ದೊಡ್ಡಿಗಾಗಿ ಗೋಳಾಡಿದ ನಟ ನಿನಾಸಂ ಸತೀಶ್… ನೋಡಿ ಆಗಿದ್ದೇನು
ನಮಸ್ಕಾರ ವೀಕ್ಷಕರೇ ನಟ ಸತೀಶ್ ನೀನಾಸಂ ಯಾವಾಗಲೂ ವಿಭಿನ್ನ ಕಥೆಯ ಮೂಲಕ ಜನರ ಎದುರಿಗೆ ಬಂದವರು. ತೆರೆಯ ಮೇಲೆ ಮನರಂಜನೆಗೆ ಯಾವುದೇ ರೀತಿಯಲ್ಲಿ ಕಡಿಮೆಯಾಗದಂತೆ ನೋಡಿಕೊಂಡವರು ಇವರು. ಅವರ ಸಿನಿಮಾ ಎಂದರೆ ಅದೇನೋ ಕುತೂಹಲ ಹಾಗೂ ನಿರೀಕ್ಷೆ ಅಭಿಮಾನಿಗಳಲ್ಲಿ ಇರುತ್ತದೆ. ಈಗಂತೂ ಸತೀಶ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ.
ಮೊನ್ನೆಯಷ್ಟೇ ಅವರ ಅಭಿನಯದ ಡಿಯರ್ ವಿಕ್ರಮ್ ಸಿನಿಮಾ ಓಟಿಟಿಯಲ್ಲಿ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಇದೀಗ ಅವರ ಮತ್ತೊಂದು ಸಿನಿಮಾ ಬಿಡುಗಡೆಗೆ ಸಿದ್ದವಾಗಿದ್ದು, ಈ ಸಿನಿಮಾ ಪ್ರಚಾರವನ್ನು ವಿಶಿಷ್ಟವಾಗಿ ಮಾಡುತ್ತಿದ್ದಾರೆ ನಟ.ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಇತ್ತೀಚಿಗಷ್ಟೇ ನೀನಾಸಂ ಅಭಿನಯದ ಡಿಯರ್ ವಿಕ್ರಂ ಸಿನಿಮಾ ರಿಲೀಸ್ ಆಗಿದೆ. ಕರೋನ ಕಡಿಮೆ ಆದ ಬಳಿಕ ಅವರ ಕೆಲವು ಸಿನಿಮಾಗಳ ಶೂಟಿಂಗ್ ಶುರುವಾಗಿದೆ ಈಗ ಮತ್ತೊಂದು ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಸಿನಿಮಾ ರಿಲೀಸ್ ಆಗುತ್ತಿರುವುದು ಏನು ಸರಿ ಆದರೆ ನೀನಾಸಂ ಸತೀಶ್ಗೆ ಏನಾಯ್ತು ಎಂದು ಎಲ್ಲರೂ ಪ್ರಶ್ನೆ ಮಾಡುತ್ತಿದ್ದಾರೆ. ಹೌದು ನಟ ನೀನಾಸಂ ಸತೀಶ್ 25000 ಗಾಗಿ ಗೋಲಾಡಿದ್ದಾರೆ. ಅದು ತಮ್ಮ ಮಗಳ ಮದುವೆಗಾಗಿ ದುಡ್ಡು ಕೇಳಿದ್ದಾರೆ ಇದನ್ನು ಕೇಳಿ ಅಚ್ಚರಿ ಪಡಬೇಡಿ. ಅಷ್ಟಕ್ಕೂ ಅವರು ತಮ್ಮ ಹೆಸರಿನಲ್ಲಿ ಕರೆ ಮಾಡುವುದಿಲ್ಲ ಪ್ರೊಡಕ್ಷನ್ ಮ್ಯಾನೇಜರ್ ವೆಂಕಟೇಶ್ ಎಂದು ಕರೆ ಮಾಡುತ್ತಾರೆ. ಅಣ್ಣ ನಾನು ಪ್ರೊಡಕ್ಷನ್ ಮ್ಯಾನೇಜರ್ ಮಾತನಾಡುವುದು ನನ್ನ ಮಗಳ ಮದುವೆ ಇದೆ.
25,000 ದುಡ್ಡು ಬೇಕಣ್ಣ ನಿಮ್ಮ ಹಲವು ಸಿನಿಮಾಗಳಿಗೆ ಕೆಲಸ ಮಾಡಿದ್ದೇನೆ ಕೆಜಿಎಫ್ ಸಿನಿಮಾ ಗು ಕೆಲಸ ಮಾಡಿದ್ದೇನೆ ಅಣ್ಣ ಎಂದು ನೀನಾಸಂ ಸತೀಶ್ ಹೇಳುತ್ತಾರೆ. ಅಷ್ಟಕ್ಕೂ ಸತೀಶ್ ಕರೆ ಮಾಡಿದ್ದು ಮತ್ಯಾರಿಗೋ ಅಲ್ಲ. ಹಿರಿಯ ನಟ ಅಜಿತ್ ಕುಮಾರ್ ಅವರಿಗೆ. ಆದರೆ ಅತ್ತ ಅಜಿತ್ ಕುಮಾರ್ ಅವರು ನೀನು ಯಾರೆಂದು ಗೊತ್ತಿಲ್ಲ ಯಾರೆಂದು ಗೊತ್ತಾಗುತ್ತಿಲ್ಲ.
