NEWS

ಜುಲೈ 28ನೇ ತಾರೀಕು ಶಕ್ತಿಶಾಲಿ ಅಮಾವಾಸ್ಯೆ ಮುಗಿದ ಕೂಡಲೇ ಆರು ರಾಶಿಯವರಿಗೆ ಅವರಿಗೆ ದುಡ್ಡಿನ ಸುರಿಮಳೆ ಸರಿಯುತ್ತದೆ. 

ಜುಲೈ 28 ನೇ ತಾರೀಕು ಅತಿ ಭಯಂಕರವಾದ ಶಕ್ತಿಶಾಲಿ ಅಮಾವಾಸ್ಯೆ ಇದೆ.  ನಾಳೆಯ ಅಮಾವಾಸ್ಯೆಯಿಂದ  ಸಾಯಿಬಾಬಾ ದೇವರ ಸಂಪೂರ್ಣ ಕೃಪಾಕಟಾಕ್ಷ ಈ ಆರು ರಾಶಿಯವರ ಮೇಲೆ ಬೀಳಲಿದೆ. ಹಾಗಾಗಿ ಇವರು ತುಂಬಾನೇ ಲಾಭದಾಯಕವಾದ ದಿನವನ್ನು ಕಾಣಲಿದ್ದಾರೆ. ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಸಿಗಲಿದೆ ಅಂತ ನೋಡೋಣ ಬನ್ನಿ.

ಅದಕ್ಕೂ ಮುನ್ನ ನೀವೇನಾದರೂ ಸಾಯಿಬಾಬಾನ ಭಕ್ತರಾಗಿದ್ದ ಲ್ಲಿ ಈಗಲೇ ಒಂದು ಲೈಕ್ ಕೊಡಿ ಮತ್ತು ಶೇರ್ ಮಾಡಿ. ರಾಶಿ ಮಂಡಲದಲ್ಲಿ ಆಗುವಂತಹ ಬದಲಾವಣೆಗಳಿಂದ ಈ ಆರು ರಾಶಿಯವರ ಜೀವನದಲ್ಲಿ ತುಂಬಾ ವಿಭಿನ್ನವಾದ ಬದಲಾವಣೆಗಳು ಆಗುತ್ತವೆ. ಈ ಬದಲಾವಣೆಗಳು 6 ರಾಶಿಯವರ ಜೀವನವನ್ನು ಸಂತೋಷದ ಕಡೆಗೆ ಕರೆದುಕೊಂಡು ಹೋಗುತ್ತದೆ.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಬಹಳ ದಿನಗಳಿಂದ ಉದ್ಯೋಗಕ್ಕಾಗಿ ಪರದಾಡುತ್ತಿರುವ ಅವರಿಗೆ ಈ ಸಮಯದಲ್ಲಿ ಉತ್ತಮ ನೌಕರಿ ದೊರೆಯುತ್ತದೆ. ನಿಮ್ಮ ಮನಸ್ಸಿಗೆ ಸಂತೋಷವಾಗುತ್ತದೆ ಎಂದು ಮಕರ ರಾಶಿಯವರಿಗೆ ಗಣೇಶ ಹೇಳುತ್ತಿದ್ದಾನೆ. ನಿಮ್ಮ ಕೆಲಸದಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ನ್ಯಾಯಾಲಯಕ್ಕೆ ಸಂಬಂಧಿಸಿದ ಯಾವುದೇ ವಿಷಯಗಳಲ್ಲಿ ಸ್ವಲ್ಪ ಸಮಾಧಾನವಾಗಬಹುದು. ವಿದ್ಯಾರ್ಥಿಗಳಿಗೆ ಸಮಯ ಅನುಕೂಲಕರವಾಗಿದೆ, ಅಧ್ಯಯನದತ್ತ ಗಮನ ಹರಿಸುವುದು ಪ್ರಯೋಜನಕಾರಿ.

ಸ್ನೇಹಿತರು ಮತ್ತು ಪ್ರೀತಿಪಾತ್ರರ ಜೊತೆ ಹೊರಗೆ ಹೋಗಲು ಯೋಜಿಸುವಿರಿ ಉದ್ಯೋಗಸ್ಥರು ತಮ್ಮ ಇಚ್ಛೆಯಂತೆ ಕಾರ್ಯ ಯೋಜನೆಗಳನ್ನು ಪೂರ್ಣಗೊಳಿಸುತ್ತಾರೆ. ಕೌಟುಂಬಿಕ ಸಂತೋಷ ಉತ್ತಮವಾಗಿರುತ್ತದೆ. ನೀವು ಸಾಮಾಜಿಕ ಕಾರ್ಯಗಳಲ್ಲಿ ನಿಮ್ಮ ಗಮನವನ್ನು ಕೇಂದ್ರೀಕರಿಸುತ್ತೀರಿ, ಇದು ಮಾನಸಿಕ ಶಾಂತಿಯನ್ನು ನೀಡುತ್ತದೆ. ಪ್ರೀತಿಯಲ್ಲಿರುವವರಿಗೆ ಈ ಸಮಯ ಸಹಾಯಕವಾಗಿದೆ.

