ಹಳ್ಳಿ ಮೇಷ್ಟ್ರು ಚಿತ್ರದ ನಾಯಕಿ ನಟಿ ವಿಂದ್ಯ ಈಗ ಹೇಗಿದ್ದಾರೆ, ಏನು ಮಾಡ್ತಾ ಇದ್ದಾರೆ, ನೋಡಿದ್ರೆ ಬೆರಗಾಗ್ತೀರಾ ನೋಡಿ…
ಕನ್ನಡದ ಆಲ್ ಟೈಮ್ ಯೆಶಸ್ವಿ ಸಿನಿಮಾಗಳಲ್ಲಿ ಒಂದು ಹಳ್ಳಿಮೇಷ್ಟ್ರು. ಈ ಸಿನಿಮಾ ಇಂದು ಟಿವಿಯಲ್ಲಿ ಪ್ರಸಾರವಾದಾಗ ಜನ ಬಹಳ ಇಷ್ಟಪಟ್ಟು ಎಲ್ಲರೂ ನೋಡುತ್ತಾರೆ. ಹಳ್ಳಿಮೇಷ್ಟ್ರು ತಮಿಳು ಸಿನಿಮಾದ ರಿಮೇಕ್ ಆದರೂ ಸಹ , ರವಿಚಂದ್ರನ್ ಅವರು ಕನ್ನಡದ ನೇಟಿವಿಟಿಗೆ ತಕ್ಕಂತೆ ಸಿನಿಮಾವನ್ನು ತೆಗೆದರು. ಕಾಮಿಡಿ, ಪ್ರೀತಿ ಎರಡರ ಕಥೆ ಹೊಂದಿದ್ದ ಹಳ್ಳಿಮೇಷ್ಟ್ರು ಸಿನಿಮಾದ ಹಾಡುಗಳು ಸಹ ಸೂಪರ್ ಹಿಟ್ ಆಗಿದ್ದವು. ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದವರು ಬಾಲಿವುಡ್ ನಟಿ ವಿಂದ್ಯಾ. ಹಳ್ಳಿ ಮೇಷ್ಟ್ರು ಚಿತ್ರದ ನಟಿ ವಿಂದ್ಯ ಅವರು ಈಗ ಎಲ್ಲಿದ್ದಾರೆ, ಹೇಗಿದ್ದಾರೆ, ಏನ್ ಮಾಡ್ತಾ ಇದ್ದಾರೆ, ಇವರ ಕುಟುಂಬ ಹೇಗಿದೆ ಗೊತ್ತಾ? ಮುಂದೆ ಓದಿರಿ
ನಟಿ ವಿಂದ್ಯಾ ಅವರ ನಿಜವಾದ ಹೆಸರು ಫರ್ಹಿನ್. ಇವರು ಮೂಲತಃ ಉತ್ತರ ಭಾರತದವರು. ನಟ ಅಕ್ಷಯ್ ಕುಮಾರ್ ಅವರ ಜೊತೆ ಜಾಂತಿರೇನ ಸಿನಿಮಾದಲ್ಲಿ ನಟಿಸುವ ಮೂಲಕ ನಟನೆ ಶುರು ಮಾಡಿದರು. ಈಕೆ ನೋಡಲು ಮಾಧುರಿ ದೀಕ್ಷಿತ್ ಥರಾ ಇದ್ದಾರೆ ಎನ್ನುವ ಕಾರಣದಿಂದ ಬಹಳ ಫೇಮಸ್ ಆದರು. ಅದೇ ಕಾರಣದಿಂದಾಗಿ ರವಿಚಂದ್ರನ್ ಅವರು ಫರ್ಹಿನ್ ಅವರನ್ನು ವಿಂದ್ಯಾ ಹೆಸರಿನ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯ ಮಾಡಿಸಿದರು. ಹಳ್ಳಿಮೇಷ್ಟ್ರು ಈಕೆ ನಟಿಸಿದ ಮೊದಲ ಕನ್ನಡ ಸಿನಿಮಾ.
ಜಾಹಿರಾತು: “ಶ್ರೀ ಚೌಡೇಶ್ವರಿ ಜ್ಯೋತಿಷ್ಯಾಲಯ” “ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್” ಉದ್ಯೋಗ, ಸಾಲದ ಬಾಧೆ, ಸತಿ ಪತಿ ಕಲಹ, ಶತ್ರುನಾಶ, ಆರೋಗ್ಯದಲ್ಲಿ ಸಮಸ್ಯೆಗಳಿದ್ದರೆ “ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ” ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. Dr. ವೇದಾಂತ್ ಶರ್ಮ ಗುರೂಜಿ… 9740830644
ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 9740830644. ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ವೇದಾಂತ್ ಶರ್ಮ ಗುರೂಜಿ 9740830644.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ,
ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9740830644.
