GOSSIP

ಪಾಪ ಗರ್ಭಿಣಿ ಮಹಿಳೆ ನಡುರಾತ್ರಿ ಆಸ್ಪತ್ರೆಗೆ ಹೋದಾಗ ಡಾಕ್ಟರ್ ಮಾಡಿದ ಕೆಲಸ ಗೊತ್ತಾದ್ರೆ … ಎಂತವರಿಗಾದ್ರು ಅಳು ಬರುತ್ತೆ ನೋಡಿ

ವೈದ್ಯ ದೇವೋ ಭವ ಅನ್ನೋ ಮಾತನ್ನ ಕೇಳಿರುತ್ತೀರಾ ಆದರೆ ಇವತ್ತಿನ ಪರಿಸ್ಥಿತಿ ಅಲ್ಲಿ ನಮಗೆ ವೈದ್ಯರೇ ಕಣ್ಣಿಗೆ ಕಾಣುವ ದೇವರು ಅಂತ ನಾವೆಲ್ಲರೂ ನಂಬಿದ್ದೆವು ಆದರೆ ವಿಶಾಖಪಟ್ಟಣದಲ್ಲಿ ನಡೆದ ಈ ಘಟನೆ ವೈದ್ಯರ ನಿರ್ಲಕ್ಷ್ಯತನದಿಂದ ಏನಾಯ್ತು ಅಂತ ಕೇಳಿದರೆ ನೀವು ಕೂಡ ಸಾಕಾಗಬಹುದು ಹೌದೋ ಕೇವಲ ಸಿನಿಮಾಗಳಲ್ಲಿ ಮಾತ್ರ ನೀವು ಇಂತಹ ಘಟನೆಗಳನ್ನು ನೋಡಿರಬಹುದು ಫ್ರೆಂಡ್ಸ್ ಆದರೆ ನಿಜಜೀವನದಲ್ಲಿ ಕೂಡ ಇಂತಹ ಘಟನೆಗಳು ನಡೆಯುತ್ತದೆ ಅಂದರೆ ಆಸ್ಪತ್ರೆ ಹೋಗೋದಕ್ಕೆ ಕೆಲವರಿಗೆ ಭಯ ಉಂಟಾಗುತ್ತದೆ. ಶಶಿಕಲಾ ಎಂಬ ಮಹಿಳೆಯ ಜೀವನದಲ್ಲಿ ನಡೆದ ಈ ಘಟನೆ ನಿಜಕ್ಕೂ ಇವರ ಕುಟುಂಬದವರು ಈ ಘಟನೆಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಹೌದು ಶಶಿಕಲಾ ಮದುವೆಯಾಗಿ ಸುಮಾರು ವರುಷಕ್ಕೆ ಈಕೆ ಗರ್ಭಿಣಿಯಾಗುತ್ತಾಳೆ ಮತ್ತು ಈ ಸ್ಥಿತಿ ಅಲ್ಲಿ ಗಂಡ ಬಹಳ ಆಕೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾ ಇರುತ್ತಾನೆ ಮತ್ತು ಹೆಂಡತಿ ಗೆ ಹೆರಿಗೆ ಸುಲಭವಾಗಿ ಆಗಲಿ ಹೆಂಡತಿ ಆರೋಗ್ಯದಿಂದ ಇರಲಿ ಹುಟ್ಟುವ ಮಗು ಆರೋಗ್ಯದಿಂದ ಇರಲಿ ಹೆಂಡತಿಗೆ ಬಹಳ ಕಾಳಜಿ ಮಾಡಬೇಕು ಎಂಬ ಕಾರಣಕ್ಕಾಗಿ ಪ್ರೈವೆಟ್ ಆಸ್ಪತ್ರೆಗೆ ಶಶಿಕಲಾಳ ಪತಿ ತೋರಿಸುತ್ತಾ ಇರುತ್ತಾರೆ.

ಇನ್ನು ಶಶಿಕಲಾಳಿಗೆ ಚಿಕಿತ್ಸೆ ಕೂಡ ಉತ್ತಮವಾಗಿ ಇರುತ್ತದೆ ಮತ್ತು ಶಶಿಕಲಾ ಅವಳನ್ನು ನೋಡುತ್ತಾ ಇರುವ ಡಾಕ್ಟರ್ ಸಹಾ ಶಶಿಕಲಾಳನ್ನು ಆರೋಗ್ಯದಿಂದ ನೋಡಿಕೊಳ್ಳುತ್ತಾರೆ ದಿನಗಳು ಉರುಳುತ್ತದೆ ಶಶಿಕಲಾಳಿಗೆ ಹೆರಿಗೆ ನೋವು ಉಂಟಾಗುತ್ತದೆ ಇನ್ನು ಗಂಡ ಹೆಂಡತಿ ಅನ್ನು ಜೋಪಾನವಾಗಿ ಆಸ್ಪತ್ರೆಗೆ ಕರೆದುಕೊಂಡು ಬರುತ್ತಾನೆ ಮತ್ತು ಆ ಸಮಯದಲ್ಲಿ ಶಶಿಕಲಾಳಿಗೆ ನೋಡುತ್ತಾ ಇರುವಡಾಕ್ಟರ್ ಅಂದರೆ ಶಶಿಕಲಾಳಿಗೆ ಚಿಕಿತ್ಸೆ ನೀಡುತ್ತಾರೆ.