ಕೆಲಸದ ಪರಿಸ್ಥಿತಿಗಳು ಸಹ ಉತ್ತಮವಾಗಿ ಉಳಿಯುತ್ತವೆ. ಇಂದು ನೀವು ಬಯಸಿದ ಫಲಿತಾಂಶವನ್ನು ನೀವು ಪಡೆಯುತ್ತೀರಿ. ನೀವು ಅಧಿಕಾರಿಗಳೊಂದಿಗಿನ ಘರ್ಷಣೆಯಿಂದ ದೂರವಿದ್ದರೆ, ನೀವು ವೃತ್ತಿಪರ ಕ್ಷೇತ್ರದಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸಬಹುದು. ಇಂದು ಕೆಲಸದ ಕ್ಷೇತ್ರದಲ್ಲಿ ಲಾಭದಾಯಕವೆಂದು ಸಾಬೀತುಪಡಿಸುತ್ತದೆ. ಇಂದು ನೀವು ತುಂಬಾ ಸಂತೋಷವಾಗಿರುತ್ತೀರಿ ಮತ್ತು ನಿಮ್ಮಲ್ಲಿ ಅಂತರ್ಬೋಧೆಯ ಜ್ಞಾನವು ಹೆಚ್ಚಾಗುತ್ತದೆ, ಇದು ನಿಮ್ಮ ಆಲೋಚನೆಗಳನ್ನು ಬಲಪಡಿಸುತ್ತದೆ.

ಸಂಭಾಷಣೆಯ ಕೌಶಲ್ಯ ಮತ್ತು ನಿಮ್ಮ ಚುರುಕುತನವನ್ನು ಬಳಸಿಕೊಂಡು ನಿಮ್ಮ ಕಾರ್ಯಗಳನ್ನು ನೀವು ಸಾಧಿಸುವಿರಿ. ಕುಟುಂಬ ಸದಸ್ಯರಿಂದ ಸಂಪೂರ್ಣ ಬೆಂಬಲ ದೊರೆಯಲಿದೆ. ಹೆಚ್ಚಾಗಿ ನಿಮ್ಮ ವೈಯಕ್ತಿಕ ಜೀವನದಲ್ಲಿ ಎಲ್ಲವೂ ಚೆನ್ನಾಗಿರುತ್ತದೆ.ಪ್ರಾರಂಭದಲ್ಲಿ ಕೆಲವು ಕೆಲಸಗಳಿಗೆ ಅಡೆತಡೆಗಳು ಬರುತ್ತದೆ. ಕ್ರಮೇಣವಾಗಿ ಉತ್ತಮ ರೀತಿಯಲ್ಲಿ ಕೆಲಸ ವನ್ನೂ ಕಲಿತು ಉತ್ತಮ ಕೆಲಸಗಾರ ಎಂದು ಪ್ರಶಂಸೆಯನ್ನು ಪಡೆಯುತ್ತೀರಾ. ನೀವು ಮಾಡುವ ಕೆಲಸದ ಬಗ್ಗೆ ನಿಮಗೆ ನಂಬಿಕೆ ಇರಬೇಕು.

ಆಗ ನಿಮಗೆ ಎಲ್ಲ ಕೆಲಸಗಳು ಯಶಸ್ವಿಯಾಗುತ್ತದೆ. ನಕರಾತ್ಮಕ ಶಕ್ತಿಗಳ ಪ್ರಭಾವ ಮನೆಯೊಳಗಡೆ ಆಗುವುದಿಲ್ಲ. ನಿಮ್ಮ ಬೆಳವಣಿಗೆಯನ್ನು ಕಂಡು ಅಸೂಯೆ ಪಡುವ ಜನರು ಹೆಚ್ಚಾಗಿರುತ್ತಾರೆ. ಅದರಿಂದ ನೀವು ದೂರವುಳಿಯುವುದು ಉತ್ತಮ. ಯಾವುದೇ ಕೆಲಸವನ್ನು ಮಾಡಬೇಕಾದರೆ ತುಂಬಾ ತಾಳ್ಮೆಯಿಂದ ಯೋಚನೆ ಮಾಡಿ. ನಂತರ ಕೆಲಸ ಮಾಡುವುದರಿಂದ ನಿಮಗೆ ಒಳ್ಳೆದಾಗುತ್ತದೆ. ಇಷ್ಟೆಲ್ಲ ಲಾಭವನ್ನು ಸಾಯಿಬಾಬಾ ದೇವರ ಕೃಪೆಯಿಂದ

ಪಡೆಯಲಿರುವ ರಾಶಿಗಳು ಯಾವುವು ಎಂದರೆ ಮೊದಲನೆಯದಾಗಿ ವೃಶ್ಚಿಕ ರಾಶಿ ಎರಡನೆಯದಾಗಿ ಕುಂಭ ರಾಶಿ ಮೂರನೆಯದಾಗಿ ತುಲಾ ರಾಶಿ ನಾಲ್ಕನೆಯದಾಗಿ ಸಿಂಹ ರಾಶಿ ಐದನೇಯದಾಗಿ ಮೇಷರಾಶಿ ಆರನೆಯದಾಗಿ ಮೀನ ರಾಶಿ. ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ತಪ್ಪದೇ ಈಗಲೇ ಸಾಯಿ ಬಾಬಾ ನಮಃ ಅಂತ ಕಮೆಂಟ್ ಮಾಡಿ.ನಿಮ್ಮ ರಾಶಿ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.

Related Articles

Leave a Reply

Your email address will not be published. Required fields are marked *

Back to top button