ಫಸ್ಟ್ ನೈಟ್ ಬಗ್ಗೆ ಅಲಿಯಾ ಭಟ್ ಮಾತು… ಶಾಕಿಂಗ್ ಹೇಳಿಕೆ ಕೊಟ್ಟ ಆಲಿಯಾ ಭಟ್ ನೋಡಿ ಹೇಳಿದ್ದೇನು
ನಮಸ್ಕಾರ ವೀಕ್ಷಕರೇ ಆಲಯ ಭಟ್ ತಾಯಿಯಾಗಲಿದ್ದಾರೆ. ಇದೇ ವರ್ಷ ಏಪ್ರಿಲ್ ನಲ್ಲಿ ರಣಧೀರ್ ಕಪೂರ ಅವರನ್ನು ವಿವಾಹವಾದ ಈ ನಟಿ ಕೆಲವು ದಿನಗಳ ಹಿಂದಷ್ಟೇ ತಾವು ತಾಯಿಯಾಗುತ್ತಿರುವ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಸಂತಸದಿಂದ ಹಂಚಿಕೊಂಡಿದ್ದರು. ಆರ್ಯ ರಣ್ಬೀರ್ ಕಪೂರ್ ವಿವಾಹವಾದ ಬಳಿಕ ಆಲಿಯಾ ಕರನ್ ಜೋಹರ್ ರವರ ಕಾಫಿ ಶೋ ವಿತ್ ಕರೆಂಟ್ ನಲ್ಲಿ ಭಾಗವಹಿಸಿದ್ದರು.
ಇನ್ನು ಸಹಜವಾಗಿ ಕರಣ್ ಜೋಹರ್ ಅಲಿ ಯಾ ಅವರನ್ನು ಮದುವೆ ಬಗ್ಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಕರಣ್ ಜೋಹರ್ ಅಲಿಯಾ ಅವರನ್ನು ಮದುವೆಯ ಬಗ್ಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ತಮ್ಮ ಮದುವೆಯ ಬಗ್ಗೆ ಕಾಫಿ ವಿಥ್ ಕರೆಂಟ್ ಶೋನಲ್ಲಿ ಮಾತನಾಡಿದ ಆಲಿಯ ಭಟ್ ಫಸ್ಟ್ ನೈಟ್ ಬಗ್ಗೆಯೂ ಕೂಡ ಮಾತನಾಡಿದ್ದಾರೆ. ಆಲಿಯಾ ಅವರ ಮಾತು ಕೇಳಿ ಕರಣ್ ಜೋಹರ್ ಹಾಗೂ ರನ್ವೀರ್ ಸಿಂಗ್ ಬಿದ್ದು ಬಿದ್ದು ನಕ್ಕಿದ್ದಾರೆ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಶೋನಲ್ಲಿ ಕರನ್ ಜೋಹರ್ ಅಲಿಯಾ ಭಟ್ ಅವರನ್ನು ಈಗಷ್ಟೇ ಮದುವೆ ಆಗಿದ್ದೀಯಾ ಮದುವೆಯ ಬಗ್ಗೆ ನಿನಗೆ ಇದ್ದ ಯಾವ ಕಲ್ಪನೆ ಸುಳ್ಳು ಎಂದು ಮನದಟ್ಟಾಯಿತು ಎಂದು ಹೇಳುತ್ತಾರೆ. ಅದಕ್ಕೆ ಉತ್ತರಿಸಿರುವ ಆಲಿಯಾ ಭಟ್ ಫಸ್ಟ್ ನೈಟ್ ಎಂಬುದು ಏನು ಇರುವುದಿಲ್ಲ. ಆ ದಿನ ಏನು ನಡೆಯುವುದು ಇಲ್ಲ. ಮದುವೆಯ ದಿನ ಬಹಳ ಸುಸ್ತು ಆಗಿ ಇರುತ್ತೇವೆ ಇನ್ನು ಮೊದಲ ರಾತ್ರಿಯಲ್ಲಿ ಏನು ತಾನೆ ಮಾಡಲು ಸಾಧ್ಯ.
