GOSSIP

ಒಂದು ಕಾಲದಲ್ಲಿ ದಡೂತಿ ತರ ಇದ್ದ ಈಕೆ ಈಗ ಅಪ್ಸರೆಯರನ್ನು ನಾಚಿಸುವಂಥ ಮೈಮಾಟ ಹೊಂದಿದ್ದಾರೆ ಯಾರಿ ಚೆಲುವೆ ಇಲ್ಲಿ ನೋಡಿ..

ಸ್ನೇಹಿತರೆ ಇವತ್ತಿನ ಮಾಹಿತಿಯಲ್ಲಿ ನಿಮಗೆಲ್ಲರಿಗೂ ಅಚ್ಚರಿಯೆನಿಸುವಂಥ ವಿಚಾರದ ಬಗ್ಗೆ ತಿಳಿಸಿಕೊಡುತ್ತೇವೆ.ಹೌದು ಇಂದಿನ ಸಮಾಜ ಹೇಗಿದೆ ಅಂದರೆ ಕುಳ್ಳು ಇದ್ದರು ಮಾತನಾಡುತ್ತಾರೆ ಉದ್ದ ಇದ್ದರೂ ಮಾತಾಡುತ್ತಾರೆ ಕಪ್ಪುಗೆ ಇದ್ದರೂ ಮಾತಾಡ್ತಾರೆ ಬೆಳ್ಳಗೆ ಇದ್ದರೂ ಮಾತಾಡ್ತಾರಾ ಇನ್ನು ದಪ್ಪಗೆ ಇರುವವರ ಬಗ್ಗೆ ಹೀಯಾಳಿಸಿ ಮಾತಾಡುವ ಮಂದಿ ಬಹಳ ಮಂದಿ ಇದ್ದಾರೆ ಇಂತಹ ಸಮಾಜದಲ್ಲಿ ತೂಕ ಹೆಚ್ಚಿಸಿಕೊಂಡು ಜೀವನ ನಡೆಸುವ ಸ್ಥಿತಿ ಹೇಗಿದೆಯೆಂದು ನಿಜಕ್ಕೂ ಅವರು ಎದುರಿಸುವ ಕಷ್ಟಗಳು ಅವರಿಗೆ ತಿಳಿದಿರುತ್ತದೆ ಅದರಲ್ಲೂ ಹೆಣ್ಣುಮಕ್ಕಳಿಗಂತೂ ದಪ್ಪ ಇದ್ದರೆ ತೂಕ ಹೆಚ್ಚಿದ್ದರೆ ಅವರ ಬಗ್ಗೆ ಅವರನ್ನು ನೋಡುವ ರೀತಿಯೇ ಬೇರೆ ಆಗಿರುತ್ತದೆ.

ಇವತ್ತಿನ ಮಾಹಿತಿಯಲ್ಲಿ ಹೆಣ್ಣುಮಕ್ಕಳು ಹುಬ್ಬೇರಿಸುವಂತಹ ಒಂದು ವಿಚಾರವನ್ನು ನಿಮಗೆ ತಿಳಿಸಿಕೊಡುತ್ತಿದ್ದೇವೆ. ಹೌದು ಫ್ರೆಂಡ್ಸ್ ಈ ಮಹಿಳೆ ಒಂದಾನೊಂದು ಕಾಲದಲ್ಲಿ ಸಮಾಜದಲ್ಲಿ ಬಹಳ ಮಾತುಗಳನ್ನ ಕೇಳಿದರೆ ಬಹಳ ಕಷ್ಟಗಳನ್ನು ಎದುರಿಸಿದ್ದಾರೆ ಜನರು ಮಾತನಾಡುವ ಮಾತುಗಳಿಂದ ನೋವನ್ನು ನುಂಗಿದ್ದಾರೆ. ಹೌದು ನಾವು ಮಾತನಾಡುತ್ತಿರುವುದು ಸ್ವಪ್ನ ವೆಸಾ ಎಂಬ ಮಹಿಳೆಯ ಬಗ್ಗೆ ಏಕೆ ಅದೊಂದು ಕಾಲದಲ್ಲಿ ತೂಕ ಹೆಚ್ಚಿಸಿಕೊಂಡು ಸಮಾಜದಿಂದ ನಿಂದನೆಗೆ ಒಳಗಾಗಿದ್ದರು .

