NEWS

ಯಾವುದೇ ಅವಕಾಶ ಸಿಗದೇ ಇದ್ದಾಗ, ಪಾಪ ಪವಿತ್ರ ಲೋಕೇಶ್ ರವರು ಯಾವ ರೀತಿಯ ಕೆಲಸವೆಲ್ಲ ಮಾಡಿದ್ದಾರೆ ಗೊತ್ತಾ?? ಅಯ್ಯೋ ನೋಡಿ

ನಮಸ್ಕಾರ ಸ್ನೇಹಿತರೇ ಸಾಮಾನ್ಯವಾಗಿ ಚಿತ್ರರಂಗದಲ್ಲಿ ಯಶಸ್ಸು ಗಳಿಸಿದ ಯಾವುದೇ ನಟ ನಟಿಯರನ್ನು ನೋಡಿ. ಎಲ್ಲರೂ ಒಂದಿಲ್ಲೊಂದು ಕಷ್ಟಪಟ್ಟು ಮೇಲೆ ಬಂದವರೇ. ಪ್ರತಿಯೊಬ್ಬರೂ ಜೀವನದಲ್ಲಿಯೂ ಸಾಕಷ್ಟು ನೋವನ್ನು ಅನುಭವಿಸಿದವರೆ ಹೆಚ್ಚು. ನಟನೆಯಲ್ಲಿ ಸೈ ಎನಿಸಿಕೊಂಡು ಜನರ ಚಪ್ಪಾಳೆಗಿಟ್ಟಿಸಿಕೊಳ್ಳುತ್ತಿರುವ ಪವಿತ್ರಾ ಲೋಕೇಶ್ ಕೂಡ ಹೀಗೆಯೇ ಕಷ್ಟಪಟ್ಟವರು. ಪವಿತ್ರಾ ಲೋಕೇಶ್ ಕನ್ನಡದ ಖ್ಯಾತ ನಿಟರಲ್ಲಿ ಒಬ್ಬರರಾಗಿದ್ದ ಮೈಸೂರು ಲೋಕೇಶ್ ಅವರ ಮಗಳು.

ತಮ್ಮ 16ನೇ ವಯಸ್ಸಿಗೆ ಅಪ್ಪನಂತೆ ಸಿನಿಮಾ ರಂಗಕ್ಕೆ ಬರಲು ಬಣ್ಣ ಹಚ್ಚುತ್ತಾರೆ ಪವಿತ್ರಾ ಲೋಕೇಶ್. ಆದರೆ ಅವರ ನಸೀಬು ಅಷ್ಟು ಒಳ್ಳೆಯದಿರಲಿಲ್ಲ. ಚಿತ್ರರಂಗವನ್ನು ಪ್ರವೇಶಿಸುತ್ತಿದ್ದ ಹಾಗೆ ಸಾಕಷ್ಟು ಏಳುಬೀಳುಗಳನ್ನು ಎದುರಿಸಬೇಕಾಯಿತು. ತಂದೆಯ ನಂತರ ಮನೆಯ ಜವಾಬ್ದಾರಿಯನ್ನು ಹೊತ್ತ ಪವಿತ್ರಾ ಲೋಕೇಶ್ ಸಿನಿಮಾ ಕ್ಷೇತ್ರದಲ್ಲಿ ನೋವು ಕಂಡರು. ಟಾಪ್ ಕಲಾವಿದನ ಮಗಳಾಗಿದ್ದರು ಕೂಡ ಇವೆಲ್ಲ ಎದುರಿಸಲೇಬೇಕಾಯಿತು. ಅವರಿಗೆ ಗೊತ್ತಿಯುವವರೆ ಅವರೊಂದಿಗೆ ಅಸಭ್ಯವಾಗಿ ವರ್ತಿಸಿದರು. ನಂತರ ರೇಬಲ್ ಸ್ಟಾರ್ ಅಂಬರೀಶ್ ಅವರ ಮೂಲಕ ಕೆಲವು ಚಿತ್ರಗಳಲ್ಲಿ ನಟಿಸಲು ಅವಕಾಶ ಸಿಕ್ಕಿತಾದರೂ ಅದೃಷ್ಟ ಕೈಹಿಡಿಯಲಿಲ್ಲ.

 

ನಂತರ ಪವಿತ್ರಾ ಲೋಕೇಶ್, ಸಂಸಾರ ನಿಭಾಯಿಸುವುದಕ್ಕಾಗಿ ಖಾಸಗಿ ಕಪನಿಯೊಂದರಲ್ಲಿ ಕೆಲಸಕ್ಕೆ ಸೇರಿದರು. ಸಾಮಾನ್ಯರಂತೆ ಜೀವನ ನಡೆಸಿದ ಪವಿತ್ರಾ ಲೋಕೇಶ್ ಕೊನೆಗೂ ಸ್ವಶ್ರಮದಿಂದ ಯಾರ ಸಹಾಯವೂ ಇಲ್ಲದೆ ತಮ್ಮ ನಟನಾ ಸಾಮರ್ಥ್ಯದಿಂದ ಮತ್ತೆ ಚಿತ್ರರಂಗಕ್ಕೆ ಕಾಲಿಟ್ಟು ಯಶಸ್ಸನ್ನು ಗಳಿಸಿದರು. ಪವಿತ್ರ ಲೋಕೇಶ್ ಕನ್ನಡದಲ್ಲಿ ಮಾತ್ರವಲ್ಲದೆ, ತೆಲಗು ತಮಿಳು ಭಾಷೆಗಳಲ್ಲಿಯೂ ಕೂಡ ನಟಿಸಿದ್ದಾರೆ. ಇತ್ತೀಚಿಗೆ ಕನ್ನಡದಲ್ಲಿ ಅಷ್ಟು ಅವಕಾಶಗಳು ಸಿಗದೆ ಹೆಚ್ವು ತೆಲಗು ಭಾಷೆಯಲ್ಲಿಯೇ ನಟಿಸುತ್ತಿದ್ದಾರೆ. ಇಂಥ ಅದ್ಭುತ ನಟಿಗೆ ಇನ್ನಷ್ಟು ಅವಕಾಶಗಳು ಲಭಿಸಲಿ ಎಂಬುದೇ ಎಲ್ಲರ ಆಶಯ.

ಜಾಹಿರಾತು: “ಶ್ರೀ ಚೌಡೇಶ್ವರಿ ಜ್ಯೋತಿಷ್ಯಾಲಯ” “ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್” ಉದ್ಯೋಗ, ಸಾಲದ ಬಾಧೆ, ಸತಿ ಪತಿ ಕಲಹ, ಶತ್ರುನಾಶ, ಆರೋಗ್ಯದಲ್ಲಿ ಸಮಸ್ಯೆಗಳಿದ್ದರೆ “ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ” ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. Dr. ವೇದಾಂತ್ ಶರ್ಮ ಗುರೂಜಿ… 9740830644

ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 9740830644. ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ವೇದಾಂತ್ ಶರ್ಮ ಗುರೂಜಿ 9740830644.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ,
ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9740830644.

Related Articles

Leave a Reply

Your email address will not be published. Required fields are marked *

Back to top button