ಇದ್ದಕ್ಕಿದ್ದ ಹಾಗೆ ಈ ರೀತಿ ಫೋನು ಮಾಡಿ ದುಡ್ಡು ಕೇಳಿದರೆ ಕೊಡುವುದಕ್ಕೆ ಆಗುತ್ತಾ ಎಂದು ರೇಗುತ್ತಾರೆ. ನೀನಾಸಂ ಸತೀಶ್ ಈ ರೀತಿ ಮಾಡಲು ಕಾರಣ ಅವರ ಮಗಳ ಮದುವೆ ಅಲ್ಲ. ಬದಲಿಗೆ ಪೆಟ್ರೋಮ್ಯಾಕ್ಸ್ ಸಿನಿಮಾದ ಪ್ರಚಾರ. ಹೌದು ಸಿನಿಮಾ ಪ್ರಚಾರಕ್ಕಾಗಿ ಅಜಿತ್ ಕುಮಾರ್ ಅವರಿಗೆ ಕರೆ ಮಾಡಿ ಸತೀಶ್ ಬೇರೆಯವರ ರೀತಿಯಲ್ಲಿ ಮಾತನಾಡುತ್ತಾರೆ. ಆದರೆ ಇದು ಪ್ಲಾನ್ ಕರೆ ಎಂದು ಅಜಿತ್ ಕುಮಾರ್ ಅವರಿಗೆ ಗೊತ್ತಾಗಿಲ್ಲ.
ಇದೇ ಜುಲೈ 12ಕ್ಕೆ ಪೆಟ್ರೋಮ್ಯಾಕ್ಸ್ ತೆರೆಗೆ ಬರುತ್ತಿವೆ. ಹಾಗಾಗಿ ಸಿನಿಮಾ ಪ್ರಚಾರಕ್ಕಾಗಿ ಈ ರೀತಿ ವಿಡಿಯೋ ಮಾಡಿದ್ದಾರೆ ನೀನಾಸಂ ಸತೀಶ್. ವಿಜಯ್ ಪ್ರಸಾದ್ ನಿರ್ದೇಶನದ ಈ ಚಿತ್ರದಲ್ಲಿ ಸತೀಶ್ ಜೊತೆಗೆ ಮೇಘನಾ ರಾಜ್ ಕಾಣಿಸಿಕೊಂಡಿದ್ದಾರೆ. ಡೆಲಿವರಿ ಬಾಯ್ ಆಗಿ ಸತೀಶ್ ನೀನಾಸಂ ಪುಡ್ ಸರ್ವಿಸ್ ಮಾಡುತ್ತಿದ್ದು, ಬಹಳ ವಿಭಿನ್ನವಾಗಿ ಪ್ರಚಾರ ಕಾರ್ಯ ಮಾಡುತ್ತಿದ್ದಾರೆ.
ಪೆಟ್ರೋಮ್ಯಾಕ್ಸ್ ಚಿತ್ರದ ಪ್ರಚಾರಕ್ಕಾಗಿ ಡೆಲಿವರಿ ಬಾಯ್ ಕೆಲಸ ಮಾಡುತ್ತಿದ್ದು, ಬುಲೆಟ್ ಏರಿ ಲಗ್ಗೇರೆಯ ಆಸರೆ ಅನಾಥಶ್ರಮಕ್ಕೆ ನಟ ಊಟ ತಂದು ನೀಡಿದ್ದಾರೆ. ಆಸರೆ ಅನಾಥಶ್ರಮದಲ್ಲಿರುವ ಎಲ್ಲರಿಗೂ ನಾನ್ ವೆಜ್ ಊಟದ ವ್ಯವಸ್ಥೆಯನ್ನು ನಟ ಮಾಡಿಸಿದ್ದು, ಇದು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಪೆಟ್ರೋಮ್ಯಾಕ್ಸ್ ಚಿತ್ರದಲ್ಲಿ ಸತೀಶ್ ನೀನಾಸಂ ಡೆಲಿವರಿ ಬಾಯ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಅಲ್ಲದೇ ಇದರಲ್ಲಿ ಅನಾಥನ ಪಾತ್ರ ಮಾಡಿದ್ದು, ಈ ಕಾರಣದಿಂದ ಅನಾಥಶ್ರಮಕ್ಕೆ ಊಟದ ವ್ಯವಸ್ಥೆ ಮಾಡಿದ್ದಾರೆ.ಈ ಸಿನಿಮಾದಲ್ಲಿ ಹಾಸ್ಯದ ಜೊತೆಗೆ ಗಂಭೀರವಾದ ವಿಷಯವೂ ಇದೆ. ಈ ಹಿಂದೆಯೇ ರಿಲೀಸ್ ಆಗಬೇಕಿದ್ದ ಈ ಸಿನಿಮಾದ ಟ್ರೈಲರ್ ಬಹಳಷ್ಟು ಸದ್ದು ಮಾಡಿತ್ತು.ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪೇದೆ ಕಾಮೆಂಟ್ ಮಾಡುವ ಮೂಲಕ ತಿಳಿಸಿ ಹಾಗೂ ಈ ಮಾಹಿತಿ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಫ್ರೆಂಡ್ಸ್ ಧನ್ಯವಾದಗಳು.