ಇವತ್ತಿನ ಮಾಹಿತಿಯಲ್ಲಿ ಹೆಣ್ಣುಮಕ್ಕಳು ಹುಬ್ಬೇರಿಸುವಂತಹ ಒಂದು ವಿಚಾರವನ್ನು ನಿಮಗೆ ತಿಳಿಸಿಕೊಡುತ್ತಿದ್ದೇವೆ. ಹೌದು ಫ್ರೆಂಡ್ಸ್ ಈ ಮಹಿಳೆ ಒಂದಾನೊಂದು ಕಾಲದಲ್ಲಿ ಸಮಾಜದಲ್ಲಿ ಬಹಳ ಮಾತುಗಳನ್ನ ಕೇಳಿದರೆ ಬಹಳ ಕಷ್ಟಗಳನ್ನು ಎದುರಿಸಿದ್ದಾರೆ ಜನರು ಮಾತನಾಡುವ ಮಾತುಗಳಿಂದ ನೋವನ್ನು ನುಂಗಿದ್ದಾರೆ. ಹೌದು ನಾವು ಮಾತನಾಡುತ್ತಿರುವುದು ಸ್ವಪ್ನ ವೆಸಾ ಎಂಬ ಮಹಿಳೆಯ ಬಗ್ಗೆ ಏಕೆ ಅದೊಂದು ಕಾಲದಲ್ಲಿ ತೂಕ ಹೆಚ್ಚಿಸಿಕೊಂಡು ಸಮಾಜದಿಂದ ನಿಂದನೆಗೆ ಒಳಗಾಗಿದ್ದರು .

ಆದರೆ ಇದೀಗ ಎಲ್ಲರೂ ಹುಬ್ಬೇರಿಸುವಂತೆ ಬದಲಾಗಿದ್ದಾರೆ ತಮ್ಮ ತೂಕವನ್ನು ಇಳಿಸಿಕೊಂಡು ಸುಂದರವಾದ ಮೈಕಟ್ಟನ್ನು ಹೊಂದಿದ್ದ ಒಂದಾನೊಂದು ಕಾಲದಲ್ಲಿ ಜನರು ಇವರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದರು ಹೀಯಾಳಿಸುತ್ತಿದ್ದರು ಇವನನ್ನು ತಮ್ಮಜೊತೆ ಸೇರಿಸಿಕೊಳ್ಳುತ್ತಾ ಇರಲಿಲ್ಲ ಆದರೆ ಜನರಿಗೆ ಸೆಡ್ಡು ಹೊಡೆದು ತಮ್ಮ ತೂಕವನ್ನು ಇಳಿಸಿಕೊಳ್ಳುವುದು ಅಲ್ಲದೆ ಎಲ್ಲರೂ ತಿರುಗಿ ನೋಡುವಂತೆ ಇದೀಗ ಇವರು ಫೇಮಸ್ ರೂಪದರ್ಶಿ ಕೂಡ ಹೌದು.

