NEWS

ಅಪ್ಪು ಗೊಂಬೆ ನೋಡಿ ಕಣ್ಣಿರಿಟ್ಟ ಅಶ್ವಿನಿ …  ನಿಜವಾದ  ಪುನೀತ್ ಅವರನ್ನು  ಗೊಂಬೆಯಿಂದ  ತಯಾರಿಸಿದ ವ್ಯಕ್ತಿ 

ನಮಸ್ಕಾರ ವೀಕ್ಷಕರೆ ಅಪ್ಪು ಅವರ ಸಿನಿಮಾ ದಿಕ್ಕು ಒಂದು ಕಡೆ ಆದರೆ ಅವರು ಮಾಡಿದ ಸಮಾಜಮುಖಿ ಕೆಲಸಗಳು ಇಡೀ ಪ್ರಪಂಚವೇ ಆಶ್ಚರ್ಯ ವಾಗುವಂತೆ ಮಾಡಿದೆ.  ನಮಸ್ತೆ ಪ್ರೀತಿಯ ವೀಕ್ಷಕರೇ ಪುನೀತ್ ರಾಜ್ ಕುಮಾರ್ ನಮ್ಮನ್ನು ಅ-ಗಲಿ ಸರಿ ಸುಮಾರು 9 ತಿಂಗಳು ಕಳೆದಿದೆ ಆದರೂ ಕೂಡ ಅವರನ್ನು ಮರೆಯಲು ಯಾರಿಂದಲೂ ಸಾಧ್ಯವಿಲ್ಲ ಅವರನ್ನು ಕಳೆದುಕೊಂಡು ಇಡೀ ಸಿನೆಮಾರಂಗ ಬಡವಾಗಿದೆ. ಇಡೀ ಕರುನಾಡಿಗೆ ನಷ್ಟವಾಗಿದೆ.

ಯಾಕೆಂದರೆ ಪುನೀತ್ ರಾಜ್ ಕುಮಾರ್ ಅವರು ಒಂದೇ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿರಲಿಲ್ಲ ಹಲವಾರು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡಿದ್ದರು. ಅದರಲ್ಲೂ ಕಡೂ ಬಡವರಿಗೆ, ವೃದ್ಧರಿಗೆ, ಹೆಣ್ಣುಮಕ್ಕಳಿಗೆ, ನಿರ್ಗತಿಕರಿಗೆ, ತಮ್ಮ ಶಕ್ತಿ ಮೀರಿ ಸಹಾಯವನ್ನು ಮಾಡುತ್ತಿದ್ದರು.ಹೀಗೆ ಅಭಿಮಾನಿಗಳ ಪರಮಾತ್ಮನಾಗಿರುವ ಅಪ್ಪು ಅವರ ಅಭಿಮಾನಿಗಳನ್ನು ಕಳೆದುಕೊಂಡು ಈಗಲೂ ಕೂಡ ಕರುನಾಡಿನಲ್ಲಿ ಸೂತಕದ ಛಾಯೆ ಮೂಡಿದೆ.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಇದರ ನಡುವೆ ಅಪ್ಪು ಅಭಿಮಾನಿಗಳು ಅಪ್ಪು ಸದಾ ಜೀವಂತವಾಗಿ ಇರಲಿ ಎಂಬ ಕಾರಣಕ್ಕೆ ಒಂದು ಕೆಲಸ ಮಾಡಿದ್ದು ಇದನ್ನು ನೋಡಿ ಅಶ್ವಿನಿ ಅವರು ಬಹಳ ಭಾಹುಕರಾಗಿದ್ದಾರೆ. ಅಷ್ಟಕ್ಕೂ ಅಪ್ಪು ಅಭಿಮಾನಿಗಳು. ಮಾಡಿದ್ದೇನು ಗೊತ್ತಾ ಅದನ್ನು ತಿಳಿಯುವುದಕ್ಕೆ ಈ ಮಾಹಿತಿಯನ್ನು ಕೊನೆಯವರೆಗೂ ಓದುವುದನ್ನು ಮರೆಯಬೇಡಿ. ಅದಕ್ಕೂ ಮುಂಚೆ ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ತಪ್ಪದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ.

ಅಭಿಮಾನಿಗಳ ದೇವರು ಆಗಿರುವಂತಹ ಅಪ್ಪು ಅವರಿಗಾಗಿ ಅಭಿಮಾನಿಗಳು ಏನೆಲ್ಲ ಮಾಡುತ್ತಿದ್ದಾರೆ ಎಂಬುದನ್ನು ತಾವೆಲ್ಲರೂ ಪ್ರತಿನಿತ್ಯ ನೋಡುತ್ತಾ ಇದ್ದೀರಿ. ಸದ್ಯ ಅಪ್ಪು ಜೀವಂತವಾಗಿ ಇರಲಿ ಎಂಬ ಕಾರಣಕ್ಕಾಗಿ ಸಾಕಷ್ಟು ಖರ್ಚು ಮಾಡಿ ಅಪ್ಪು ಅವರಂತೆ ಕಾಣುವಂತಹ ವ್ಯಾಕ್ಸ್ ವಂದನ್ನು ಮಾಡಿದ್ದು.ನಮಗೆ ತಿಳಿದ ಪ್ರಕಾರ ಪುನೀತ್ ಅವರು ಸಂಪಾದನೆ ಮಾಡಿದ ಶೇಕಡ 30% ಕ್ಕಿಂತಲೂ ಹೆಚ್ಚು ಹಣವನ್ನು ಈ ಸಮಾಜ ಸೇವೆಗಾಗಿ ಮಿಸಾಲಿಡುತ್ತಿದ್ದರು. “