ಸುಮ್ಮನೆ ಮಲಗುತ್ತೇವೆ ಅಷ್ಟೇ ಎಂದಿದ್ದಾರೆ. ಆರ್ಯ ಅವರ ಉತ್ತರ ಕೇಳಿ ಕರಣ್ ಜೋಹರ್ ಹಾಗೂ ರನ್ಬಿರ್ಸಿಂಗ್ ಚೆನ್ನಾಗಿ ನಕ್ಕಿದ್ದಾರೆ. ಆಲಿಯಾ ಭಟ್ ಹಾಗೂ ರನ್ವೀರ್ ಕಪೂರ್ ಅವರ ವಿವಾಹ ಏಪ್ರಿಲ್ 14 ರಂದು ನಡೆಯಿತು. ಮುಂಬೈನಲ್ಲಿ ವಿವಾಹ ನಡೆದಿದ್ದು ಮದುವೆ ಸಮಾರಂಭದಲ್ಲಿ ಆರ್ಯ ಹಾಗೂ ರನ್ವೀರ್ ಕಪೂರ್ ಚೆನ್ನಾಗಿ ಡ್ಯಾನ್ಸ್ ಮಾಡಿದ್ದರು. ಬಾಲಿವುಡ್ನ ಕ್ಯೂಟ್ ಕಪಲ್ ಎನಿಸಿಕೊಂಡಿರುವ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರು ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ.
ಈ ಜೋಡಿ ಈಗ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿ ಇದೆ. ಆಲಿಯಾ ಭಟ್ ತಾಯಿ ಆಗುತ್ತಿರುವ ವಿಷಯ ತಿಳಿದು ಅಭಿಮಾನಿಗಳು ಸಖತ್ ಖುಷಿಪಟ್ಟಿದ್ದಾರೆ. ಪತ್ನಿ ಗರ್ಭಿಣಿ ಆಗಿರುವ ಈ ಸಂದರ್ಭದಲ್ಲಿ ರಣಬೀರ್ ಕಪೂರ್ ಅವರು ಬೇರೆ ನಟಿಯ ಜೊತೆ ಸಿಕ್ಕಾಪಟ್ಟೆ ಆಪ್ತವಾಗಿ ಪೋಸ್ ನೀಡಿದ್ದಾರೆ. ಹಾಗಂತ ಇದೇನೂ ಅವರ ವೈಯಕ್ತಿಕ ವಿಚಾರ ಅಲ್ಲ. ಏನಿದ್ದರೂ ಪಕ್ಕಾ ಪ್ರೊಫೆಷನಲ್. ಹೌದು, ಶಂಷೇರಾ ಚಿತ್ರಕ್ಕಾಗಿ ನಟಿ ವಾಣಿ ಕಪೂರ್ ಜೊತೆ ರಣಬೀರ್ ಕಪೂರ್ ಅವರು ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳು ವೈರಲ್ ಆಗಿವೆ.
ಗಲ್ಲಿ ಬಾಯ್’ ಚಿತ್ರದಲ್ಲಿ ಆಲಿಯಾ ಮಾಡಿದ ಪಾತ್ರ ಗಮನ ಸೆಳೆದಿತ್ತು. ತನ್ನ ಪ್ರಿಯಕರನ ಜೊತೆ ಫ್ಲರ್ಟ್ ಮಾಡಲು ಬಂದ ಬೇರೆ ಯುವತಿಗೆ ಬಿಯರ್ ಬಾಟಲ್ನಿಂದ ಹೊಡೆಯುವ ದೃಶ್ಯದಲ್ಲಿ ಆಲಿಯಾ ಸಖತ್ ಉಗ್ರವಾಗಿ ನಟಿಸಿದ್ದರು. ಈಗ ಅಭಿಮಾನಿಗಳು ಅದೇ ಸೀನ್ ನೆನಪಿಸಿಕೊಳ್ಳುತ್ತಿದ್ದಾರೆ. ‘ಆಲಿಯಾ ಬಾಟಲ್ ತಗೊಂಡು ಬರ್ತಾರೆ, ಹುಷಾರ್.. ಎಂದು ವಾಣಿ ಕಪೂರ್ಗೆ ನೆಟ್ಟಿಗರು ಎಚ್ಚರಿಗೆ ನೀಡುತ್ತಿದ್ದಾರೆ.
ಏನೇ ಆಗಲಿ ಇತ್ತೀಚೆಗೆ ಈ ಜೋಡಿ ತುಂಬಾನೇ ಸದ್ದು ಮಾಡುತ್ತಿದೆ ಇವರು ಇತ್ತೀಚಿಗೆ ತಮ್ಮ instagram ಪೇಜ್ ಅಲ್ಲಿ ನಾನು ಗರ್ಭಿಣಿ ಎಂದು ಫೋಟೋ ಹಂಚಿಕೊಂಡಿದ್ದರುಈ ರೀತಿ ಅನೇಕ ಮೀಮ್ಸ್ ಹರಿದಾಡುತ್ತಿದೆಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೆ ಕಮೆಂಟ್ ಮಾಡುವ ಮೂಲಕ ತಿಳಿಸಿ ಹಾಗೂ ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ತಪ್ಪದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.