ದಂತ ಡಾಕ್ಟರ್ ಇರುವುದಿಲ್ಲ ಆದರೆ ಆಸ್ಪತ್ರೆಯಲ್ಲಿ ಡ್ಯೂಟಿ ಡಾಕ್ಟರ್ ಮಾತ್ರ ಇರುತ್ತಾರೆ ಶಶಿಕಲಾಳ ಪತಿ ಚ್ಯುತಿ ಡಾಕ್ಟರ್ ಬೇಡ ಶಶಿಕಲಾಳನ್ನು ನೋಡುತ್ತಾ ಇರುವ ಡಾಕ್ಟರ್ ಅನ್ನು ಕರೆಸಿ ಎಂದು ಎಷ್ಟು ಕೇಳಿದರೂ ಡ್ಯೂಟಿ ಡಾಕ್ಟರ್ ನಾನೇ ನೋಡುತ್ತೇನೆ ನಾನೇ ನಾನೇ ಆಪರೇಷನ್ ಮಾಡುತ್ತೇನೆ ಅಂತ ಹೇಳಿ ಶಶಿಕಲಾಳನ್ನು ಆಪರೇಷನ್ ಥಿಯೇಟರ್ ಒಳಗೆ ಕರೆದುಕೊಂಡು ಹೋಗುತ್ತಾರೆ.

ಸ್ವಲ್ಪ ಸಮಯದ ನಂತರ ಶಶಿಕಲಾಳ ಪತಿಗೆ ಸಾಕಾಗುವಂಥ ವಿಚಾರವೊಂದು ಡಾಕ್ಟರ್ ಹೌದು ಡಾಕ್ಟರ್ ಹೊರಕ್ಕೆ ಬಂದು ಶಶಿಕಲಾ ಉಳಿಯುವುದಿಲ್ಲ ಎಂಬ ವಿಚಾರವನ್ನು ತಿಳಿಸುತ್ತಾರೆ ಇದನ್ನು ಕೇಳಿ ಶಶಿಕಲಾಳ ಪತಿಗೆ ಮತ್ತು ಆಕೆಯ ಕುಟುಂಬದವರಿಗೆ ಶಾಕ್ ಆಗುತ್ತದೆ. ಆರೋಗ್ಯದಿಂದ ಇದ್ದ ತಾಯಿ ಹೀಗೆ ಆಯಿತಲ್ಲ ಎಂದು ತಿಳಿದಾಗ ಆಪರೇಷನ್ ನಲ್ಲಿ ವೈದ್ಯರ ನಿರ್ಲಕ್ಷ್ಯತನದಿಂದ ಈ ರೀತಿ ಆಗಿದೆ ಎಂಬ ವಿಚಾರ ತಿಳಿದು ಬರುತ್ತದೆ ನೋಡಿದಿರಲ್ಲ ಸ್ನೇಹಿತರೆ ವೈದ್ಯರೆ ಈ ರೀತಿ ನಿರ್ಲಕ್ಷ್ಯ ಮಾಡಿದರೆ ವೈದ್ಯರನ್ನೇ ನಂಬಿ ಬರುವಂತಹ ರೋಗಿಗಳ ಕತೆಯೇನು.

ಇಂತಹ ಘಟನೆಗಳು ಸಮಾಜದಲ್ಲಿ ಆಗಾಗ ನಡೆಯುತ್ತಲೇ ಇರುತ್ತದೆ. ಆದ್ದರಿಂದ ಜನರು ಎಷ್ಟು ಕಾಳಜಿಯಿಂದ ಇದ್ದರೂ ಸಾಕಾಗುವುದಿಲ್ಲ ಆಸ್ಪತ್ರೆಗೆ ಹೋದಾಗ ಬಹಳ ಕಾಳಜಿ ವಹಿಸಬೇಕು ಜೊತೆಗೆ ವೈದ್ಯರು ಕೂಡ ನಿರ್ಲಕ್ಷ್ಯ ಮಾಡದೆ ರೋಗಿಗಳನ್ನು ಕಾಳಜಿಯಿಂದ ಚಿಕಿತ್ಸೆ ನೀಡಿದರೆ ಇಂತಹ ತಪ್ಪುಗಳು ಜರುಗುವುದಿಲ್ಲ. ನಮ್ಮ ಸಮಾಜದಲ್ಲಿ ವೈದ್ಯರನ್ನು ಕಣ್ಣಿಗೆ ಕಾಣುವ ದೇವರು ಅನ್ನುವ ರೀತಿಯಲ್ಲಿ ಕಾಣುತ್ತಾರೆ ಆದರೆ ವೈದ್ಯರ ನಿರ್ಲಕ್ಷ್ಯತನದಿಂದ ಇಂತಹ ತಪ್ಪುಗಳು ನಡೆದರೆ ಮುಂದಿನ ದಿವಸಗಳಲ್ಲಿ ಬಹಳ ಕಷ್ಟವಾಗುತ್ತದೆ ಅಂತಾನೆ ಹೇಳಬಹುದು. ಮಾಹಿತಿಯನ್ನು ತಿಳಿದ ನಂತರ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ತಿಳಿಸಿ.

ಜಾಹಿರಾತು: “ಶ್ರೀ ಚೌಡೇಶ್ವರಿ ಜ್ಯೋತಿಷ್ಯಾಲಯ” “ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್” ಉದ್ಯೋಗ, ಸಾಲದ ಬಾಧೆ, ಸತಿ ಪತಿ ಕಲಹ, ಶತ್ರುನಾಶ, ಆರೋಗ್ಯದಲ್ಲಿ ಸಮಸ್ಯೆಗಳಿದ್ದರೆ “ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ” ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. Dr. ವೇದಾಂತ್ ಶರ್ಮ ಗುರೂಜಿ… 9740830644

ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 9740830644. ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ವೇದಾಂತ್ ಶರ್ಮ ಗುರೂಜಿ 9740830644.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ,
ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9740830644.

Related Articles

Leave a Reply

Your email address will not be published. Required fields are marked *

Back to top button