ಮೊದಲ ಹೆಂಡತಿಯ ಹಿರಿಯ ಮಗಳನ್ನು ನೋಡಿ ಬೆರಗಾದ ಪ್ರಕಾಶ್ ರಾಜ್ ! ಫೋಟೋ ನೋಡಿ
ಯಾವ ಪಾತ್ರವನ್ನಾಗಲಿ ಸರಿಯಾಗಿ ಮಾಡುವ ನಟರು ತುಂಬಾ ಅಪರೂಪವಾಗಿ ಕಾಣಿಸಿಕೊಳ್ತಾರೆ. ಆ ರೀತಿಯ ಅಪರೂಪದ ನಟರಲ್ಲಿ ಪ್ರಕಾಶ್ ರಾಜ್ ಕೂಡ ಒಬ್ಬರು ಯಾವ ರೀತಿಯ ಪಾತ್ರವನ್ನು ಕೊಟ್ಟರು ಕೂಡ ಈಸಿಯಾಗಿ ಮಾಡಿ ಆ ಪಾತ್ರಕ್ಕೆ ಜೀವ ತುಂಬುತ್ತಾರೆ ಪ್ರಕಾಶ್ ರಾಜ್ ಅವರು ಯಾವ ಭಾಷೆಯ ಪಾತ್ರಗಳನ್ನು ಮಾಡಿದರು ಕೂಡ ಅದರಲ್ಲಿ ಒಂದು ಪರ್ಫೆಕ್ಶನ್ ಇರುತ್ತೆ. ಕರ್ನಾಟಕ ಕ್ಕೆ ಸೇರಿದ ಪ್ರಕಾಶ್ ರಾಜ್ ತನ್ನ ಸ್ವಂತ ಪ್ರತಿಭೆಯಿಂದ ಮೇಲೆ ಬಂದ ನಟ ತಿಂಗಳಿಗೆ ಕೇವಲ 350 ರೂ ಸಂಪಾದಿಸುತ್ತ ಇದ್ದ ಪ್ರಕಾಶ್ ರಾಜ್ ಈಗ ಕೋಟಿ ಗಟ್ಟಲೆ ಸಂಪಾದನೆ ಮಾಡುತ್ತಿದ್ದಾರೆ.
ಇನ್ನು ಲಲಿತಾ ಕುಮಾರಿ ಜೊತೆ ಪ್ರೀತಿ ಮಾಡಿ ಮದುವೆ ಮಾಡಿಕೊಂಡ್ರು ಇವರು ಡಿಸ್ಕೊ ಶಾಂತಿಯ ಸ್ವಂತ ತಂಗಿ ಲಲಿತಾ ಕುಮಾರಿಯನ್ನು ಪ್ರೀತಿಸಿ ಮದುವೆಯಾದರು ಇವರಿಗೆ ಕೂಡ ಒಬ್ಬ ಮಗ, ಇಬ್ಬರು ಹೆಣ್ಣು ಮಕ್ಕಳಿದ್ದಾರೆ.ಮಗ ಸಿದ್ದು ನಾಲ್ಕೂವರೆ ವರ್ಷದಲ್ಲಿರುವಾಗ ಅನಾರೋಗ್ಯದಿಂದ ಮೃತಪಟ್ಟರು ಆಗಿನಿಂದ ಪ್ರಕಾಶ್ ರಾಜ್ ಮತ್ತು ಲಲಿತಾ ಕುಮಾರಿ ಮಧ್ಯೆ ಮನಸ್ತಾಪ ಶುರುವಾಗಿತ್ತು.
ಕೆಲವು ದಿನಗಳ ನಂತರ ಲಲಿತಾ ಕುಮಾರಿಗೆ ವಿಚ್ಛೇದನ ಕೊಟ್ಟು ನಂತರ ಬಾಲಿವುಡ್ ಕೊರಿಯಾಗ್ರಾಫರ್ ಬೋನಿವರ್ಮಾ ರನ್ನು ಮದುವೆ ಆಗ್ತಾರೆ ಅವರಿಗೆ ಒಂದು ಮಗ ಕೂಡ ಹುಟ್ಟುತ್ತಾನೆ. ಇದರಿಂದ ಲಲಿತಾ ಕುಮಾರಿ ತುಂಬಾ ನೊಂದು ಹೋಗಿರ್ತಾರೆ ಪ್ರಕಾಶ್ ರಾಜ್ ರನ್ನು ಮದುವೆಯಾದ ನಂತರ ಫಿಲ್ಮ್ ಇಂಡಸ್ಟ್ರೀ ಗೆ ಗುಡ್ ಬೈ ಹೇಳಿದ್ರು ವಿಚ್ಛೇದನದ ನಂತರ ಮತ್ತೆ ಬಣ್ಣ ಬಳಿದ್ರು ಹೀಗೆಯೇ ಒಂದು ಏರ್ಪೋರ್ಟ್ ನಲ್ಲಿ ತನ್ನ ಮಾಜಿ ಹೆಂಡತಿಯನ್ನು ನೋಡಿ ಮಕ್ಕಳನ್ನು ನೋಡಿದ ಪ್ರಕಾಶ್ ರಾಜ್ ಶಾಕ್ ಆಗಿದ್ದಾರೆ.