ನಂತರ ಸಾಹಸಿo’ಹ ವಿಷ್ಣುವರ್ಧನ್ ಅವರ ಜೊತೆ ರಾಯರು ಬಂದರು ಮಾವನ ಮನೆಗೆ ಸಿನಿಮಾದಲ್ಲಿ ವಿಷ್ಣುವರ್ಧನ್ ಅವರ ಜೋಡಿಯಾಗಿ ನಟಿಸಿದರು. ಎರಡು ಸಿನಿಮಾಗಳಲ್ಲಿ ಇವರ ಅಭಿನಯ ಅಚ್ಚುಕಟ್ಟಾಗಿತ್ತು. ಆದರೆ ಈ ನಟಿ ಹೆಚ್ಚಾಗಿ ಕಿರಿಕ್ ಗಳನ್ನು ಸಹ ಮಾಡಿಕೊಂಡರು. ನಟ ರವಿಚಂದ್ರನ್ ತಮ್ಮ ಮೇಲೆ ಅ-ತ್ಯಾ-ಚಾರ ಮಾಡುವ ಪ್ರಯತ್ನ ಮಾಡಿದ್ದರು ಎಂದು ಹೇಳಿಕೆ ನೀಡಿದ್ದರು. ಆಗ ಈ ವಿಷಯ ದೊಡ್ಡ ಸುದ್ದಿಯಾಗಿತ್ತು. ಮೊದಲೇ ರವಿಚಂದ್ರನ್ ಅವರ ತಂದೆ ಚಿತ್ರರಂಗದ ದೊಡ್ಡ ಪ್ರೊಡ್ಯೂಸರ್..
ಹಾಗಾಗಿ ಈ ವಿಷಯ ರವಿಚಂದ್ರನ್ ಅವರ ಘನತೆಗೆ ತೊoದರೆ ನೀಡಿತ್ತು. ರವಿಚಂದ್ರನ್ ಅವರು ನಟಿ ವಿಂದ್ಯಾ ಅವರ ಮೇಲೆ ಒಂದು ರೂಪಾಯಿಯ ಮಾನನಷ್ಟ ಮೊ-ಕದ್ದಮೆ ಹಾಕಿ, ಎಲ್ಲರ ಮುಂದೆ ಕ್ಷಮೆ ಕೇಳು ಎಂದಿದ್ದರಂತೆ. ಈ ಆರೋಪದಿಂದಾಗಿ ರವಿಚಂದ್ರನ್ ಅವರು ಕೋರ್ಟ್ ಗೆ ಸಹ ಹೋಗಬೇಕಾಯಿತು. ಆದರೆ ಕೋರ್ಟ್ ನಲ್ಲಿ ರವಿಚಂದ್ರನ್ ಅವರ ತಪ್ಪಿಲ್ಲ ಎಂದು ಸಾಬೀತಾಗಿ ಫರ್ಹಿನ್ ಅವರು ಎಲ್ಲರ ಮುಂದೆ ರವಿಚಂದ್ರನ್ ಅವರ ಬಳಿ ಕ್ಷಮೆ ಕೇಳಿದರು. ನಂತರ ಇವರು ಕನ್ನಡ ಮತ್ತು ಬಾಲಿವುಡ್ ಎರಡು ಚಿತ್ರರಂಗದಲ್ಲೂ ನಟಿಸುವ ಅವಕಾಶ ಸಿಗಲಿಲ್ಲ. ಹಾಗಾಗಿ ಕ್ರಿಕೆಟರ್ ಮನೋಜ್ ಪ್ರಭಾಕರ್ ಅವರ ಜೊತೆ ಮದುವೆಯಾಗಿ ದೆಹಲಿಯಲ್ಲಿ ನೆಲೆಸಿದ್ದಾರೆ. ಇವರಿಗೆ ಈಗ ಇಬ್ಬರು ಗಂಡು ಮಕ್ಕಳಿದ್ದಾರೆ. ಇವರ ಕುಟುಂಬದ ಸುಂದರ ಕ್ಷಣಗಳನ್ನು ನೀವು ಇಲ್ಲಿ ನೋಡಬಹುದು.
ಸದ್ಯ ನಟಿ ವಿಂದ್ಯ ಅವರು ಸಿನಿಮಾ ಕ್ಷೇತ್ರದಿಂದ ದೂರ ಉಳಿದಿದ್ದು, ಯಾವುದೇ ಸಿನಿಮಾ ಅಥವಾ ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಇವರ ಕುಟುಂಬ ಹೇಗಿದೆ ಎಂದು ನೀವು ಇಲ್ಲಿ ನೋಡಬಹುದು. ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಇಂತಹ ಮತ್ತಷ್ಟು ಇಂಟೆರೆಸ್ಟಿಂಗ್ ಸುದ್ದಿಗಳಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡದ ಕಲಾವಿದರ ಬಗ್ಗೆ ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ.