NEWS

ಗುರೂಜಿ ಮಾಡಿರೋದು ಪಾಪದ ದುಡ್ಡಾ?!ಶ್ರೀಮಂತ ಆಗಿದ್ದು ಹೇಗೆ

ಯಾವುದೇ ಮನೆ ಕಟ್ಟಲು ಬೇಕಾಗಿರುವುದು ವಾಸ್ತು ನಮ್ಮ ಜನರು ವಾಸ್ತು  ಪ್ರಕಾರನೇ ಮನೆ ಕಟ್ಟಬೇಕು ಎಂದು ಹೋರಾಡುತ್ತಾರೆ. ಅಂಥವರಂತೆ  ಪ್ರಸಿದ್ಧರಾದ  ಸಂಖ್ಯಾಶಾಸ್ತ್ರ ಬಲ್ಲವರಾಗಿರುವಂತಹ  ಚಂದ್ರಶೇಖರ್ ಗುರೂಜಿ. ಮನೆ, ಕಚೇರಿ, ದೇಗುಲ, ವಾಣಿಜ್ಯ ಮಳಿಗೆ ಯಾವುದೇ ಕಟ್ಟಡವಿರಲಿ ಅದಕ್ಕೆ ನಮ್ಮ ಬಳಿ ವಾಸ್ತು ಪರಿಹಾರ ಇದೆ ಎಂದು ರಾಜ್ಯದ ಉದ್ದಗಲಕ್ಕೂ ಅನುಯಾಯಿಗಳನ್ನು ಸಂಪಾದಿಸಿದ್ದರು ಗುರೂಜಿ.

ಸಿವಿಲ್ ಎಂಜಿನಿಯರಿಂಗ್ ಓದಿದ್ದ ಗುರೂಜಿ, ವಾಸ್ತು ಶಾಸ್ತ್ರದಲ್ಲಿ ಪ್ರಾವೀಣ್ಯತೆ ಸಾಧಿಸಿ ಜನಪ್ರಿಯರಾಗಿದ್ದರು. ಚಂದ್ರಶೇಖರ್ ಗುರೂಜಿ ಅವರ ಹೆಸರನ್ನು ನೋಡುವುದಾದರೆ ಇವರ ಸಂಪೂರ್ಣ ಹೆಸರು ಚಂದ್ರಶೇಖರ್ ವಿರುಪಾಕ್ಷಪ್ಪ ಅಂಗಡಿ ಮೂಲತಃ ಬಾಗಲಕೋಟೆ. ಬಾಗಲಕೋಟೆಯಲ್ಲಿ ಹುಟ್ಟಿ ಬೆಳೆದು ಅಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆಯುತ್ತಾರೆ ವಿದ್ಯೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಕಾರಣ ಇಂಜಿನಿಯರಿಂಗ್ ಪದವಿ ಆಯ್ಕೆ ಮಾಡಿಕೊಳ್ಳುತ್ತಾರೆ.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ತಮ್ಮ ವಿದ್ಯಾಭ್ಯಾಸ ಮುಗಿಸಿ ನಂತರ ಕೆಲಸಕ್ಕಾಗಿ ಮುಂಬೈಗೆ ತೆರಳುತ್ತಾರೆ ಇಲ್ಲಿ ಗುತ್ತಿಗೆಗಾರರಾಗಿ ನಾಲ್ಕೈದು ವರ್ಷ ಕೆಲಸ ಮಾಡುತ್ತಾರೆ. ತದನಂತರ ತಮ್ಮ ಸ್ನೇಹಿತರೊರುವ ನೆರವಿನ ಮುಖಾಂತರ ಸಿಂಗಪೂರ್ ಗೆ ಹೋಗಿ ಅಲ್ಲಿ ಸರಳ ವಾಸ್ತುವಿನ ಬಗ್ಗೆ ವಿದ್ಯಾಭ್ಯಾಸವನ್ನು ಕಲಿತುಕೊಳ್ಳುತ್ತಾರೆ. ತದನಂತರ ಬೆಂಗಳೂರಿಗೆ ಬಂದು ಖ್ಯಾತ ನಗರದಲ್ಲಿ ತಮ್ಮ ಆಫೀಸನ್ನ ತೆಗೆಯುತ್ತಾರೆ.

ಅತಿ ಹೆಚ್ಚು ಬೆಂಗಳೂರಿನಲ್ಲಿ ಇರುವ ಕಾರಣ ತಮ್ಮ ಬಾಗಲಕೋಟೆಯಲ್ಲಿರುವ ಮನೆಯನ್ನು ಬಾಡಿಗೆಗೆ  ಕೊಡುತ್ತಾರೆ  ಗುರುಜಿಯವರು ಹಲವಾರು ಕಡೆ  ಹಾಗೂ ಹಲವಾರು ರಾಜ್ಯಗಳಲ್ಲಿ  ತಮ್ಮ ಶಾಖೆಯನ್ನು  ತೆಗೆಯುತ್ತಾರೆ.ಗುರೂಜಿ ಅವರ ಬಗ್ಗೆ ಇಲ್ಲಿಯವರೆಗೂ ಕೂಡ ಎಲ್ಲಿಯೂ ಕೂಡ ಒಂದು ಕಪ್ಪು ಚುಕ್ಕೆಯು ಕೂಡ ಇರಲಿಲ್ಲ ಯಾವುದೇ ಕಾಂಟ್ರವರ್ಸಿಗೂ ಕೂಡ ಒಳಗಾಗಿರಲಿಲ್ಲ ಸರಳ ವಾಸ್ತುವಿನ ಮೂಲಕ ಸಾಕಷ್ಟು ಜನರಿಗೆ ಪರಿಹಾರವನ್ನು ತಿಳಿಸಿ ಅವರ ಜೀವನದಲ್ಲಿ ಸುಮಾರು ಆಸ್ತಿಪಾಸ್ತಿಯನ್ನು ಗಳಿಸಿದ್ದಾರೆ.