ಯಾಕೆಂದರೆ ಅವರು ಬಂದ ಫ್ಲೈಟ್ ಬಂದಿದ್ದು ಲಂಡನ್ನಿಂದ ಆದ್ದರಿಂದ ಇವರು ಫಾರಿನ್ಗೆ ಹೋಗುವ ಕೆಲಸ ಏನಿತ್ತು ಅಂತ ಆಶ್ಚರ್ಯ ಚಕಿತರಾಗಿದ್ದಾರೆ, ಆ ನಂತರ ತಿಳಿಯಿತು ಆಕೆ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲ್ಸ ಮಾಡ್ತಿದ್ದಾಳೆ ಅಂತ ಈಗ ಕಾಲಿವುಡ್ ನಲ್ಲಿ ಬೆಸ್ಟ್ ಕಾಸ್ಟೂಮ್ ಡಿಸೈನರ್ ಆಗಿ ಕೆಲಸ ಮಾಡ್ತಿದ್ದಾರೆ ಅಷ್ಟೇ ಅಲ್ಲದೆ ತನ್ನ ಹೆಣ್ಣು ಮಕ್ಕಳನ್ನು ಫಾರಿನಲ್ಲಿ ಓದಿಸುತ್ತಿದ್ದಾರೆ.ಒಂದು ಸಮಯದಲ್ಲಿ ಚಿಕ್ಕ ಮನೆಯಲ್ಲಿ ಇದ್ದ ಲಲಿತಾ ಕುಮಾರಿ ಈಗ ಐಷಾರಾಮಿ ಜೀವನ ನಡೆಸುತ್ತಿದ್ದಾರೆ.
ಜೊತೆಗೆ ತನ್ನ ಅಕ್ಕ ಡಿಸ್ಕೊ ಶಾಂತಿಯನ್ನು ಕೂಡ ತಾನೇ ಎಲ್ಲವನ್ನೂ ನೋಡಿಕೊಳ್ಳು ತ್ತಿದ್ದಾರೆ. ಡಿಸ್ಕೋ ಶಾಂತಿ ಗಂಡ ನಟ ಶ್ರೀಹರಿ ಕೆಲವು ವರ್ಷಗಳ ಹಿಂದೆ ಸಾವನ್ನಪ್ಪಿದ್ರು ಇದರಿಂದ ನೊಂದ ಅಕ್ಕ ಮಾನಸಿಕವಾಗಿ ಕುಗ್ಗಿ ಹೋಗಿದ್ರು ಇದರಿಂದ ಅಕ್ಕ ಡಿಸ್ಕೊ ಶಾಂತಿಯನ್ನು ಕೂಡ ಚೆನ್ನಾಗಿ ನೋಡಿಕೊಳ್ಳುವುದರ ಜೊತೆಗೆ ಅಕ್ಕನ ಮಕ್ಕಳನ್ನು ಕೂಡ ತನ್ನ ಸ್ವಂತ ಮಕ್ಕಳ ಹಾಗೆ ನೋಡಿಕೊಳ್ಳುತ್ತಿದ್ದಾರೆ. ಇದನ್ನೆಲ್ಲಾ ನೋಡಿದ ಪ್ರಕಾಶ್ ರಾಜ್ ಒಂದು ನಿಮಿಷಕ್ಕೆ ಶಾಕ್ ಆಗಿದ್ದಾರೆ.
ಮತ್ತಷ್ಟು ಇಂಟರೆಸ್ಟಿಂಗ್ ಸ್ಟೋರಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ಇದರ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.
ಜಾಹಿರಾತು: “ಶ್ರೀ ಚೌಡೇಶ್ವರಿ ಜ್ಯೋತಿಷ್ಯಾಲಯ” “ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್” ಉದ್ಯೋಗ, ಸಾಲದ ಬಾಧೆ, ಸತಿ ಪತಿ ಕಲಹ, ಶತ್ರುನಾಶ, ಆರೋಗ್ಯದಲ್ಲಿ ಸಮಸ್ಯೆಗಳಿದ್ದರೆ “ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ” ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. Dr. ವೇದಾಂತ್ ಶರ್ಮ ಗುರೂಜಿ… 9740830644
ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 9740830644. ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ವೇದಾಂತ್ ಶರ್ಮ ಗುರೂಜಿ 9740830644.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ,
ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9740830644.