗೇರಿಸಿಕೊಂಡಿದ್ದರು.. ಇನ್ನು ಬಿಗ್ ಬಾಸ್ ನಿಂದ ಹೊರ ಬಂದ ಬಳಿಕ ಕೆಲ ಸಿನಿಮಾಗಳಲ್ಲಿ ಕಾಣಿಸಿಕೊಂಡ ಶೃತಿ ಅವರು ಹೆಚ್ಚಾಗಿ ರಾಜಕೀಯದಲ್ಲಿ ತೊಡಗಿಕೊಂಡರು.. ಇನ್ನು ಸದ್ಯ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿರುವ ಶೃತಿ ಅವರು ಇದೀಗ ಮತ್ತೆ ಸುದ್ದಿಯಾಗಿದ್ದಾರೆ.. ಹೌದು ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಶೃತಿ ಅವರು ಸಕ್ರೀಯವಾಗಿ ಪಕ್ಷದ ಎಲ್ಲಾ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು.. ಪ್ರತಿಯೊಂದು ಚುನಾವಣೆ ಸಮಯದಲ್ಲಿಯೂ ಪ್ರಚಾರದ ಕೆಲಸಗಳಲ್ಲಿ ಭಾಗಿಯಾಗುತ್ತಿದ್ದರು..

ಈ ಎಲ್ಲಾ ಕೆಲಸಗಳನ್ನು ಗುರುತಿಸಿ ಇವರಿಗೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನವನ್ನು ನೀಡಲಾಗಿತ್ತು.. ಇನ್ನು ಈ ಸ್ಥಾನ ಸಿಕ್ಕ ನಂತರ ರಾಜ್ಯದ ಅನೇಕ ಪ್ರವಾಸಿ ತಾಣಗಳಿಗೆ ಭೇಟಿ‌ ನೀಡುತ್ತಿದ್ದ ಶೃತಿ ಅವರು ಪ್ರವಾಸಿ ತಾಣಗಳ ಅಭಿವೃದ್ಧಿ ಕುರಿತ ಸಾಕಷ್ಟು ಸಭೆಗಳಲ್ಲಿ ಪಾಲ್ಗೊಂಡಿದ್ದರು.. ಮೈಸೂರು ಮೃಗಾಲಯದಲ್ಲಿ ಪ್ರಾಣಿಗಳ ದತ್ತು ತೆಗದುಕೊಲ್ಳುವ ಮೂಲಕ ತಮ್ಮ ಸ್ನೇಹಿತರ ಹಾಗೂ ಸಾರ್ವಜನಿಕರಲ್ಲೂ ಆರ್ಥಿಕವಾಗಿ ಸಬಲರಾಗಿರುವವರು ಪ್ರಾಣಿ ಪ್ರೇಮಿಗಳು ಮೃಗಾಲಯದ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವಂತೆ ಮನವಿ ಮಾಡಿದ್ದರು.. ಆದರೀಗ ಇದ್ದಕಿದ್ದ ಹಾಗೆ ಶೃತಿ ಅವರಿಗೆ ಶಾಕ್ ಆಗಿದೆ.. ಹೌದು ನಿನ್ನೆಯೂ ಸಹ ಕುಟುಂಬ ಸಮೇತ ನಂದಿ ಬೆಟ್ಟಕ್ಕೆ ತೆರಳಿದ್ದ ಶೃತಿ ಅವರು ಅಲ್ಲಿನ ಪ್ರವಾಸೋದ್ಯಮದ ಕುರಿತು ಚರ್ಚೆ ಮಾಡಿದ್ದರು.. ಆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನಿ ಸಹ ಹಂಚಿಕೊಂಡಿದ್ದರು. ಆದರೀಗ ಇದ್ದಕಿದ್ದ ಹಾಗೆ ಶೃತಿ ಅವರನ್ನು ಆ ಸ್ಥಾನದಿಂದ ಕೆಳಗೆ ಇಳಿಸಲಾಗಿದೆ..

ಹೌದು ನಿನ್ನೆಯಷ್ಟೇ ಸರ್ಕಾದಿಂದ ಅಧಿಸೂಚನೆ ಬಂದಿದ್ದು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀಮತಿ ಶೃತಿ ಇವರ ನೇಮಕಾತಿಯನ್ನು ಹಿಂಪಡೆದು ಶ್ರೀ ಕಾಪು ಸಿದ್ದಲಿಂಗಸ್ವಾಮಿ, ಕಾರ್ಯ ಗ್ರಾಮ ನಂಜನಗೂಡು ತಾಲೂಕು, ಮೈಸೂರು ಜಿಲ್ಲೆ. ಇವರನ್ನು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಿಸಿ ಆದೇಶ ನೀಡಲಾಗಿದೆ. ಇನ್ನು ನಿನ್ನೆಯವರೆಗೂ ತಮ್ಮಬ್ಕೆಲಸದಲ್ಲಿಯೇ ತೊಡಗಿಕೊಂಡಿದ್ದ ಶೃತಿ ಅವರಿಗೆ ಈ ಆದೇಶ ಒಂದು ರೀತಿ ಶಾಕ್ ನೀಡಿದ್ದು ಮುಂದೆ ಈ ಕುರಿತು ಯಾವ ರೀತಿ ಪ್ರತಿಕ್ರಿಯೆ ನೀಡುವರೋ ಕಾದು ನೋಡಬೇಕಿದೆ..

ಜಾಹಿರಾತು: “ಶ್ರೀ ಚೌಡೇಶ್ವರಿ ಜ್ಯೋತಿಷ್ಯಾಲಯ” “ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್” ಉದ್ಯೋಗ, ಸಾಲದ ಬಾಧೆ, ಸತಿ ಪತಿ ಕಲಹ, ಶತ್ರುನಾಶ, ಆರೋಗ್ಯದಲ್ಲಿ ಸಮಸ್ಯೆಗಳಿದ್ದರೆ “ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ” ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. Dr. ವೇದಾಂತ್ ಶರ್ಮ ಗುರೂಜಿ… 9740830644

ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 9740830644. ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ವೇದಾಂತ್ ಶರ್ಮ ಗುರೂಜಿ 9740830644.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ,
ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9740830644.

Related Articles

Leave a Reply

Your email address will not be published. Required fields are marked *

Back to top button