ಇದರಿಂದಲೇ ನಾವು ತಿಳಿದುಕೊಳ್ಳಬೇಕು ಪುನೀತ್ ರಾಜ್ ಕುಮಾರ್ ಅವರು ಬಡ ಕುಟುಂಬಕ್ಕೆ ಎಷ್ಟು ಸಹಾಯ ಮಾಡುತ್ತಿದ್ದರು ಎಂದು ಒಂದು ಕೈ ಇಂದ ಕೊಟ್ಟರೆ ಇನ್ನೊಂದು ಕೈಗೆ ಗೊತ್ತಾಗದ ಹಾಗೆ ಅಪ್ಪು ಇರುತ್ತಿದ್ದರು. ಆದರೆ ಅಪ್ಪು ಮಾಡುತ್ತಿದ್ದ ಸಹಾಯ ಒಂದೊಂದಾಗಿ ಆಚೆ ಬರುತ್ತಿದೆ. ನಿಜ ಹೇಳಬೇಕು ಅಂದರೆ ಇಲ್ಲಿಯವರೆಗೆ ಯಾವ ಕಲಾವಿದರು ಕೂಡ ಅಪ್ಪು ಅವರ ಮಾದರಿಯಲ್ಲಿ ಇಷ್ಟೊಂದು ಸಹಾಯ ಮಾಡಿಲ್ಲ.

ಅದನ್ನು ಅಪ್ಪು ಅವರು ಸದಾ ಕಾಲ ಕುಳಿತುಕೊಲ್ಲುವಂತಹ ಚೇಂಬರ್ ನಲ್ಲಿ ಕೂರಿಸಿದ್ದಾರೆ. ಅದನ್ನು ನೋಡಿದವರಿಗೆ ನಿಜವಾಗಿಯೂ ಆಶ್ಚರ್ಯವಾಗುತ್ತೆ ಯಾಕೆಂದರೆ ಸ್ವತಃ ಜೀವಂತ ಅಪ್ಪು ಅವರೇ ಎದ್ದು ಬಂದು ಕುಳಿತಿರುವ ಹಾಗೆ ಕಾಣಿಸುತ್ತದೆ. ಆ ಒಂದು ಬೊಂಬೆಯನ್ನು ನೋಡಿದಂತಹ ಅಶ್ವಿನಿ ಅವರು ಬಹಳ ಭಾವುಕರಗಿದ್ದು ಆಫೀಸ್ ನಲ್ಲಿಯೇ ಕಣ್ಣೀರು ಹಾಕಿದ್ದಾರೆ.ನಿಜಕ್ಕೂ ಇದನ್ನು ನೋಡುತ್ತಿದ್ದರೆ ಅಪ್ಪು ಜೀವಂತವಾಗಿಯೇ ಕುಳಿತಿರುವ ಹಾಗೆ ಕಾಣುತ್ತಾ ಇದೆ.

ಸದ್ಯ ಅಪ್ಪು ಅವರ ಮೇಣದ ಬೊಂಬೆಯನ್ನು ನೋಡಿದಂತಹ ಅಶ್ವಿನಿ ಮೇಡಮ್ ಅವರು ಬಹಳ ಬಾವುಕರಾಗಿದ್ದು ಕಣ್ಣಲ್ಲಿ ನೀರು ತುಂಬಿಕೊಂಡರು. ಅದನ್ನು ತಡೆದು ಅಭಿಮಾನಿಗಳಿಗೆ ಧನ್ಯವಾದಗಳು ತಿಳಿಸಿದರು. ಹೌದು ಒಂದೇ ಮಾತಿನಲ್ಲಿ ನಿಮ್ಮ ಪ್ರೀತಿಯಲ್ಲಿ ಅಪ್ಪು ಅವರು ಜೀವಂತ ಎಂದು ಅಶ್ವಿನಿ ಮೇಡಂ ಅಪ್ಪು ಅವರ ಗೊಂಬೆಗೆ ಮುತ್ತು ಕೊಟ್ಟು ಹೋಗಿದ್ದಾರೆ. ನಿಜಕ್ಕೂ ಅಪ್ಪು ಅಜರಾಮರ. ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೆ ಕಮೆಂಟ್ ಮಾಡುವ ಮೂಲಕ ತಿಳಿಸಿ ಧನ್ಯವಾದಗಳು.

Related Articles

Leave a Reply

Your email address will not be published. Required fields are marked *

Back to top button