ಆದರೆ  ತಮ್ಮ ವೈಯಕ್ತಿಕ ಕಾರಣದಿಂದ ಇದೀಗ ಕಿಡಿಗೇಡಿಗಳಿಂದಲೇ ಗುರೂಜಿ ಅವರು ಹತ್ಯೆಯಾಗಿದ್ದಾರೆ‌.ಒಂದು ಕಡೆ ಕಾನೂನು ಎಷ್ಟರ ಮಟ್ಟಿಗೆ ಜಾರಿಯಲ್ಲಿದೆ ಎಂದು ತೋರಿಸಿಕೊಳ್ಳುತ್ತದೆ. ಇನ್ನು ಈ ವಿಷಯ ತಿಳಿದ ಅವರ ಪತ್ನಿಯ ಮನೆಯಲ್ಲಿ  ಅಲ್ಲೋಲಕಲ್ಲೋಲ ಸನ್ನಿವೇಶ ಸೃಷ್ಟಿಯಾಗಿದೆ. ಅವರು ಗಳಿಸಿರುವ ಅಪಾರ ಆಸ್ತಿ. ಅವರಿಗೆ ಮುಳುವಾಯಿತೆ ಎನ್ನಲಾಗಿದೆ.

ವರು ಗಳಿಸಿದ ಆಸ್ತಿ ಸುಮಾರು ಎರಡು ನೂರು ಕೋಟಿ ರೂಪಾಯಿಗಿಂತ ಹೆಚ್ಚಿಗೆ ಅಂತ ಹೇಳಲಾಗಿದೆ.ಆದರೆ ಇದೀಗ ಹರಡುತ್ತಿರುವ ಸುದ್ದಿ ಪ್ರಕಾರ ಅವರ ಆಸ್ತಿ ಖ್ಯಾತ ನಟ ನರೇಶ್ ಗಿಂತಲೂ ಜಾಸ್ತಿ ಇದೆ ಎಂದು ಹೇಳಲಾಗಿದೆ ಆದರೆ ಇದು ಕೆಲವರು ಪಾಪದ ದುಡ್ಡು ಎಂದು ಹೇಳಲಾಗುತ್ತಿದೆ. ಬೇರೆಯವರಿಗೆ  ನಂಬಿಕೆ  ಸುಳ್ಳು ಮಾಡಿ ಅವರ ತೆರೆ ಮೇಲೆ ಹೊಡೆದು ಸಂಪಾದಿಸಿದ್ದಾರೆ. ಎಂದು ಆರಂಭಿಸುತ್ತಿದ್ದಾರೆ.

ಚಂದ್ರಶೇಖರ ಗುರೂಜಿ ಹ-ತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮಂಜುನಾಥ ಮರೇವಾಡ, ಮಹಾಂತೇಶ ಶಿರೂರ ಬಂಧಿಸಲಾಗಿದೆ. ಆರೋಪಿಗಳ ಬಂಧನಕ್ಕೆ ತಂಡ ರಚನೆ ಮಾಡಿದ್ದೇವು. ಈಗ ಬಂಧಿಸಿದ್ದು, ಕೊಲೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ತನಿಖೆಯ ನಂತರವೇ ಗೊತ್ತಾಗಬೇಕಿದೆ ಎಂದು ಹು-ಧಾ ಮಹಾನಗರ ಪೊಲೀಸ್ ಆಯುಕ್ತ ಆಭೂರಾಮ್ ಹೇಳಿದರು.ವಿದ್ಯಾನಗರದ ಪೊಲೀಸ್ ಠಾಣೆಯಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದರು.

ಆರೋಪಿಗಳ ಪತ್ತೆಗೆ ಪ್ರತ್ಯೇಕ ತಂಡ ನೇಮಿಸಿದ್ದೇವು. ಆರೋಪಿಗಳ ಚಹರಾಪಟ್ಟಿಯನ್ನು ಅಕ್ಕಪಕ್ಕದ ಜಿಲ್ಲೆಯ ಪೊಲೀಸರಿಗೆ ಹೇಳಿದ್ದೇವು. ಆ ಪ್ರಕಾರ ಆರೋಪಿಗಳನ್ನು ಬಂಧಿಸಲಾಗಿದೆ. ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೂ ವಿಚಾರಣೆ ಬಾಕಿ ಇದೆ ಎಂದು ಅವರು ಹೇಳಿದರು.ಇನ್ನೂ ವನಜಾಕ್ಷಿಯ ವಿಚಾರಣೆ ಕುರಿತು ಮಾತನಾಡಿದ ಅವರು, ಮಹಾಂತೇಶ ಪತ್ನಿ ವನಜಾ ಅವರನ್ನು ವಿಚಾರಣೆ ಮಾಡಿ ಕಳಿಸಲಾಗಿದೆ.‌ ವಿವಿಧ ಆಯಾಮಗಳಲ್ಲಿ ತನಿಖೆ ನಡೆಯಬೇಕಿದೆ. ವಿಚಾರಣೆಯ ನಿಟ್ಟಿನಲ್ಲಿ ಹಲವರನ್ನ ಕರೆಯಿಸಬೇಕಾಗುತ್ತದೆ ಎಂದರು.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.

Related Articles

Leave a Reply

Your email address will not be published. Required fields are marked *

Back to top button