ಅಪ್ಪು ಅವರ ಜೊತೆ ನಟಿಸಬೇಕು ಎಂದು ಆಸೆ ಇತ್ತು. ಆದರೆ ಅದು ಈಡೇರಲಿಲ್ಲ ಎಂದು ಅಳಲು ತೋಡಿಕೊಂಡ ನಟಿ
ಯೂ ಟರ್ನ್ ಸಿನಿಮಾ ಬಂದು ಐದು ವರ್ಷ ಆಗಿದೆ. ಈ ಐದು ವರ್ಷಗಳಲ್ಲಿ ಶ್ರದ್ಧಾ ಶ್ರೀನಾಥ ದೊಡ್ಡ ನಟಿಯಾಗಿ ಬೆಳೆದಿದ್ದಾರೆ.ಇದೀಗ ಬಹುಭಾಷೆಯ ಚಿತ್ರಗಳಲ್ಲಿ’ಯುಟರ್ನ್’ ಬೆಡಗಿ ಬ್ಯುಸಿ.ಕಾಲಿವುಡ್‌ನಲ್ಲಿ ಸಖತ್ ಬೇಡಿಕೆ ಹೊಂದಿರುವ ಶ್ರದ್ಧಾ ಈಗಾಗಲೇ ಹಲವು ತಾರೆಯರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.ಬೇರೆ ಭಾಷೆಗಳಲ್ಲಿ ಬ್ಯುಸಿಯಾದ ಮೇಲೆ ಶ್ರದ್ಧಾ ಮತ್ತೆ ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದು ಕಡಿಮೆಯೆಂದೇ ಹೇಳಬೇಕು ಕಾಣಿಸಿಕೊಂಡಿದ್ದು ಕಡಿಮೆಯೆಂದೇ ಹೇಳಬೇಕು.
ಆದರೆ ಇದೀಗ ಶ್ರದ್ಧಾ ಬತ್ತಳಿಕೆಯಲ್ಲಿ ಎರಡು ಕನ್ನಡ ಚಿತ್ರಗಳಿವೆ. ‘ಗೋದ್ರಾ’ ಹಾಗೂ ‘ರುದ್ರಪ್ರಯಾಗ’ಕ್ಕೆ ಶ್ರದ್ಧಾ ನಾಯಕಿಯಾಗಿದ್ದಾರೆ. ಈ ಸಂದರ್ಭದಲ್ಲಿ ಈ ಅಪ್ಪು ಅವರ ಜೊತೆ ನಟಿಸಬೇಕು ಎಂದು ಆಸೆ ಇತ್ತು. ಆದರೆ ಅದು ಈಡೇರಲಿಲ್ಲ ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ ಅವರು ತಮ್ಮ ಬದುಕಿನ ಕುರಿತು ಮಾತನಾಡಿದ್ದಾರೆ.ಐದು ವರ್ಷದ ಹಿಂದೆ ನ್ಯೂಯಾರ್ಕ್ ಫಿಲಂ ಫೆಸ್‌ಟ್ಗೆ ಹೋಗುವಾಗ ಯೂಟರ್ನ್ ಎಂದು ಬರೆದಿದ್ದ ಟೀ ಶರ್ಟ್ ಧರಿಸಿದ್ದೆ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ನನ್ನ ಮೊದಲ ಸಿನಿಮಾ ಅಲ್ವಾ, ಯಾರಾದರೂ ಈ ಟೀಶರ್ಟ್ ನೋಡಿ ಏನಿದು ಅಂತ ಕೇಳಲಿ ಅಂತ ಆಸೆ. ಆಗ ನಾನು ಹೆಮ್ಮೆಯಿಂದ ನನ್ನ ಮೊದಲ ಸಿನಿಮಾ ಯೂಟರ್ನ್ ಬಗ್ಗೆ, ಅದು ನ್ಯೂಯಾರ್ಕ್ ಫಿಲಂ ಫೆಸ್ಟಿವಲ್‌ನಲ್ಲಿ ಸ್ಕ್ರೀನಿಂಗ್ ಆಗ್ತಿರೋದರ ಬಗ್ಗೆ ಹೇಳಬಹುದಲ್ಲಾ ಅಂತ. ಆಗಿನ ಮುಗ್ಧತೆ, ಕುತೂಹಲ ಎಲ್ಲ ಮತ್ತೆ ಬರಲಿ ಅಂತ ಆಶಿಸ್ತೀನಿ.ನಾನು ಎಲ್ಲದರಲ್ಲೂ ಆ್ಯವರೇಜ್ ವ್ಯಕ್ತಿ. ಇರೋದ್ರಲ್ಲಿ ಬೆಸ್‌ಟ್ ಅಂತ ಅನಿಸೋದು ನಟನೆ. ಸಿನಿಮಾ ಬರುವ ಮೊದಲು ನಾಟಕಗಳಲ್ಲಿ ಅಭಿನಯಿಸುತ್ತಿದ್ದೆ. ಆಗ ನನ್ನ ನಟನೆಯ ಬಗ್ಗೆ ಎಲ್ಲರು ಪ್ರಶಂಸಿಸೋದು ನೋಡಿ ಆತ್ಮವಿಶ್ವಾಸ ಬಂತು. ಒಂದು ವೇಳೆ ಸಿನಿಮಾಕ್ಕೆ ಬರಲಿಲ್ಲ ಅಂದ್ರೆ ಲಾಯರ್ ಆಗ್ತಿದ್ದೆ.
