ನಿವೇದಿತಾ ಗೌಡ ತರಹನೇ ಇದ್ದಾರೆ ಅವರ ಅಮ್ಮ ನೋಡಿ…ಎಷ್ಟೊಂದು ಯಂಗ್ ನೋಡಿ
ದಕ್ಷಿಣ ಭಾರತ ಕಿರುತೆರೆ ಲೋಕದ ಅತಿ ದೊಡ್ಡ ಶೋ ಬಿಗ್ ಬಾಸ್ ಕನ್ನಡ ಸೀಸನ್ 5 ನ ವಿನ್ನರ್ ಕನ್ನಡ ರಾಪರ್ ಚಂದನ್ ಶೆಟ್ಟಿ ಹಾಗೂ ಅದೇ ಸೀಸನ್ ನಲ್ಲಿ ಟಿಕ್ ಟಾಕ್ ಮುಖಾಂತರ ಫೇಮಸ್ ಆಗಿ ಕಾಮನ್ ಮ್ಯಾನ್ ಕೊಟದಲ್ಲಿ ಎಂಟ್ರಿ ಕೊಟ್ಟಿದ್ದ ಮೈಸೂರಿನ ಹುಡುಗಿ ನಿವೇದಿತಾ ಗೌಡ ಅವರು ಈ ಕಾರ್ಯಕ್ರಮದ ಮೂಲಕ ದೊಡ್ಡ ಜನಪ್ರಿಯತೆಯನ್ನು ಸಂಪಾದಿಸಿಕೊಂಡಿದ್ದರು. ಹೌದು ಬಿಗ್ ಬಾಸ್ ಮನೆಯಲ್ಲಿ ಇವರಿಬ್ಬರು ಆತ್ಮ ಸ್ನೇಹಿತರಾಗಿದ್ದು 99 ದಿನಗಳ ಕಾಲ ಚಂದನ್ ಹಾಗೂ ನಿವೇದಿತಾ ದೊಡ್ಮನೆಯಲ್ಲಿಯೇ ಉಳಿದಿದ್ದರು.
ಹೌದು ಫಿನಾಲೆ ಕೊನೆಯ ಹಂತದ ಸಮಯದಲ್ಲಿ ನಿವೇದಿತಾ ಗೌಡ ಎಲಿಮಿನೇಟ್ ಆಗಿದ್ದು, ಹಾಸನದ ಹುಡುಗ ಚಂದನ್ ಶೆಟ್ಟಿಯಬರು ವಿನ್ನರ್ ಆಗಿ ಹೊರಹೊಮ್ಮಿದ್ದರು. ಇನ್ನು ಬಿಗ್ ಬಾಸ್ ಕಾರ್ಯಕ್ರಮ ಮುಗಿದ ನಂತರವೂ ಕೂಡ ಇವರಿಬ್ಬರ ಫ್ರೆಂಡ್ಶಿಪ್ ಮುಂದುವರೆದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರು ಜೊತೆಯಾಗಿ ಕಾಣಿಸಿಕೊಳ್ಳುವ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಇನ್ನು ನಿವೇದಿತಾ ಗೌಡ ಅವರು ವಿದ್ಯಾಭ್ಯಾಸವನ್ನು ಮೈಸೂರಿನಲ್ಲಿಯೇ ಮುಗಿಸಿದ್ದು ಚಂದನ್ ನಿವೇದಿತಾ ಮದುವೆ ಆಗಿದ್ದು ಸಹ ಮೈಸೂರಿನಲ್ಲಿಯೇ ಎಂಬುದು ವಿಶೇಷ.