ಹೌದು ಕೆಲ ಹೆಣ್ಣುಮಕ್ಕಳು ಹಾಗೆ ತಮ್ಮನ್ನು ಹೀಯಾಳಿಸಿದರೆ ಒಮ್ಮೆ ಏನು ನಿರ್ಧಾರ ಮಾಡಿದರೆ ಅದನ್ನು ಸಾಧಿಸುವವರೆಗೂ ಬಿಡುವುದಿಲ್ಲ ಅದೇ ರೀತಿ ಸ್ವಪ್ನಾ ಅವರು ಕೂಡ ತಮ್ಮ ಜೀವನದಲ್ಲಿ ಎದುರಿಸಿದ ಕಷ್ಟಗಳನ್ನು ನೆನೆದು ದಿಟ್ಟ ನಿರ್ಧಾರದಿಂದ ಇದೀಗ ತಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಂಡು ಎಲ್ಲರೂ ವಿವರಣೆ ತಿರುಗಿ ನೋಡಬೇಕು ಹಾಗೆ ಆಗಿದ್ದಾರೆ ಸ್ವಪ್ನ ವ್ಯಸ ನಿಜಕ್ಕೂ ಇವರು ಸಮಾಜದ ದಿಷ್ಟೋ ಹೆಣ್ಣುಮಕ್ಕಳಿಗೆ ಮಾದರಿ ಅಂತ ಹೇಳಬಹುದು ಎಷ್ಟೋ ಜನ ಹೆಣ್ಣುಮಕ್ಕಳು ಸಮಾಜದ ನಿಂದನೆಗೆ ಒಳಗಾಗಿ ಪ್ರಾಣ ಬಿಟ್ಟಿರುವುದು ಉಂಟು .

ಇನ್ನೂ ಕೆಲವರು ಮಾನಸಿಕವಾಗಿ ಕುಗ್ಗಿ ರುವುದು ಕೂಡ ಉಂಟು. ಆದರೆ ಸ್ವಪ್ನ ವ್ಯಸ ಅವರು ಯಾರ ಮಾತಿಗೂ ಕುಗ್ಗದೆ ನಿಂದನೆ ಮಾತುಗಳನ್ನು ಚಾಲೆಂಜಿಂಗ್ ಆಗಿ ತೆಗೆದುಕೊಂಡು ತಮ್ಮ ತೂಕವನ್ನು ಕಡಿಮೆ ಮಾಡಿಕೊಂಡು ಎಲ್ಲರು ಹುಬ್ಬೇರಿಸುವಂತೆ ಜೀವನದಲ್ಲಿ ಸಾಧನೆ ಮಾಡಿದ್ದಾರೆ ನಿಜಕ್ಕೂ ಇವರಂತೆ ಪ್ರತಿ ಹೆಣ್ಣುಮಕ್ಕಳೂ ಕೂಡ ಸಮಾಜದ ಮಾತುಗಳಿಗೆ ಕಿವಿಗೊಡದೆ ತಮ್ಮ ಜೀವನವನ್ನು ರೂಪಿಸಿಕೊಂಡರೆ ಖಂಡಿತವಾಗಿಯೂ ಈ ಸಮಾಜದಲ್ಲಿ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೆಯುವುದಿಲ್ಲ ಸ್ವಪ್ನಾ ಅವರ ಬಗೆಗಿನ ಈ ಮಾಹಿತಿ ತಿಳಿದ ನಂತರ ನಿಮ್ಮ ಅನಿಸಿಕೆಯನ್ನು ನೀವು ತಪ್ಪದೇ ಕಾಮೆಂಟ್ ಮಾಡಿ ಶುಭದಿನ ಧನ್ಯವಾದಗಳು.

ಜಾಹಿರಾತು: “ಶ್ರೀ ಚೌಡೇಶ್ವರಿ ಜ್ಯೋತಿಷ್ಯಾಲಯ” “ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್” ಉದ್ಯೋಗ, ಸಾಲದ ಬಾಧೆ, ಸತಿ ಪತಿ ಕಲಹ, ಶತ್ರುನಾಶ, ಆರೋಗ್ಯದಲ್ಲಿ ಸಮಸ್ಯೆಗಳಿದ್ದರೆ “ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ” ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. Dr. ವೇದಾಂತ್ ಶರ್ಮ ಗುರೂಜಿ… 9740830644

ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 9740830644. ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ವೇದಾಂತ್ ಶರ್ಮ ಗುರೂಜಿ 9740830644.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ,
ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9740830644.

Related Articles

Leave a Reply

Your email address will not be published. Required fields are marked *

Back to top button