ಬೆಂಗಳೂರಲ್ಲಿ ಎಂಟಿಆರ್‌ನಲ್ಲಿ ಊಟ, ತಿಂಡಿ ಮಾಡೋದು ಬಹಳ ಇಷ್ಟ. ನನ್ನಿಷ್ಟದ ಮತ್ತೊಂದು ಜಾಗ ವಿದ್ಯಾರ್ಥಿ ಭವನದ ಮಸಾಲೆ ದೋಸೆ. ಆ ಪಲ್ಯ ನೆನೆಸಿಕೊಂಡರೆ ಈಗಲೂ ಬಾಯಲ್ಲಿ ನೀರು ಬರುತ್ತೆ.ಆರಂಭದಲ್ಲಿ ಒಂದಿಷ್ಟು ಸಿನಿಮಾಗೆ ಆಡಿಶನ್ ಕೊಟ್ಟು ರಿಜೆಕ್‌ಟ್ ಆಗಿದ್ದೆ. ಅದರಲ್ಲಿ ಮುಂಗಾರು ಮಳೆ 2 ಸಹ ಒಂದು. ಒಂದಿಷ್ಟು ಹಿಂದಿ ಸಿನಿಮಾಗಳಿಂದಲೂ ರಿಜೆಕ್‌ಟ್ ಆಗಿದ್ದೆ.ನನ್ನ ಹಣೆಯ ಮೇಲೆ ಸ್ಟಿಚ್ ಮಾಡಿರೋ ಗುರುತನ್ನ ನೀವು ನೋಡಿರಬಹುದು.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಇದು ಚಿಕ್ಕವಳಿರುವಾಗ ಡಸ್‌ಟ್ ಬಿನ್‌ಗೆ ಬಿದ್ದಿದ್ದು. ಇಳಿಜಾರಲ್ಲಿ ಸೈಕಲ್ ಹೊಡೀತಾ ಬರ್ತಿದ್ದೆ. ಬ್ರೇಕ್ ಮೇಲೆ ಕೈ ಇಡೋಕೆ ಗೊತ್ತಾಗ್ಲಿಲ್ಲ. ನನ್ನ ಹತೋಟಿ ತಪ್ಪಿ ಡಸ್‌ಟ್ ಬಿನ್‌ಗೆ ಬಿದ್ದು ಪ್ರಜ್ಞೆ ಕಳ್ಕೊಂಡಿದ್ದೆ. ಬಹುಶಃ ಆಮೇಲೆ ಅಲ್ಲಿ ಕೆಲಸ ಮಾಡೋರು ನನ್ನ ಎತ್ಕೊಂಡು ಹೋಗಿ ಅಮ್ಮಂಗೆ ಒಪ್ಪಿಸಿರಬಹುದು, ‘ಮೇಡಂ ನಿಮ್ಮ ಮಗು ಡಸ್‌ಟ್ ಬಿನ್‌ನಲ್ಲಿ ಸಿಕ್ಕಿತು’ ಅಂತ.ನಾನು ಕ್ಯಾಲರಿ ಟ್ರ್ಯಾಕಿಂಗ್ ಆ್ಯಪ್ ಬಳಸಿ ಡಯೆಟ್ ಮಾಡ್ತೀನಿ. ಪಕ್ಕಾ ಸಸ್ಯಾಹಾರಿ. ಮೊಟ್ಟೆಯನ್ನೂ ತಿನ್ನಲ್ಲ. ಆದರೆ 25 ಗ್ರಾಂಗಳಷ್ಟು ಫೈಬರ್ ಇರುವ ಆಹಾರ, ಪ್ರೊಟೀನ್ ಸಪ್ಲಿಮೆಂಟ್ ತಿನ್ನುತ್ತೀನಿ. ನೀರು ಚೆನ್ನಾಗಿ ಕುಡೀತೀನಿ. ತರಕಾರಿ, ಹಣ್ಣುಗಳನ್ನೇ ಹೆಚ್ಚೆಚ್ಚು ಸೇವಿಸ್ತೀನಿ. ಸ್ವಲ್ಪ ಎಚ್ಚರ ತಪ್ಪಿದ್ರೂ ತೂಕ ಹೆಚ್ಚಾಗುತ್ತೆ.