ಇನ್ನು ನಿವೇದಿತಾ ಗೌಡ ಅವರ ತಾಯಿ ಹೆಸರು ಹೇಮಾ ಎಂಬುದಾಗಿದ್ದು, ಹೇಮಾ ಮತ್ತು ನಿವೇದಿತಾ ಅವರನ್ನು ಜೊತೆಯಾಗಿ ನೋಡಿದರೆ, ಅಮ್ಮ ಮಗಳು ಎಂದು ಅನ್ನಿಸುವುದಿಲ್ಲ. ಬದಲಿಗೆ ಅಕ್ಕ ತಂಗಿ ಎಂದುಕೊಳ್ಳಬಹುದು. ಹೌದು ಹೇಮಾ ಅವರು ಈಗಲೂ ಎಷ್ಟು ಚಿಕ್ಕವರ ಹಾಗೆ ಕಾಣುತ್ತಾರೆ ಎಂದರೆ, ಕೆಲವೊಮ್ಮೆ ಜನ ಹೇಮಾ ಅವರೇ ನಿವೇದಿತಾ ಗೌಡ ಎಂದುಕೊಂಡಿದ್ದ ಉದಾಹರಣೆ ಸಹ ಸಾಕಷ್ಟು ನಡೆದಿದೆ. ನಿವೇದಿತಾ ಗೌಡ ಅವರಿಗೆ ತಂದೆ ತಾಯಿ ಎಂದರೆ ಬಹಳ ಪ್ರೀತಿಯಂತೆ.
ಇನ್ನು ವಿವಾಹದ ನಂತರ ಕೂಡ ಬೆಂಗಳೂರಿನಲ್ಲೇ ಇರುವ ನಿವೇದಿತಾ ಆಗೊಮ್ಮೆ ಈಗೊಮ್ಮೆ ತಾಯಿ ಮನೆಗೆ ಹೋಗಿ ಬರುತ್ತಿರುತ್ತಾರೆ. ಇನ್ನು ಇತ್ತೀಚೆಗಷ್ಟೇ ಕರೋನಾ ಹೆಚ್ಚಳ ಹಾಗೂ ಲಾಕ್ ಡೌನ್ ಇದ್ದ ಕಾರಣ ಮೈಸೂರಿಗೆ ಹೋಗಲು ಆಗದೆ ಇದ್ದ ಕಾರಣ ತಾಯಿಯನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದ ನಿವೇದಿತಾ ಹೀಗಾಗಿ ಪ್ರತಿದಿನ ತಂದೆ ತಾಯಿಗೆ ವಿಡಿಯೋ ಕಾಲ್ ಮಾಡಿ ಮಾತನಾಡುತ್ತಿದ್ದರು.
ನಿವೇದಿತಾ ಗೌಡ ಹಾಗೂ ಅವರ ತಾಯಿಯ ಸುಂದರ ಹಾಗು ಅಪರೂಪದ ಕ್ಷಣಗಳನ್ನು ನೀವು ಈ ಲೇಖನಿಯಲ್ಲಿ ನೋಡಬಹುದು. ಸದ್ಯ ನಿವೇದಿತಾ ಗೌಡ ಅವರು ಲಾಕ್ ಡೌನ್ ಆಗಿರುವುದರಿಂದ ಯಾವ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳದೆ, ಚಂದನ್ ಶೆಟ್ಟಿ ಹಾಗು ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದರು. ಇದೀಗ ಕಲರ್ಸ್ ವಾಹಿನಯಲ್ಲಿ ಪ್ರಸಾರವಾಗುತ್ತಿರುವ ರಾಜ ರಾಣಿ ರಿಯಾಲಿಟಿ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿದ್ದು ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಜಾಹಿರಾತು: “ಶ್ರೀ ಚೌಡೇಶ್ವರಿ ಜ್ಯೋತಿಷ್ಯಾಲಯ” “ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್” ಉದ್ಯೋಗ, ಸಾಲದ ಬಾಧೆ, ಸತಿ ಪತಿ ಕಲಹ, ಶತ್ರುನಾಶ, ಆರೋಗ್ಯದಲ್ಲಿ ಸಮಸ್ಯೆಗಳಿದ್ದರೆ “ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ” ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. Dr. ವೇದಾಂತ್ ಶರ್ಮ ಗುರೂಜಿ… 9740830644
ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 9740830644. ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ವೇದಾಂತ್ ಶರ್ಮ ಗುರೂಜಿ 9740830644.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ,
ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9740830644.